ಕೊನೆಗೂ SSLC RESULTS ANNOUNCED ಆಯ್ತು ಬಂತು ಭರ್ಜರಿ ಗುಡ್ ನ್ಯೂಸ್ : ಅಧಿಕೃತ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ಚೆಕ್ ಮಾಡಲು ಲಿಂಕ್ ಬಿಡುಗಡೆ- ಇಲ್ಲಿದೆ ನೋಡಿ.
ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಹೌದು ದಿನಾಂಕ 23-4-2026 ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಬಿಡುಗಡೆ ಮಾಡುತ್ತೇವೆ ಎಂದು ಕರ್ನಾಟಕ ಶಿಕ್ಷಣ ಸಚಿವ ಮತ್ತು ಬಂಗಾರಪ್ಪ ಹೇಳಿದ್ದಾರೆ.
ಪೋಷಕರಿಗೆ ನಮ್ಮ ಮಕ್ಕಳು ಫೇಲ್ ಆಗ್ತಾರಾ ಅಥವಾ ಪಾಸ್ ಆಗ್ತಾರೆ ಅಂತ ಟೆನ್ಶನ್ ನಲ್ಲಿದ್ದರು ಈಗ ಕೊನೆಗೂ ಫಲಿತಾಂಶ ಬಿಡುಗಡೆ? ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಹೊಸ ಹೊಸ ಮಾಹಿತಿಗಳ ಬಗ್ಗೆ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
SSLC ಫಲಿತಾಂಶ ಬಿಡುಗಡೆ ದಿನಾಂಕ.? ಮಧು ಬಂಗಾರಪ್ಪ ಘೋಷಣೆ ಅಧಿಕೃತ-
ಬುದುವಾರ ಸಂಜೆ 7:00 30 ನಿಮಿಷಕ್ಕೆ ಪತ್ರಿಗೋಷ್ಟೇ ಮಾಡಿ ಮಧು ಬಂಗಾರಪ್ಪನವರು ಹೇಳಿದರು ದಿನಾಂಕ 23 April 2026ರಂದು ಮಧ್ಯಾಹ್ನ 12:00ಗೆ SSLC ಫಲಿತಾಂಶ ಬಿಡುಗಡೆ ಮಾಡುತ್ತೇವೆ.
SSLC Results- ಫಲಿತಾಂಶ ಚೆಕ್ ಮಾಡುವ ಲಿಂಕ್ ಗಳು ಇಲ್ಲಿದೆ ಅಧಿಕೃತ:
ನೋಡಿ ಸ್ನೇಹಿತರೆ ಇಲ್ಲಿ ಕೆಳಗಡೆ ಕೊಟ್ಟಿರುವ ಲಿಂಕ್ ಅಧಿಕೃತ ಸರ್ಕಾರ ಕರ್ನಾಟಕ ಸರ್ಕಾರ ಅಧಿಕೃತ ಫಲಿತಾಂಶ ಚಕ್ಕ ಮಾಡುವ ಅಂತರ್ಜಾಲಾಗಿದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.
- CBSC Results: Click Here
- https://cbseresults.nic.in/
- SSLC Results Chack Link- https://karresults.nic.in/
- 10th ತರಗತಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇಲ್ಲಿ ಗಮನಿಸಿ: ಕರ್ನಾಟಕ ಎಲ್ಲಾ ಫಲಿತಾಂಶ ಒಮ್ಮೆಲೆ ಬಿಡುಗಡೆ ಮಾಡುವುದರಿಂದ ಸರ್ವರ್ ತುಂಬಾನೇ ಬಿಜಿ ಆಗುತ್ತದೆ ಯಾರು ಟೆನ್ಶನ್ ತಗೋಬೇಡಿ ಸ್ವಲ್ಪ ಸಮಯ ಬಿಟ್ಟು ಮತ್ತೆ ಪ್ರಯತ್ನ ಮಾಡಿ.
ನಮ್ಮ ಸಲಹೆ ದಯವಿಟ್ಟು ಇದನ್ನ ಓದಿ:
ನೋಡಿ ಫೇಲ್ ಆಗಿರುವ ವಿದ್ಯಾರ್ಥಿಗಳು ಟೆನ್ಶನ್ ತಗೋಬೇಡಿ ಮತ್ತೆ ನಿಮಗೆ ಅವಕಾಶ ಇರುತ್ತದೆ ಯಾರೂ ಕೂಡ ತಪ್ಪು ನಿರ್ಧಾರ ಮಾಡಬೇಡಿ ತಂದೆ ತಾಯಿ ನಿಮಗಾಗಿ ಇರುತ್ತಾರೆ ಇದು ನಿಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ನಿಮ್ಮ ಜೀವನ ನಡೆಸುವುದಿಲ್ಲ ನಿಮ್ಮ ಜೀವನದ ಒಂದು ಸಣ್ಣ ಭಾಗ ಅಷ್ಟೇ ಫೇಲ್ ಆದರೆ ಯಾರೋ ಟೆನ್ಶನ್ ತಗೋಬೇಡಿ ಆರಾಮವಾಗಿರಿ. ಆ ದೇವರು ನಿಮಗೆ ಎಲ್ಲಾ ಒಳ್ಳೆಯದು ಮಾಡಲಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
