ಕರ್ನಾಟಕದಲ್ಲಿ ಗ್ರೂಪ್ ಡಿ ಹುದ್ದೆಗೆ ಅರ್ಜಿ ಕರೆಯಲಾಗಿದೆ , ಮಹಿಳೆಯರಿಗೆ ಪುರುಷರಿಗೆ ಮಾಜಿ ಸೈನಿಕರಿಗೆ ಮತ್ತು ತೃತೀಯ ಲಿಂಗ ಮಹಿಳೆಯರಿಗೆ ಹಿಂದುಳಿದ ವರ್ಗದವರಿಗೆ ಗ್ರಾಮೀಣ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಇದೊಂದು ಒಳ್ಳೆಯ ಅವಕಾಶ ನೇರ ನೇಮಕಾತಿ ಪರೀಕ್ಷೆ ಇಲ್ಲ.
ಕರ್ನಾಟಕದಲ್ಲಿ ಕೆಲಸ ಹುಡುಕುತ್ತಿದ್ದವರಿಗೆ! ಕರ್ನಾಟಕ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಬೇಕು ಅದು ಸರ್ಕಾರಿ ಕೆಲಸ ಒಳ್ಳೆಯ ಕೆಲಸ ಬೇಕು ಅಣ್ಣವರಿಗೆ ಈ ನೇಮಕಾತಿಗೆ ಅಪ್ಲೈ ಮಾಡಿ ದಿನಾಂಕ ಏಪ್ರಿಲ್ 22ರಂದು ಅಧಿಕೃತವಾಗಿ ಅದಸೂಚನೆ ಪ್ರಕಟ ಮಾಡಿದ್ದಾರೆ. ಇತ್ತೀಚಿನ ಜನಗಳಲ್ಲಿ ಕೆಲಸಕ್ಕಾಗಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ ಈಗ ಪ್ರಸ್ತುತ ನೇಮಕಾತಿ ನಡೆಯುತ್ತಿದೆ ಅಪ್ಲೈ ಮಾಡಿ.
ಇಲ್ಲಿ ಒಟ್ಟಿಗೆ ಗ್ರೂಪ್ ಡಿ ಹುದ್ದೆಗೆ ಅರ್ಜಿ ಕರೆಯಲಾಗಿದೆ 10th ಮುಗಿಸಿದವರಿಗೆ ಹೆಚ್ಚಿನ ಆದ್ಯತೆ ಇದೆ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ
ಕರ್ನಾಟಕ ಜಿಲ್ಲಾ ನ್ಯಾಯಾಲಯ ವಿವರ:
ಈ ನೇಮಕಾತಿಯು ಸರ್ಕಾರ ರಾಜ್ಯ ಪತ್ರ ಬಿಡುಗಡೆ ಮಾಡಲಾಗಿದೆ ಎಸ್ ಎಸ್ ಎಲ್ ಸಿ ಮುಗಿಸಿದ ವಿದ್ಯಾರ್ಥಿಗಳು ಜವಾನ್ ಸಹಾಯಕ ಟೆಂಡರ್ ಕಾವಲುಗಾರ ಹಾಗೂ ಇತರೆ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಈ ಅರ್ಜಿಗೆ ಅಪ್ಲಿಕೇಶನ್ ಹಾಕಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆದಿದ್ದಾರೆ? ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.? ಸಂಪೂರ್ಣ ಮಾಹಿತಿ
ಈ ನೇಮಕಾತಿಯು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ನೇಮಕಾತಿ(High Court karnataka) ಸಂಸ್ಥೆಯಲ್ಲಿ ಅರ್ಜಿ ಕರೆದಿದ್ದಾರೆ ಇಲ್ಲಿ ಒಟ್ಟಿಗೆ 101 ಹುದ್ದೆಗಳು ಖಾಲಿ ಇರುತ್ತದೆ, ಅರ್ಜಿ ಸಲ್ಲಿಸಿ ಆಯ್ಕೆ ಆದರೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಒಮ್ಮೆ ಅಧಿಸೂಚನೆ ಓದಿ ಆಮೇಲೆ ಅಪ್ಲಿಕೇಶನ್ ಹಾಕಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಮತ್ತು ಶೈಕ್ಷಣಿಕ ಅರ್ಹತೆಯನು.?
• ಹುದ್ದೆಗಳ ವಿವರ –ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಗ್ರೂಪ್ ಡಿ ಹುದ್ದೆಗಳು– ಜವಾನ್ ಕಾವಲುಗಾರ, ಲಿಫ್ಟ್ ಅಟೆಂಡರ್, ಸಹಾಯಕ ಬೈಂಡರ್, ದರ್ಜಿ, ದೋಬಿ, ಹುದ್ದೆಗೆ ಅರ್ಜಿ ಕರೆಯಲಾಗಿದೆ.
• ಶೈಕ್ಷಣಿಕ ಅರ್ಹತೆ- ಕನಿಷ್ಠ ನೇಮಗಳ ಪ್ರಕಾರ ಕರ್ನಾಟಕ ಬೋರ್ಡ್ ಗಳಿಂದ ಪಾಸ್ ಆಗಿರಬೇಕು 10th/SSLC ಅಥವಾ ತತ್ಸಮಾನ ಪೂರ್ಣಗೊಳಿಸಬೇಕು.
ಇಲ್ಲಿ ಗಮನಿಸಿ: ಕೆಲವು ಹುದ್ದೆಗೆ ಸಂಬಂಧಪಟ್ಟಂತೆ ಅನುಭವ ಇರಬೇಕಾಗುತ್ತದೆ ಒಮ್ಮೆ ಅಧಿಸೂಚನೆ ನೋಡಿ.
ವೈಯಮಿತಿ ಎಷ್ಟಿರಬೇಕು? ಮತ್ತು ಎಷ್ಟು ಸಡಿಲಿಕೆ ಇದೆ.? Full Details
• ವಯೋಮಿತಿ: ಕನಿಷ್ಠ 18 ವರ್ಷ ಇರಬೇಕು ಹಾಗೂ ವೈಯಮಿತಿಯಲ್ಲಿ ಗರಿಷ್ಠ 45 ವರ್ಷದವರೆಗೆ ಇರಬೇಕು ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ : 5 ವರ್ಷದವರೆಗೆ ಸಡಲಿಕೆ- ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 3 ವರ್ಷದವರೆಗೆ.
ಪ್ರತಿ ತಿಂಗಳು ಎಷ್ಟು ಸಂಬಳ ಇದೆ? ಮತ್ತು ಅರ್ಜಿ ಶುಲ್ಕ ಎಷ್ಟಿದೆ.? ಸಂಪೂರ್ಣ ಮಾಹಿತಿ
• ಸಂಬಳ- ಪ್ರತಿ ತಿಂಗಳು 7ನೇ ಸಿಪಿಸಿ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರದಿಂದ 19900/- ದಿಂದ 69100/– ವರೆಗೆ ಸಂಬಳ ಇರುತ್ತದೆ.
• ಅರ್ಜಿ ಶುಲ್ಕ– OBC UR ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ₹200/- / ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಉಳಿದ ಅಭ್ಯರ್ಥಿಗಳಿಗೆ: 100/- ಶುಲ್ಕ ಇರುತ್ತದೆ.
ನಮ್ಮ ಸಲಹೆ ಪ್ರಮುಖ ಸೂಚನೆ?
ನೋಡಿ ಈ ನೇಮಕಾತಿಯು ಕರ್ನಾಟಕ ಸರಕಾರ ಪ್ರೆಷರ್ ಮತ್ತು ಅನುಭವ ಇಬ್ಬರು ಅಪ್ಲಿಕೇಶನ್ ಹಾಕಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಇಲ್ಲೇ ಕೈ ತುಂಬಾ ಸಂಬಳ ಮತ್ತು ಕೆಲಸಾನೂ ಕಡಿಮೆ ಒಳ್ಳೆ ರೀತಿಯಲ್ಲಿ ಕೆಲಸ ಇರುತ್ತೆ ಎಲ್ಲ ವರ್ಗದವರು ಒಳ್ಳೆಯ ಉಪಯೋಗ ಪಡೆದುಕೊಳ್ಳಿ ಇದು ಖಾಯಂ ಉದ್ಯೋಗ ಇರಲಿದ್ದು.
ಆಯ್ಕೆ ವಿಧಾನ ಹೇಗಿರುತ್ತೆ.?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ SSLC ನೀವು ಗಳಿಸಿದ ಅಂಕದ ಆಧಾರದ ಮೇಲೆ ನೇಮಕಾತಿ ಮಾಡಿ ನಿಮಗೆ ಸಂದರ್ಶನ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು ಕೆಲವು ಹುದ್ದೆಗೆ ಪರೀಕ್ಷೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಸೂಚನೆ.?
- Notification Pdf: Click Here
- Apply link: Click Here
ಬೇಕಾಗುವ ಪ್ರಮುಖ ದಾಖಲೆಗಳು.?
- • ಅರ್ಜಿದಾರರ ಫೋಟೋ,
- • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅಂಕಪಟ್ಟಿ
- • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ ಕಾರ್ಡ್
- • ಆದಾಯ ಪ್ರಮಾಣ ಪತ್ರ
- • ಜಾತಿ ಪ್ರಮಾಣ ಪತ್ರ
- • ಅನುಭವ ಹೊಂದಿದ ಪ್ರಮಾಣ ಪತ್ರ
- • ಕಂಪ್ಯೂಟರ್ ಪ್ರಮಾಣ ಪತ್ರ (ಇದ್ದಲ್ಲಿ ಮಾತ್ರ)
- • ನಿವಾಸದ ಪ್ರಮಾಣ ಪತ್ರ
- • ಇಮೇಲ್ ಐಡಿ ಸಿಗ್ನೇಚರ್.
ಇಲ್ಲಿ ಗಮನಿಸಿ: ನಿಮ್ಮ ಬಳಿ ಇರುವ ಇತರೆ ಡಾಕ್ಯುಮೆಂಟ್ಸ್ ತೆಗೆದುಕೊಂಡು ಹೋಗಿ ಆನ್ಲೈನ್ ಕೇಂದ್ರಕ್ಕೆ ಅಥವಾ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರೆ ಎಲ್ಲಾ ತಯಾರು ಮಾಡಿಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?
• ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ದಿನಾಂಕ 22-4-2026 ದಿಂದ 21-5-2026 ವರೆಗೆ ಅವಕಾಶ ನೀಡಲಾಗಿದೆ,
• ಆನ್ಲೈನ್ ನಲ್ಲಿ ಅರ್ಜಿ- ಅಧಿಕೃತವಾಗಿ ಮೊದಲಿಗೆ ಅಂತರ್ಜಾಲಕ್ಕೆ ಭೇಟಿಕೊಟ್ಟು Register ಮಾಡಿಕೊಳ್ಳಿ ನಂತರ Login ಮಾಡಿಕೊಂಡು ಎಲ್ಲ ಮಾಹಿತಿಗಳು ಸರಿಯಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳು ತುಂಬಿ ನಂತರ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಕೊನೆಯಲ್ಲಿ ಅಪ್ಲಿಕೇಶನ್ Submit ಮಾಡಿಕೊಳ್ಳಿ ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ.
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.?
1) ಎಷ್ಟು ಹುದ್ದೆಗೆ ಮತ್ತು ಕೊನೆಯ ದಿನಾಂಕ ಯಾವುದು.?
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 101 ಹುದ್ದೆಗೆ KKR 8- RPC 93 ಅರ್ಜಿ ಆಹ್ವಾನಿಸಿದೆ ಅರ್ಜಿ ಸಲ್ಲಿಸಲು 21-5-2026 ಕೊನೆಯ ದಿನಾಂಕ.
2) ಇದಕ್ಕೆ ಯಾರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.?
ಇಲ್ಲಿ ಅನುಭವ ಹೊಂದಿದವರಿಗೆ ಮತ್ತು ಪ್ರೆಶರ್ ಅಭ್ಯರ್ಥಿಗಳು ಇಬ್ಬರು ಅಪ್ಲಿಕೇಶನ್ ಹಾಕಿ. ಯಾರಿಗೆ ಮೀಸಲಾತಿ ಹೆಚ್ಚು ಇದೆ ಅದು ಸೂಚನೆ ನೋಡಿ.
3) ಇದು ಆನ್ಲೈನಲ್ಲಿ ಇದಿಯಾ ಅಥವಾ ಆಫ್ಲೈನ್ ನಲ್ಲಿ ಇದೆಯಾ ಹೇಗೆ.?
ಇದು ಸಂಪೂರ್ಣ ಆನ್ಲೈನ್ ಪ್ರಕ್ರಿಯ ಇರುತ್ತೆ ಆನ್ಲೈನಲ್ಲೇ ಅಪ್ಲಿಕೇಶನ್ ಸಲ್ಲಿಸಬೇಕು ಕಡ್ಡಾಯವಾಗಿ ಆನ್ಲೈನ್ ನಲ್ಲಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
