BBMP ನೇಮಕಾತಿ ಒಟ್ಟಿಗೆ 1745 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ನಾಳೆ ಕೊನೆಯ ದಿನಾಂಕ ಪರೀಕ್ಷೆ ಇಲ್ಲ ಮಹಿಳೆಯರ ಪುರುಷರು ಇವತ್ತೇ ಅರ್ಜಿ ಸಲ್ಲಿಸಿ ಬೆಂಗಳೂರು ದಕ್ಷಿಣ ನಗರ ನಿಗಮದಲ್ಲಿ ಸಂಪೂರ್ಣ ಮಾಹಿತಿ ನೋಡಿ.
ಇಂತಿಂಚಿನ್ ದಿನದಲ್ಲಿ ಕರ್ನಾಟಕ ಪುರಸಭೆಯಲ್ಲಿ ಹಾಗೂ ಸರ್ಕಾರಿ ನೌಕರಿ ಬೇಕ್ ಅನ್ನೋರು ನಿರುದ್ಯೋಗಿಗಳಿಗೆ ಇದನ್ನು ಒಳ್ಳೆಯ ಅವಕಾಶ ಯಾರು ದ್ವಿತೀಯ ಪಿಯುಸಿ ಪಾಸ್ ಆಗಿದ್ದರೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದೀರಿ ನಿಮಗೆ ಬೆಂಗಳೂರಿನಲ್ಲಿ ಉದ್ಯೋಗ ದಿನಾಂಕ 21-4-2026 ರಂದು ಅಧಿಕೃತವಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ.
ಆಸಕ್ತಿ ಇದ್ದ ಅಭ್ಯರ್ಥಿಗಳು ನೇರವಾಗಿ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆದುಕೊಳ್ಳಿ ಬೆಂಗಳೂರು ದಕ್ಷಿಣ ನಗರ ನಿಗಮ(BBMP) ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಯೋಜನಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ವಿವರ:
ಇದೊಂದು ರಾಜ್ಯ ಸರ್ಕಾರ ಭಾಗದಲ್ಲಿ ಬರುವ ಸಂಸ್ಥೆ ಇಲ್ಲಿ ತಾತಕಾಲಿಕ ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ ಜನಗಣತಿ ಮಾಡಿಕೊಳ್ಳವವರು ಇದು ಗಣಿತಿ ಮುಗಿಯುವವರೆಗೆ ಅವಕಾಶ (ಮುನ್ಸಿಪಾಲಿಟಿ ಸಂಸ್ಥೆ) ಇಲ್ಲಿ ಮಹಿಳೆಯರಿಗೆ ಪುರುಷರಿಗೆ ಅನುಕೂಲ ಅಪ್ಲೈ ಮಾಡಿ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ? ಸಂಪೂರ್ಣ ಮಾಹಿತಿ:
ಈಗ ಪ್ರಸ್ತುತ ನಾವು ತಿಳಿಸಿಕೊಡುವ ಸಂಸ್ಥೆ(BBMP) ಬೆಂಗಳೂರು ದಕ್ಷಿಣ ನಗರ ಮಹಾನಗರ ಪಾಲಿಕೆ– ಇಲ್ಲಿ ಕರೆದಿರುವ ಹುದ್ದೆ ಒಟ್ಟಿಗೆ 1745 ಹುದ್ದೆಗಳು ಖಾಲಿ ಇರುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ ವಿವಿಧ ಭಾಗಗಳಲ್ಲಿ ಕೆಲಸ ಎಲ್ಲಾ ಭಾಗಗಳ ವಿವರ ಅಧಿಸೂಚನೆಯಲ್ಲಿ ಇದೆ ನೋಡಿ.
ಯಾವ ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ?ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು.?
ಇಲ್ಲಿ ಕರೆದಿರುವ ಹುದ್ದೆ –ಜನಗಣತಿ ಮಾಡುವ ಮನೆ ಮನೆಗೆ ಭೇಟಿ ಕೊಟ್ಟು ಜನಗಣತಿ-( ಡಾಟಾ ಕಲೆಕ್ಟರ್) ತೆಗೆದುಕೊಳ್ಳುವವರು ಪ್ರಸ್ತುತ ನೇಮಕಾತಿ. ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಹತೆ ಮಣ್ಣತ ಅಥವಾ ವಿಶ್ವವಿದ್ಯಾಲಯಗಳಿಂದ – 12th/ಪಿಯುಸಿ ಪೂರ್ಣಗೊಳಿಸಬೇಕು.
ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
ಈ ಬೆಂಗಳೂರು ದಕ್ಷಿಣ ನಗರ ನಿಗಮದಲ್ಲಿ ಯಾವುದೇ ರೀತಿಯ ಶುಲ್ಕ ಇಲ್ಲ ಎಲ್ಲ ವರ್ಗದವರಿಗೆ ಉಚಿತ ಅಪ್ಲಿಕೇಶನ್- ಇಲ್ಲಿ ನೇರವಾಗಿ ಸಂದರ್ಶನ ಮೂಲಕ ಆಯ್ಕೆ – ಯಾವುದೇ ಪರೀಕ್ಷೆ ಇಲ್ಲ
ವೈಯಮಿತಿ ಎಷ್ಟಿರಬೇಕು ಮತ್ತು ಎಷ್ಟು ಸಡಿಲಿಕೆ ಇದೆ.?
ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ನಿರ್ದಿಷ್ಟ ಪಡಿಸಲ್ಲ ನಿಯಮಗಳ ಪ್ರಕಾರ ವೈಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ- ಹೆಚ್ಚಿನ ಮಾಹಿತಿಗೆ ಅಧಿಸೂಚನೆ.
ಈ ತಪ್ಪು ಮಾಡಬೇಡಿ ವಯೋಮಿತಿಯಲ್ಲಿ.?
• ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಯೋಮಿತಿ ಜನ್ಮ ದಿನಾಂಕ ತಪ್ಪು ಹಾಕಬೇಡಿ.
• ತಪ್ಪಾಗಿ ದಾಖಲೆಗಳು ಸಲ್ಲಿಸಬೇಡಿ.
• ನಾಳೆ ಒಂದೇ ದಿನ ಸಮಯ ಇರುತ್ತದೆ ಇವತ್ತೇ ಬೇಗ ಅಪ್ಲಿಕೇಶನ್ ಅಥವಾ ನೇರ ಸಂದರ್ಶನಕ್ಕೆ ಭೇಟಿ ಕೊಡಿ.
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಬೇರೆ ಬೇರೆ ದಾಖಲೆಗಳನ್ನು ಬಳಸಿ ಒಬ್ಬ ವ್ಯಕ್ತಿಗೆ ಅವಕಾಶ ಇಲ್ಲ ದಾಖಲೆಗಳು ಆಗಿರಬೇಕು.
ನಮ್ಮ ಸಲಹೆ:
ನೋಡಿ ಇದು ಜನಗಣತಿ ನೇಮಕಾತಿ ಖಾಯಂ ಹುದ್ದೆ ಇರೋದಿಲ್ಲ ಮಹಿಳೆಯರು ಪುರುಷರು ಹಾಗೂ ಮಾಜಿ ಸೈನಿಕರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಎಲ್ಲರೂ ಅಪ್ಲಿಕೇಶನ್ ಹಾಕಿ- ಎಲ್ಲ ಅರ್ಹತೆಗಳನ್ನು ನೋಡಿ ಕಾಯಂ ಹುದ್ದೆ ಪಡೆಯುವ ಕನಸು ಇದ್ದವರು ಇದನ್ನ ಅಪ್ಲಿಕೇಶನ್ ಹಾಕಬಹುದು ಅಥವಾ ಹಾಕದೆ ಇರಬಹುದು.
ಅರ್ಜಿ ಸಲ್ಲಿಸುವುದು ಹೇಗೆ ಅದು ಪ್ರಮುಖ ದಿನಾಂಕಗಳು.?
• ಅದುಸೂಚನೆ ಪ್ರಕಟ ಮಾಡಿದ ದಿನಾಂಕ:21-4-2026 ಸಂದರ್ಶನಕ್ಕೆ ಹೋಗುವ ದಿನಾಂಕ 23 ಏಪ್ರಿಲ್ 2026- ಎರಡು ದಿನಗಳ ಕಾಲ ನಿಮಗೆ ಅವಕಾಶ,
• ಅದೇ ರೀತಿಯಾಗಿ ಇದಕ್ಕೆ ನೇರ ಸಂದರ್ಶನಕ್ಕೆ ಹೋಗಬೇಕು ಅದು ಸೂಚನೆಯಲ್ಲಿ ಅಧಿಕೃತ ವಿಳಾಸ ಇದೆ ಸರಿಯಾಗೇ ನೋಡಿ ಅದೇ ವಿಳಾಸಕ್ಕೆ ನೇರವಾಗಿ ಸಂದರ್ಶನಕ್ಕೆ ಹೋಗಿ.
Notification Pdf: Click Here
ಪ್ರಶಾಂತ್ ಮೀಡಿಯಾ:
ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಮಾಹಿತಿ ಅಧಿಸೂಚನೆ ಪ್ರಕಾರ ಕಾನೂನು ಬದ್ಧವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಈ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ತಪ್ಪು ಮಾಹಿತಿಗಳು ಹಬ್ಬಿಸುವುದಿಲ್ಲ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಇದು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ.?
ಹೌದು ಇದು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಹುದ್ದೆ ಇರುತ್ತದೆ ಖಾಯಂ ಹುದ್ದೆ ಇರೋದಿಲ್ಲ ಈಗ ಸದ್ಯದ ಮಟ್ಟದಲ್ಲಿ ಕೆಲಸ ಬೇಕು ಅಣ್ಣವರಿಗೆ ಇದು ಒಳ್ಳೆಯದು
2) ಆಫ್ ಲೈನಲ್ಲಿ ಇದೆಯಾ ಅಥವಾ ಆನ್ಲೈನ್ ನಲ್ಲಿ.?
ಇದು ನೇರ ಸಂದರ್ಶನಕ್ಕೆ ಹೋಗಬೇಕು ವಿಳಾಸಕ್ಕೆ ಹೋದರೆ ಮಾತ್ರ ಹುದ್ದೆ ಆಗುತ್ತೆ ಆನ್ಲೈನ್ ಇಲ್ಲ ಆಫ್ಲೈನ್ ಇಲ್ಲ
3) ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತೆ.?
ಇದು ಗೌರವ ಧನ ಪ್ರತಿ ತಿಂಗಳು ಒಂಬತ್ತು ಸಾವಿರದಿಂದ 16,000 ವರೆಗೆ ಪ್ರತಿ ತಿಂಗಳು ಗೌರವ ಧನ ನೀಡಲಾಗುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
