SSLC Result 2026- ಡೈರೆಕ್ಟ್ ಲಿಂಕ್ ಇಲ್ಲಿದೆ ಚೆಕ್ ಮಾಡಿ Karnataka Examination Result 2026

ಕೊನೆಗೂ SSLC RESULTS ANNOUNCED ಆಯ್ತು ಬಂತು ಭರ್ಜರಿ ಗುಡ್ ನ್ಯೂಸ್ : ಅಧಿಕೃತ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ಚೆಕ್ ಮಾಡಲು ಲಿಂಕ್ ಬಿಡುಗಡೆ- ಇಲ್ಲಿದೆ ನೋಡಿ. ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಹೌದು ದಿನಾಂಕ 23-4-2026 ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಬಿಡುಗಡೆ ಮಾಡುತ್ತೇವೆ ಎಂದು ಕರ್ನಾಟಕ ಶಿಕ್ಷಣ ಸಚಿವ ಮತ್ತು ಬಂಗಾರಪ್ಪ ಹೇಳಿದ್ದಾರೆ. ಪೋಷಕರಿಗೆ ನಮ್ಮ ಮಕ್ಕಳು ಫೇಲ್ ಆಗ್ತಾರಾ ಅಥವಾ ಪಾಸ್ ಆಗ್ತಾರೆ ಅಂತ ಟೆನ್ಶನ್ … Read more