SSC Recruitment 2026 – 731 ಹುದ್ದೆಗೆ ಅರ್ಜಿ: ಮಹಿಳೆಯರು ಪುರುಷರು ಇವತ್ತೇ ಅರ್ಜಿ ಸಲ್ಲಿಸಿ

ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 731 ಹುದ್ದೆಗೆ ಅರ್ಜಿ ಕರೆಯಲಾಗಿದೆ ದ್ವಿತೀಯ ಪಿಯುಸಿ ಪಾಸಾದರೆ ಸಾಕು ನಿಮಗೂ ಸರ್ಕಾರಿ ಹುದ್ದೆ ಬೇಕಾ ಇದೇ ವರ್ಷದಲ್ಲಿ 12th ಪಾಸ್ ಆಗಿದ್ದೀರಾ? ಹಾಗಾದರೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ 18 ವರ್ಷ ಆದರೆ ಸಾಕು.

ಈ ನೇಮಕಾತಿಯು ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ 24 ಏಪ್ರಿಲ್ 2026 ಬಿಡುಗಡೆ ಆಗಿದೆ ಸ್ಟೋನಗ್ರಾಫರ್ ಹುದ್ದೆಗಳಿಗೆ ಎಲ್ಲ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ(SSC Department) ಮಾನದಂಡಗಳ ಪ್ರಕಾರ ಯಾವ ರೀತಿಯಲ್ಲಿ ಹೇಗೆ ಡಾಕ್ಯುಮೆಂಟ್ಸ್ ಪ್ರತಿಯೊಂದು ಮಾಹಿತಿ ಚರ್ಚೆ ಮಾಡೋಣ.

ಈ ನೇಮಕಾತಿಯಲ್ಲಿ ಮೇಲ್ಗಡೆ ತಿಳಿಸಿ ಕೊಟ್ಟಿರುವ ಹಾಗೆ ಕೇಂದ್ರ ಸರ್ಕಾರ ಉದ್ಯೋಗ ಮತ್ತು ಕಾಯಂ ಹುದ್ದೆಗಳು ಇರುತ್ತದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದೆ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿ? ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.?

ಈ ನೇಮಕಾತಿಯು ಕೇಂದ್ರ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ(SSC) ಸಂಸ್ಥೆಯಲ್ಲಿ ಉದ್ಯೋಗ ಇರುತ್ತದೆ- ಇಲ್ಲಿ ಒಟ್ಟಿಗೆ 731 ಹುದ್ದೆಗೆ ನೇಮಕಾತಿ ನಡೆಯುತ್ತಿದೆ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಖಿಲ ಕರ್ನಾಟಕ ಮತ್ತು ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ- ಇಲ್ಲಿ ಕರೆದಿರುವ ಹುದ್ದೆ ಸ್ಟೆನೋಗ್ರಾಫರ್ Group-C,D ಹುದ್ದೆಗೆ ನೇಮಕಾತಿ ನಡೆಯುತ್ತಿದೆ.

ಇಲ್ಲಿ ಗಮನಿಸಿ: ಈ ನೇಮಕಾತಿಯ ಸರಕಾರ ಬಿಡುಗಡೆ ಮಾಡಿದ ಆದಿ ಸೂಚನೆ ಒಮ್ಮೆ ಸರಿಯಾಗಿ ನೋಡಿದರೆ ಎಲ್ಲ ಮಾಹಿತಿ ನಿಮಗೆ ಇನ್ನಷ್ಟು ಅರ್ಥವಾಗುತ್ತದೆ.

ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯಾಗಿರಬೇಕು? ವಯೋಮಿತಿ ಎಷ್ಟು ಇರಬೇಕು? ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ಆಯ್ಕೆ ವಿಧಾನ ಹೇಗೆ? Full Details

  1. ಎಷ್ಟು ಸಂಬಳ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ – ಕೇಂದ್ರ ಸರ್ಕಾರ 7ನೇ ಸಿಪಿಸಿ ಪ್ರಕಾರ ಪ್ರತಿ ತಿಂಗಳು ವೇತನ ಇಲ್ಲಿ ಪಿಂಚಣಿ ಸೌಲಭ್ಯ ಕೂಡ ಇರುತ್ತದೆ.
  2. Age limit:- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಇರಬೇಕು Group C ಹುದ್ದೆಗಳಿಗೆ ಹಾಗೂ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಇರಬೇಕು Group D ಹುದ್ದೆಗಳಿಗೆ ಒಮ್ಮೆ ಅದು ಸೂಚನೆ ನೋಡಿ.
  3. ಶೈಕ್ಷಣಿಕ ಅರ್ಹತೆ- ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ರಾಜ್ಯ ಅಥವಾ ಕೇಂದ್ರ ಮಾನ್ಯತೆ ಪಡೆದ ಮಂಡಳಿಗಳಿಂದ ಅಥವಾ ಯೂನಿವರ್ಸಿಟಿಗಳಿಂದ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
  4. ಆಯ್ಕೆ ವಿಧಾನ ಹೇಗೆ– ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳು ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ.

 ಪ್ರಮುಖ ಸೂಚನೆ:

ಇದೇ ವರ್ಷದಲ್ಲಿ ದ್ವಿತೀಯ ಪಿಯುಸಿ ಪಾಸಾಗಿದೆ 18 ವರ್ಷ ಇದ್ದರೆ ಅಪ್ಲೈ ಮಾಡಿ ನೋಡಿ ಅತಿ ಹೆಚ್ಚು ಸಂಬಳ ಕೇಂದ್ರ ಸರಕಾರ ಉದ್ಯೋಗ ಮಹಿಳೆಯರಿಗೆ ಪುರುಷರಿಗೆ ಮಾಜಿ ಸೈನಿಕರು ಅನುಭವ ಹೊಂದಿದವರಿಗೆ ಕ್ರಷರ್ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲೈ ಮಾಡಿ.

ಪರೀಕ್ಷೆ ಯಾವ ಭಾಷೆಯಲ್ಲಿ ಇರುತ್ತದೆ.?

ಪರೀಕ್ಷೆ ಅಧಿಕೃತವಾಗಿ ಸಿಬ್ಬಂದಿ ಆಯ್ಕೆ ಆಯೋಗ ತಿಳಿಸಿಕೊಟ್ಟಿರುವ ಮಾಹಿತಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ಇರುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳು.?

• ಈಗಾಗಲೇ ಅಪ್ಲಿಕೇಶನ್ ಪ್ರಾರಂಭವಾಗಿದೆ 24-4-2026 ರಿಂದ ಅಧಿಕೃತವಾಗಿ ಅಧಿಸೂಚನೆ ಪ್ರಾರಂಭ ಕೊನೆಯ ದಿನಾಂಕ 15-5-2026 ರಂದು ಕೊನೆಯ ದಿನಾಂಕವಾಗಿದೆ ಇವತ್ತೇ ಅಪ್ಲಿಕೇಶನ್ ಹಾಕಿ ಸರ್ವರ್ besy ಆಗುವ ಮುಂಚಿತವಾಗಿ

• ಆನ್ಲೈನ್ ನಲ್ಲಿ- ನೋಡಿ ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ಅಂತರ್ಜಾಲಕ್ಕೆ ಭೇಟಿಗೊಳಿ Register ಮಾಡಿಕೊಳ್ಳಿ ಮತ್ತು Login ಮಾಡಿಕೊಳ್ಳಬೇಕು ನಂತರ ಎಲ್ಲ ಮಾಹಿತಿ ಸಲ್ಲಿಸಿ ಕೊನೆಯಲ್ಲಿ ಅಪ್ಲಿಕೇಶನ್ Submit ಮಾಡಿಕೊಳ್ಳಿ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ನೋಟಿಫಿಕೇಶನ್ ಅಧಿಕೃತ ಅಧಿಸೂಚನೆ.?

  1. Notification Pdf: Click Here
  2. Apply link: Click Here

ಪ್ರಶಾಂತ್ ಮೀಡಿಯಾ:

ಈ ಮೇಲೆ ಕೊಟ್ಟಿರುವ ಕೇಂದ್ರ ಸರಕಾರ ಸಿಬ್ಬಂದಿ ಆಯ್ಕೆ ಆಯೋಗ ಕಾನೂನು ಬದ್ಧವಾಗಿ ಎಲ್ಲ ಮಾಹಿತಿಗಳು ವಿವರಿಸಿದ್ದೇವೆ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ.

FAQS- ಅತಿ ಹೆಚ್ಚು ಕೇಳಿದ ಪ್ರಶ್ನೆಗಳು?

1) ಇದು ಹೊಸ ನೇಮಕಾತಿನ ಅಥವಾ ಹಳೆಯ ಅಧಿಸೂಚನೆಯನ್ನು.?

ಈ ನೇಮಕಾತಿಯು ಅಧಿಕೃತವಾಗಿ ಹೊಸದಾಗಿ 24-4-2026 ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ.

2) ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಕೊನೆಯ ದಿನಾಂಕ ಯಾವುದು.?

ಈಗಾಗಲೇ ಪ್ರಸ್ತುತ ನೇಮಕಾತಿಯಲ್ಲಿ 731 ಹುದ್ದೆಗೆ ಅರ್ಜಿ- ಕೊನೆಯ ದಿನಾಂಕ 15 ಮೇ ಕೊನೆ ದಿನಾಂಕವಾಗಿದೆ.

3) ಇದು ಸರಕಾರಿನ ಅಥವಾ ಖಾಸಗಿಯನ ಖಾಯಂ ಇದೆಯಾ ಇಲ್ಲ.?

ಹೌದು ಇದು ಕೇಂದ್ರ ಸರ್ಕಾರ ನೇಮಕಾತಿ ಕಾಯಂ ಹುದ್ದೆ ಇರುತ್ತದೆ ಮಹಿಳೆಯರ ಪುರುಷರು ಮಾಜಿ ಸೈನಿಕರು ಎಲ್ಲರೂ ಅಪ್ಲಿಕೇಶನ್ ಹಾಕಿ.

192 thoughts on “SSC Recruitment 2026 – 731 ಹುದ್ದೆಗೆ ಅರ್ಜಿ: ಮಹಿಳೆಯರು ಪುರುಷರು ಇವತ್ತೇ ಅರ್ಜಿ ಸಲ್ಲಿಸಿ”

  1. Алкогольная зависимость часто держится на страхе отмены. Человек заранее боится ночи: что не уснёт, начнётся паника, поднимется давление, появится дрожь и сильная слабость. Поэтому лечение начинается с оценки состояния: сколько длится употребление, как проходит отмена, были ли осложнения, какие заболевания есть у человека и какие препараты он уже принимал. Это позволяет выбрать безопасную тактику и понять, нужен ли стационар или можно начать амбулаторно.
    Исследовать вопрос подробнее – наркологическая клиника клинский район

    Reply
  2. Важный момент — волнообразность состояния. На фоне отмены алкоголя или ряда веществ человеку может стать легче на несколько часов, а затем тревога, потливость, тахикардия и бессонница возвращаются. Если не было плана на ближайшие сутки, повышается риск, что человек снова начнёт пить «чтобы отпустило». Поэтому грамотная выездная помощь включает рекомендации на 24–72 часа: что контролировать, как организовать сон, что пить и есть, какие нагрузки исключить и какие симптомы считаются опасными.
    Подробнее можно узнать тут – http://narkologicheskaya-klinika-pushkino12.ru/telefon-narkologicheskoj-kliniki-v-pushkino/

    Reply
  3. Наркотическая зависимость часто сопровождается выраженной нестабильностью нервной системы. Возможны резкие перепады настроения, нарушения сна, тревожные и депрессивные симптомы, импульсивность. Ситуация усложняется, если были сочетания веществ или неизвестный состав. Поэтому ключевая задача — оценить риски и стабилизировать состояние безопасно, а затем выстроить лечение зависимости так, чтобы пациент мог выдерживать трезвость не «на силе воли», а на понятном плане и поддержке.
    Получить больше информации – https://narkologicheskaya-klinika-klin12.ru/platnaya-narkologicheskaya-klinika-v-klinu/

    Reply
  4. Зависимость редко начинается как «всё плохо». Чаще это выглядит как способ справиться с напряжением: расслабиться после тяжёлого дня, быстрее уснуть, пережить стресс или конфликт. Постепенно употребление становится регулярным, дозы растут, а трезвость даётся всё тяжелее. При попытке остановиться появляются бессонница, тревога, внутренний тремор, потливость, тошнота, скачки давления, раздражительность. В этот момент человек пьёт уже не ради удовольствия, а чтобы не столкнуться с ухудшением. Наркологическая клиника в Клину нужна, чтобы перевести ситуацию в понятный медицинский процесс: сначала оценка состояния и рисков, затем безопасная стабилизация, после — лечение зависимости и профилактика повторения.
    Выяснить больше – narkologicheskaya-klinika-klin12.ru/

    Reply

Leave a Comment