12180 Vacancy KMF Recruitment 2026- Apply Now online

ಕರ್ನಾಟಕದಲ್ಲಿ ಹಾಗೂ ಭಾರತೀಯ ಪಶುಪಾಲನ ನಿಗಮ ನಿಯಮಿತದಲ್ಲಿ 12180 ಹುದ್ದೆಗೆ ಅರ್ಜಿ ಕರೆಯಲಾಗಿದೆ- 10th 12th ಡಿಗ್ರಿ ಪಾಸ್ ತಾಲೂಕು ಅಭಿವೃದ್ಧಿ ಅಧಿಕಾರಿ( ತಶಿಲ್ದಾರ್) , ಪಂಚಾಯತಿ ಪಶು ಸಹಾಯಕರು, ಜಿಲ್ಲಾ ವಿಸ್ತರಣೆ ಅಧಿಕಾರಿ, ಮುಖ್ಯ ಯೋಜನಾಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಕೇಂದ್ರ ಸರ್ಕಾರದಲ್ಲಿ ಖಾಸಗಿ ಹುದ್ದೆಗಳನ್ನು ಪಡೆಯಲು ಯಾರು ಬಯಸುತಿದ್ದೀರಿ ಅವರಿಗೆ ಅವಕಾಶ- ಕಾಶಿಗೆ ವಲಯದ ಸಾರ್ವಜನಿಕ ಹುದ್ದೆ ಭಾರತೀಯ ಪಶುಪಾಲನ ನಿಗಮ ನಿಯಮಿತ ಅಧಿಕೃತ ಅಧಿಸೂಚನೆ ದಿನಾಂಕ 20 April 2026 ರಂದು ಪ್ರಕಟ.

ಹಾಲು ಉತ್ಪಾದನಾ ಸಂಸ್ಥೆಯಲ್ಲಿ ಮತ್ತು ಭಾರತೀಯ ಪಶುಪಾಲನ ನಿಗಮದಲ್ಲಿ ಕೆಲಸ ಮಾಡಲು ಬಯಸುವವರು ಲೇಖನ ಪೂರ್ತಿ ನೋಡಿ ಕರ್ನಾಟಕದಲ್ಲಿ 743 ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದೇ ರೀತಿಯಾಗಿ ಎಲ್ಲಾ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಭಾರತೀಯ ಪಶುಪಾಲನ ನಿಗಮ ನೇಮಕಾತಿ ವಿವರ:

ಭಾರತೀಯ ಕಾಶಿಗೆ ವಲಯದ ಸಾರ್ವಜನಿಕ ಉದ್ಯಮ ಭಾರತೀಯ ಪಶುಪಾಲನ ನಿಗಮ ಕರ್ನಾಟಕ ರಾಜ್ಯ ಸೇರಿ ವಿವಿಧ ರಾಜ್ಯದಲ್ಲಿ ನೇಮಕಾತಿ ನಡೆಯುತ್ತಿದೆ ಇದು ಕಾಯಂ ಹುದ್ದೆ ಇರೋದಿಲ್ಲ ಪ್ರೈವೇಟ್ ಹುದ್ದೆ ಆಗಿರುತ್ತದೆ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ?ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ?

ಇದು ಭಾರತೀಯ ಪಶುಪಾಲನ ನಿಗಮ ನಿಯಮಿತದಲ್ಲಿ (BPNL) ನೇಮಕಾತಿ 2026- ಒಟ್ಟು 12180 ಹುದ್ದೆಗೆ ಅರ್ಜಿ ಕರೆಯಲಾಗಿದೆ. ಕರ್ನಾಟಕದಲ್ಲಿ 743 ಹುದ್ದೆಗಳು ನೇಮಕಾತಿ- ಭಾರತದಲ್ಲಿ ಕೆಲಸ ಅಖಿಲ ರಾಜ್ಯಗಳಲ್ಲಿ ಕರ್ನಾಟಕ ಸೇರಿ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು.?

  1. • ಹುದ್ದೆಗಳ ವಿವರ: ಪಂಚಾಯತಿ ಪಶು ಸಹಾಯಕರು, ತಾಲೂಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ವಿಸ್ತರಣೆ ಅಧಿಕಾರಿ, ಮುಖ್ಯ ಯೋಜನಾಧಿಕಾರಿ ಹುದ್ದೆಗಳಿಗೆ ನೇಮಕಾತಿ.
  2. • ಶೈಕ್ಷಣಿಕ ವಿವರ- ಅರ್ಜಿ ಸಲ್ಲಿಸುವ ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ಇನ್ಸ್ಟಿಟ್ಯೂಟ್ ಅಥವಾ ಯೂನಿವರ್ಸಿಟಿಗಳಿಂದ 10th 12th ಡಿಗ್ರಿ ಪಾಸ್ ಆಗಿರಬೇಕು.

ಇಲ್ಲಿ ಗಮನಿಸಿ: ನೀವು ಅಧಿಕೃತ ಅಧಿಸೂಚನೆ ನೋಡಿ.

ವಯಮಿತಿ ಎಷ್ಟಿರಬೇಕು? ಪ್ರತಿ ತಿಂಗಳು ಸಂಬಳ ಎಷ್ಟು ಇರುತ್ತೆ?

  1. • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಲೇಬೇಕು ಹಾಗೂ ಗರಿಷ್ಟ 45 ವರ್ಷದಿಂದ 65 ವರ್ಷದ ವರೆಗೆ ಇದ್ದವರು ಅಪ್ಲಿಕೇಶನ್ ಹಾಕಿ.
  2. • ಸಂಬಳದ ವಿವರ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹28000/- ದಿಂದ 75000/- ವರೆಗೆ ವೇತನ ನೀಡಲಾಗುತ್ತದೆ.

ನಮ್ಮ ಸಲಹೆ:

ನೋಡಿ ವೀಕ್ಷಕರೇ ಅಪ್ಲಿಕೇಶನ ಪ್ರಾರಂಭವಾಗಿದೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಕಾಮಗಾರಿಕೆ ನಡೆಯುತ್ತಿದೆ ಆಸಕ್ತಿ ಇದ್ದವರು ಅದು ಸೂಚನೆ ನೋಡಿ ಅಪ್ಲಿಕೇಶನ್ ಹಾಕಿ ಇಲ್ಲಿ ಗಮನಿಸಿ ಇದು ಕಾಯಂ ಹುದ್ದೆ ಅಲ್ಲ ಮತ್ತು ಕಾಶಿಗೆ ಹುದ್ದೆ ಇರುತ್ತದೆ.

ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಅರ್ಜಿ ಶುಲ್ಕ.?

  1. • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ಸ್ ಪರಿಶೀಲನೆ ಸಂದರ್ಶನ ಮೂಲಕ ಕೆಲವು ಹುದ್ದೆಗೆ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
  2. • Application Fees: ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಇರುತ್ತದೆ ಕನಿಷ್ಠ 708 ದಿಂದ 1535 ವರೆಗೆ ಆಪ್ಲಿಕೇಶನ್ ಶುಲ್ಕ ಇಟ್ಟಿದ್ದಾರೆ ಒಮ್ಮೆ ಅಧಿಸೂಚನೆ ನೋಡಿ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಮತ್ತು ಯಾವ ರೀತಿಯಾಗಿ ಅಪ್ಲಿಕೇಶನ್ ಹಾಕೋದು.?

• ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ 20-4-2026 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-5-2026 ವರೆಗೆ ಅವಕಾಶ ನೀಡಿದ್ದಾರೆ.

• ಇದು ಆನ್ಲೈನಲ್ಲಿ ಅಪ್ಲಿಕೇಶನ್ ಹಾಕಿ ಅಧಿಕೃತ ಅಧಿಸೂಚನೆ ಮೇಲೆ ಕೊಟ್ಟಿದ್ದೇವೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ರಿಜಿಸ್ಟರ್ ಮಾಡಿ ನಂತರ ಎಲ್ಲ ಮಾಹಿತಿಗಳು ಸಲ್ಲಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು

ನೋಡಿ ಇನ್ಮೇಲೆ ಕೊಟ್ಟಿರುವ ಭಾರತೀಯ ಪಶುಪಾಲರ ನಿಗಮ ಅಧಿಸೂಚನೆ ಬಗ್ಗೆ ವಿವರಿಸಿದ್ದೇವೆ ಪೂರ್ತಿ ಮಾಹಿತಿಗಳು ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿ ಮಾತ್ರ ಬರುತ್ತದೆ.