ಈ ತಪ್ಪು ಮಾಡಬೇಡಿ.? ಕರ್ನಾಟಕ ಹವಾಮಾನ ಇಲಾಖೆ ಘೋಷಣೆ

ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ ಕರ್ನಾಟಕದ ಬೀದರ್ನಲ್ಲಿ ಬಿಸಿಲಿಗೆ ಈ ತಪ್ಪು ಮಾಡಬೇಡಿ? ಕರ್ನಾಟಕ ಹವಾಮಾನ ಇಲಾಖೆ ಘೋಷಣೆ

ಕರ್ನಾಟಕದಲ್ಲಿ ಇತ್ತೀಚಿನ ದಿನದಲ್ಲಿ 15 ದಿನಗಳು ಆಯ್ತು ಬಿಸಿಲಿನ ತಾಪಮಾನ 43% 45% 49% 52% ಮಠಕ್ಕೆ ತಲುಪುತ್ತಿದೆ ಹವಾಮಾನ ಇಲಾಖೆ ಕೆಲವು ನಿಯಮಗಳನ್ನು ತಿಳಿಸಿಕೊಟ್ಟಿದೆ ಈ ನೇಮಗಳು ಫಾಲೋ ಮಾಡಬೇಕು ಇಲ್ಲದಿದ್ದರೆ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು.

ಕರ್ನಾಟಕದ ಹವಾಮಾನ ಇಲಾಖೆ ಈ ಹಿಂದೆ ತಿಳಿಸಿಕೊಟ್ಟಿರೋದು ಏಪ್ರಿಲ್ 21ರಿಂದ ಮೇ 15ರವರೆಗೆ ಯಾರು ಕೂಡ ಆಚೆಗಡೆ ಬಿಸಿಲಿನಲ್ಲಿ ತಿರುಗಾಡಬೇಡಿ ಎಂದು ಸ್ಪಷ್ಟನೆ ನೋಟಿಸ್ ಕೊಟ್ಟಿದ್ದಾರೆ ಆದರೂ ಕೂಡ ಕೆಲವು ಜನ ಈ ತಪ್ಪನ್ನು ಮಾಡುತ್ತಿದ್ದೀರಿ ಇದೇ ಕಾರಣಕ್ಕಾಗಿ ಬೀದರ್ನಲ್ಲಿ ಒಬ್ಬ ಯುವಕ ರಣಬಿಸಿಲಿನಲ್ಲಿ ಬಲಿಯಾಗಿದ್ದಾನೆ- ಇದೇ ರೀತಿಯಾಗಿ ಹೊಸ ಹೊಸ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಹವಾಮಾನ ಇಲಾಖೆ ತಿಳಿಸಿಕೊಟ್ಟಿರುವ ನಿಯಮಗಳು.? ಇಲ್ಲಿದೆ ಸಂಪೂರ್ಣ ಮಾಹಿತಿ:

  1. • ಕರ್ನಾಟಕದಲ್ಲಿ ಅತಿ ಹೆಚ್ಚು ಬಿಸಿಲು ಬೀಳುತ್ತಿದೆ 52% ವರೆಗೆ ತಾಪಮಾನ ಆದ ಕಾರಣ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ಹೊರಗಡೆ ತಿರುಗಾಡಬೇಡಿ.
  2. • ಅತಿ ಹೆಚ್ಚು ನೀರು ಕುಡಿಯಬೇಕು ಕಡ್ಡಾಯ ಆರೋಗ್ಯದಲ್ಲಿ ಸಮಸ್ಯೆ ಆಗೋದಿಲ್ಲ ದಿನಕ್ಕೆ ಮೂರು ಲೀಟರ್ ದಿಂದ 4 ಲೀಟರ್ 5 ಲೀಟರ್ ಆರು ಲೀಟರ್ ವರೆಗೆ
  3. • ಜಂಗ್ ಆಹಾರಗಳನ್ನು ತಿನ್ನಬೇಡಿ ಮೈದಾ ಹಿಟ್ಟು ಹಾಗೂ ಇತರೆ ಚಾ ಪದಾರ್ಥಗಳು ಯಾವುದೇ ರೀತಿಯ ಜಂಗು ಫುಡ್ ಗಳನ್ನು ತಿನ್ನಬೇಡಿ
  4. • ಆಹಾರ ಪದಾರ್ಥಗಳು ಕಾಯಿಪಲ್ಲೆಗಳು ಚೆನ್ನಾಗಿರುವಂತ ಹಣ್ಣು ಹಂಪಲುಗಳನ್ನು ಅತಿ ಹೆಚ್ಚು ಸೇವನೆ ಮಾಡಿ
  5. • ಈ ದಿನಗಳಲ್ಲಿ ತೆಂಗಿನಕಾಯಿ ನೀರು ಮತ್ತು ಕಬ್ಬಿನ ಜ್ಯೂಸ್ ಹಾಗೂ ಇತರೆ ಚೆನ್ನಾಗಿರುವಂತ ಜ್ಯೂಸುಗಳನ್ನ ಕುಡಿಯಿರಿ.
  6. • ಈ ದಿನಗಳಲ್ಲಿ ಮೈಯಿಗೆ ಅಂಟುವಂತ ಉಡುಗೊರೆಯನ್ನು ಧರಿಸಬೇಡಿ ಪ್ಯಾಂಟುಗಳನ್ನ ಧರಿಸಬೇಡಿ ಅಂದರೆ ಹೆಚ್ಚಿನ ಬಿಸಿಲಿನ ತಾಪಮಾನಕ್ಕೆ ಮೈಯಲ್ಲ ಸೋಂಕು ಕಟ್ಟಬಹುದು.

ನಮ್ಮ ಸಲಹೆ:

ಕರ್ನಾಟಕ ರಾಜ್ಯ ತಿಳಿಸ್ಕೊಟ್ಟಿರುವ ಮಾಹಿತಿ ಪಾಲಿಸಬೇಕು ಅವರು ನಮ್ಮ ಒಳ್ಳೇದಕ್ಕೆ ಹೇಳಿರುತ್ತಾರೆ. ಎಲ್ಲ ಮಾಹಿತಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ ಈ ದಿನಗಳಲ್ಲಿ ಚೆನ್ನಾಗಿರುವಂತ ಆಹಾರಗಳು ಚೆನ್ನಾಗಿರುವಂಥ ಜ್ಯೂಸು ಮತ್ತು ಮನೆಯಿಂದ ಆಚೆ ಎಲ್ಲವನ್ನು ಫಾಲೋ ಮಾಡಿ ಅತಿ ಹೆಚ್ಚು ಎಸಿ ಮತ್ತು ಫ್ಯಾನುಗಳನ್ನ ಬಳಸಬೇಡಿ ಮರದ ಕೆಳಗಡೆ ಕುಳಿತುಕೊಳ್ಳಿ.

Leave a Comment