ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ ನೇಮಕಾತಿ ಪರೀಕ್ಷೆ ಇಲ್ಲ- 10th 12th ಪಾಸ್ ಇದ್ರೆ ಅಪ್ಲಿಕೇಶನ್ ಹಾಕಿ ಮಹಿಳೆಯರು ಪುರುಷರು ಅವಕಾಶ 1000 ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೆ ಅಪ್ಲಿಕೇಶನ್ ಸಲ್ಲಿಸಿ ಸಂಪೂರ್ಣ ಮಾಹಿತಿ.
ಕರ್ನಾಟಕದಲ್ಲಿ ಇವತ್ತೇ ಅಧಿಕೃತವಾಗಿ ಹಾದಿ ಸೂಚನೆ ಪ್ರಕಟ ಮಾಡಲಾಗಿದೆ ಜನಗಣತಿದಾರರಿಗೆ ಹುದ್ದೆಗೆ ಅರ್ಜಿ ಕರೆಯಲಾಗಿದೆ ನೇರ ಸಂದರ್ಶನ ಮೂಲಕ ದಿನಾಂಕ 20-4-2026 ರಂದು ಅಧಿಸೂಚನೆ ಪ್ರಕಟ ಮಾಡಲಾಗಿದೆ ಯಾರು ಬೆಂಗಳೂರಿನಲ್ಲಿ ಕೆಲಸ ಮಾಡಬೇಕು? ಕೆಲಸಕ್ಕಾಗಿ ಅಳೆದಾಡುತ್ತಿದ್ದರೆ? ಪರೀಕ್ಷೆ ಇಲ್ಲದ ನೇಮಕಾತಿ ಬೇಕು ಅನ್ನುವವರಿಗೆ ಇದೊಂದು ಒಳ್ಳೆಯ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ಅಪ್ಲಿಕೇಶನ್ ಹಾಕಿ.
ಹೌದು ಇದೇ ಸಮಯ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ದಲ್ಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಎಲ್ಲರಿಗೂ ಅವಕಾಶ ಇದೇ ರೀತಿಯಾಗಿ ಹೊಸ ಹೊಸ ಮಾಹಿತಿ ಪಡೆಯಲು ಉದ್ಯೋಗ ಯೋಜನೆ ಬಗ್ಗೆ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು? ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿರುತ್ತೆ.? Full Details
ಬೆಂಗಳೂರಿನಲ್ಲಿ ಸೆಂಟ್ರಲ್ ಸಿಟಿ ಕಾರ್ಪೊರೇಷನ್ ನೇಮಕಾತಿ ನಡೆಯುತ್ತಿದೆ ಸುಮಾರು ಒಟ್ಟಿಗೆ 1000 ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ- ಕರ್ನಾಟಕದ ಬೆಂಗಳೂರಿನಲ್ಲಿ ನೇಮಕಾತಿ ಇದೆ: ಆಸಕ್ತಿ ಇದ್ದವರು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಂಡು ಅಪ್ಲಿಕೇಶನ್ ಹಾಕಿ ಇವತ್ತೇ ಬೇಗ
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
• ಕರ್ನಾಟಕದ ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಯಲ್ಲಿ ಜನಗಣತಿ ತೆಗೆದುಕೊಳ್ಳುವವರು( ಡಾಟಾ ಕಲೆಕ್ಟರ್) ಹುದ್ದೆಗೆ ನೇಮಕಾತಿ ನಡೆಯುತ್ತಿದೆ-
• ಶೈಕ್ಷಣಿಕ ಅರ್ಹತೆ- ಅರ್ಜಿದಾರರು ಕೇಂದ್ರ ಅಥವಾ ಮಾನ್ಯತಾ ಇನ್ಸ್ಟಿಟ್ಯೂಟ್ ಅಥವಾ ಯೂನಿವರ್ಸಿಟಿಗಳಿಂದ ದ್ವಿತೀಯ ಪಿಯುಸಿ ಅಥವಾ ಅದಕ್ಕಿಂತ ಹೆಚ್ಚು ಪಾಸಾದವರು ಅಪ್ಲಿಕೇಶನ್ ಹಾಕಿ.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• ಅರ್ಜಿ ಶುಲ್ಕ: ಈ ನೇಮಕಾತಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ: ₹0/-
• ಅರ್ಜಿದಾರರಿಗೆ ಇಲ್ಲಿ ಗೌರವ ಧನ ಅಂತ ಪ್ರತಿ ತಿಂಗಳು ನೀಡಲಾಗುತ್ತದೆ- 9000/- ದಿಂದ 16000 ವರೆಗೆ ಪ್ರತಿ ತಿಂಗಳು ಗೌರವ ಧನ ನೀಡಲಾಗುತ್ತದೆ.
ನಮ್ಮ ಸಲಹೆಗಳು- ಪ್ರಮುಖ ಸೂಚನೆ:
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನಗಣತಿ ಮುಗಿಯುವವರೆಗೆ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ತಾತ್ಕಾಲಿಕವಾಗಿ ಇಲ್ಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ 2026 ಮತ್ತೆ 2027ರ ವರ್ಷಗಳಲ್ಲಿ ಮಾತ್ರ ನೇಮಕಾತಿ ನಡೆಯುತ್ತಿದೆ ನಾಳೆ ಕೊನೆಯ ದಿನಾಂಕ ಇರೋದ್ರಿಂದ ಅಪ್ಲಿಕೇಶನ್ ಹಾಕಿ.
ಇದಕ್ಕೆ ಎಷ್ಟು ವರ್ಷ ಅನುಭವ? ಮತ್ತು ಹೇಗೆ ಹುದ್ದೆ? ಯಾರು ಅರ್ಜಿ ಸಲ್ಲಿಸುವುದು.?
ಇದಕ್ಕೆ ಎಲ್ಲರೂ ಅಪ್ಲಿಕೇಶನ್ ಹಾಕಿ, ಆದರೆ ಇದು ತಾತ್ಕಾಲಿಕ ನೇಮಕಾತಿ ಗೊತ್ತಿದೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ ಕಾಯಂ ಹುದ್ದೆ ಇರೋದಿಲ್ಲ- ಒಂದು ವರ್ಷ ಅಥವಾ ಈ ಜನಗಣತಿ ಮುಗಿಯುವವರೆಗೆ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಮನೆ ಮನೆಗೆ ಹೋಗಿ ಜನಗಣತಿ ಮಾಡಬೇಕು.
ಆಯ್ಕೆ ವಿಧಾನ ಹೇಗಿರುತ್ತದೆ.?
ಈ ನೇಮಕಾತಿಗೆ ಯಾವುದೇ ರೀತಿಯ ಪರೀಕ್ಷೆ ಇಲ್ಲ ನೇರವಾಗಿ ಸಂದರ್ಶನ ಮೂಲಕ ಮಾತ್ರ ಆಯ್ಕೆ ಮಾಡಲಾಗುತ್ತದೆ ಸಂದರ್ಶನ ದಿನಾಂಕ ಮತ್ತು ವಿಳಾಸ ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಯಾವ ದಿನಾಂಕಕ್ಕೆ? ಸಂದರ್ಶನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು.? ಇಲ್ಲಿದೆ ಸಂಪೂರ್ಣ ಮಾಹಿತಿ
• ಈಗಾಗಲೇ ಅರ್ಜಿ ಪ್ರಾರಂಭವಾಗಿದ್ದು ದಿನಾಂಕ 20-04-2026 ರಂದು ಅಧಿಸೂಚನೆ ಪ್ರಕಟ ಮಾಡಲಾಗಿದೆ ಮತ್ತು ನೇರವಾಗಿ ಸಂದರ್ಶನಕ್ಕೆ ಹೋಗುವ ದಿನಾಂಕ 22-04-2026 ರಂದು ಹೋಗಬೇಕು– ಮೊದಲನೇ ಹಂತದ ಜನಗಣತಿ ಕೊನೆಯ ದಿನಾಂಕ 15-5-2026 ವರೆಗೆ ನಡೆಯುತ್ತದೆ.
Notification Pdf: Click Here
• ಸಂದರ್ಶನ ನೇರ- ಇಲ್ಲಿ ಕೊಟ್ಟಿರುವ ವಿಳಾಸಕ್ಕೆ ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಆನ್ಲೈನ್ ನಲ್ಲಿ ಆಫ್ ಲೈನ್ ನಲ್ಲಿ ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ- Place ಸರ್ ಪುಟ್ಟಣ್ಣ ಚಟ್ಟಿ ಟೌನ್ ಹಾಲ್ ಬೆಂಗಳೂರು ಈ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಬೇಕು.
ಈ ತಪ್ಪು ಮಾಡಬೇಡಿ.?
• ಇದು ಕೊನೆಯ ದಿನಾಂಕ ನಾಳೆನೇ ಇದೆ ತಪ್ಪು ತಪ್ಪಾದ ಮಾಹಿತಿಗಳು ಸಲ್ಲಿಸಬೇಡಿ
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಿ. ಬೇರೆ ಬೇರೆಯವರಿಗೆ ನಿಮ್ಮದೇ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ
ಪ್ರಶಾಂತ ಮೀಡಿಯಾ:
ಈ ಅಂತರ್ಜಾಲದಲ್ಲಿ ಮೇಲೆ ಕೊಟ್ಟಿರುವ ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ಜನಗಣತಿದಾರರ ಹುದ್ದೆ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ಮಾತ್ರ ತಿಳಿಸಿಕೊಡಲಾಗುತ್ತದೆ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಯಾವ ರೀತಿಯಲ್ಲಿ ಅಪ್ಲಿಕೇಶನ್ ಎಲ್ಲಿ ಅಪ್ಲಿಕೇಶನ್ ಕೊನೆ ದಿನಾಂಕ.?
ಅರ್ಜಿಗಳು ನಾಳೆನೇ ಕೊನೆಯ ದಿನಾಂಕವಾಗಿದ್ದು ಅಂದರೆ ನಾಳೆ ಬುಧವಾರ ದಿನಾಂಕ 22 ಏಪ್ರಿಲ್ ಈ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ.
2) ಇದಕ್ಕೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತಾ ?
ಹೌದು ಖಂಡಿತ ಅವಕಾಶ ಇದೆ ಇಬ್ಬರಿಗೂ ಅವಕಾಶ ಇರುತ್ತದೆ
3) ಇದು ಮುಂದುಗಡೆ ಕಾಯಂ ಹುದ್ದೆ ನೇಮಕಾತಿ ಮಾಡಲಾಗುತ್ತಾ.?
ಇಲ್ಲ ವೀಕ್ಷಕರೆ ಇಲ್ಲಿ ನಿಮಗೆ ಗೌರವ ಧನ ವೇತನ ಕೊಟ್ಟು ಗುತ್ತಿಗೆ ಆಧಾರದ ಮೇಲೆ ಇರುತ್ತದೆ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
