BBMP ಬೆಂಗಳೂರಿನಲ್ಲಿ ಕಾನೂನು ಸಾಯದ ಹುದ್ದೆ ಯಾವುದೇ ಪರೀಕ್ಷೆ ಇಲ್ಲ ಪ್ರತಿ ತಿಂಗಳು ₹30000/- ವೇತನ ನೀಡಲಾಗುತ್ತದೆ ಯಾರಿಗೆ ಕೆಲಸ ಬೇಕು? ಉದ್ಯೋಗಕ್ಕಾಗಿ ಪರದಾಡುತ್ತಿದ್ದೀರಿ! ಕೈತುಂಬಾ ಸಂಬಳ ಸಿಗುತ್ತೆ ಈ ಕರ್ನಾಟಕ ರಾಜ್ಯದ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆಗಳಲ್ಲಿ ಅಪ್ಲಿಕೇಶನ್ ಸಲ್ಲಿಸಿ.
ಈ ಹಿಂದೆ ನೇಮಕಾತಿ ಮಾಡಲಾಗಿತ್ತು ಈಗ ಮತ್ತೆ ನೇಮಕಾತಿ ನೋಟಿಸ್ ಪ್ರಕಟ ಮಾಡಿದ್ದು ದಿನಾಂಕ 24-4-2026 ರಂದು ಅಧಿಕೃತವಾಗಿ ಅಧಿಸೂಚನೆ ಪ್ರಕಟ ಮಾಡಿದೆ ನೇಮಕತೆಗೆ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಿ.
ನಿಮಗೂ 18 ವರ್ಷ ಆಗಿದೆಯಾ ನಿಮ್ಮದು ದ್ವಿತೀಯ ಪಿಯುಸಿ ಪದವಿ ಪೂರ್ಣಗೊಳಿಸಿದ್ದೀರಾ ಹಾಗಾದ್ರೆ ಇದಕ್ಕೆ ಅಪ್ಲಿಕೇಶನ್ ಹಾಕಿ. ಸರ್ಕಾರಿ ಉದ್ಯೋಗ ಬೆಂಗಳೂರಿನಲ್ಲಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಬೆಂಗಳೂರಿನಲ್ಲಿ ಕರೆದಿರುವ ಹುದ್ದೆಗಳ ವಿವರ:
ಈ ಹಿಂದೆ ಬೆಂಗಳೂರಿನಲ್ಲಿ ನೇಮಕಾತಿ ಬಗ್ಗೆ ನಾವು ಸಾಕಷ್ಟು ಮಾಹಿತಿಗಳನ್ನ ನಿಮ್ಮೊಂದಿಗೆ ಚರ್ಚೆ ಮಾಡಿದ್ದೇವೆ ಈಗ ಕೂಡ ಕಾನೂನು ಸಹಾಯಕ( ವಕೀಲರು) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದೊಂದು ತಾತ್ಕಾಲಿಕ ನೇಮಕಾತಿ BBMP ಸಂಸ್ಥೆಯಲ್ಲಿ.
ಯಾವ ಇಲಾಖೆಯಲ್ಲಿ ನೇಮಕಾತಿ ?ಎಷ್ಟು ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿ ಯಾವ ಹುದ್ದೆಗೆ ನೇಮಕಾತಿ.? Full Details
ಈಗ ಪ್ರಸ್ತುತ ಬಿಡುಗಡೆ ಮಾಡಿದ್ದ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆಯಲ್ಲಿ ನೇಮಕಾತಿ ನಡೆಯುತ್ತಿದೆ- ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ- ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ ಇಲ್ಲಿ ಕರೆದಿರುವ ಹುದ್ದೆ ಕಾನೂನು ಸಹಾಯಕ( ವಕೀಲರು) ಹುದ್ದೆಗೆ ನೇಮಕಾತಿ ನಡೆಯುತ್ತಿದೆ.
ಇಲ್ಲಿ ಗಮನಿಸಿ: ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಹೆಚ್ಚು ಅನುಭವ ಹೊಂದಿದವರಿಗೆ ಹೆಚ್ಚು ಆದ್ಯತೆ ಇರುತ್ತದೆ.
ವಯಮಿತಿ ಎಷ್ಟು? ಶೈಕ್ಷಣಿಕ ಅರ್ಹತೆಯನ್ನು? ಆಯ್ಕೆ ವಿಧಾನ ಹೇಗೆ.? ಅರ್ಜಿ ಶುಲ್ಕ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ.
- ಅರ್ಜಿ ಶುಲ್ಕ– ಇಲ್ಲಿ ಯಾವುದೇ ರೀತಿಯ ಶುಲ್ಕವಿಲ್ಲ
- ಆಯ್ಕೆ ವಿಧಾನ- ನೇರವಾಗಿ ಸಂದರ್ಶನ ಮೂಲಕ ಆಯ್ಕೆ
- ಶೈಕ್ಷಣಿಕ ಅರ್ಹತೆಯನ್ನು- ಅರ್ಜಿದಾರರು ಕಾನೂನ್ನಲ್ಲಿ ಪದವಿಯನ್ನು ಪೂರ್ಣಗೊಳಿಸಬೇಕು(LLB.LLM) ಹಾಗೂ ಇತರೆ ವಿಧ್ಯಾರಾದೆ ಅದು ಸೂಚನೆ ನೋಡಿ.
- ವೈಮಿತಿ ಎಷ್ಟಿದೆ– ಇಲ್ಲಿ ಗರಿಷ್ಠ ವಯೋಮಿತಿ 65-70 ವರ್ಷದ ಅಭ್ಯರ್ಥಿಗಳವರೆಗೆ
ಪ್ರಶಾಂತ್ ಮೀಡಿಯಾ Team ಪ್ರಮುಖ ಸೂಚನೆ.?
ಅರ್ಜಿದಾರರು ಸರಿಯಾಗಿ ಒಮ್ಮೆ ಬೆಂಗಳೂರು ಪುರಸಭೆಯ ಅಧಿಕೃತ ಅಧಿಸೂಚನೆ ನೋಡಿ ನಿಮಗೆ ಇಷ್ಟವಾದರೆ ಹುದ್ದೆಗಳು ಕಾನೂನು ಸಹಾಯಕ ಹುದ್ದೆಗೆ ತಕ್ಕಂತೆ ವಿದ್ಯಾರ್ಥಿ ಎಲ್ಲವನ ನೋಡಿಕೊಂಡು ಅಪ್ಲಿಕೇಶನ್ ಹಾಕಿ ಯಾವುದೇ ಪ್ರಮುಖ ಮಾಹಿತಿ ಇದ್ದರೆ ನಮಗೆ ನೇರವಾಗಿ ಸಂಪರ್ಕ ಮಾಡಿ.
ಅಧಿಕೃತ ಅಧಿಸೂಚನೆ ಲಿಂಕ್: Apply link ಇಲ್ಲಿದೆ ನೋಡಿ.
Notification Pdf: Click Here
ಅರ್ಜಿ ಸಲ್ಲಿಸುವ ಮಾಹಿತಿ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?
• ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ಆಫ್ ಲೈನ್ನಲ್ಲಿ 24-4-2026 ರಿಂದ 05-5-2026 ವರೆಗೆ ಅವಕಾಶ ನೀಡಲಾಗಿದೆ.
• ಆಫ್ ಲೈನ್ನಲ್ಲಿ- ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ನಂತರ ಪ್ರಿಂಟ್ ತೆಗೆದುಕೊಳ್ಳಿ ಸರಿಯಾಗಿ ಎಲ್ಲ ಮಾಹಿತಿಗಳು ತುಂಬಿ ಅದು ಸೂಚನೆಯಲ್ಲಿ ಕೊಟ್ಟಿರುವ ವಿಳಾಸಕ್ಕೆ ಅಂಚೆ ಕಚೇರಿಗೆ ಭೇಟಿ ಕೊಟ್ಟು ನಿಮ್ಮ ಅರ್ಜಿ ಅಪ್ಲಿಕೇಶನ್ ಭರ್ತಿ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
