1865 ಭಾರತೀಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2026: ಇವತ್ತೇ ಅರ್ಜಿ ಸಲ್ಲಿಸಿ

ಭಾರತೀಯ ಬ್ಯಾಂಕ ಆಫ್ ಇಂಡಿಯಾ 1865 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ಮಾಡಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೆಲಸಕ್ಕಾಗಿ ಪರದಾಡುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ.

ನೀವು ಬ್ಯಾಂಕಿನಲ್ಲಿ ಕೆಲಸ ಮಾಡಬೇಕಾ.? ಕೆಲಸ ಸಿಕ್ಕಿಲ್ವಾ ಬ್ಯಾಂಕನಲ್ಲಿ ಕೆಲಸ ಮಾಡಲು ಕಾಯುತ್ತಿರುವವರಿಗೆ ಇದೊಂದು ಒಳ್ಳೆಯ ಅವಕಾಶ ಈಗ ಪ್ರಸ್ತುತ ಬ್ಯಾಂಕಿನಲ್ಲಿ ಅರ್ಜಿ ಕರೆಯಲಾಗಿದೆ ದಿನಾಂಕ 29-4-2026 ರಂದು ಬಿಡುಗಡೆ ಮಾಡಿದೆ.

ಭಾರತೀಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಸರಕಾರದ ಒಳಭಾಗದಲ್ಲಿರುವ ಬ್ಯಾಂಕ್ ಈ ಬ್ಯಾಂಕಲ್ಲಿ ಕೆಲಸ ಮಾಡಲು ಬಯಸುವವರು ಪೂರ್ತಿ ಲೇಖನ ನೋಡಿ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ವಿವರ:

ಈ ನೇಮಕಾತಿಯು ಸಂಪೂರ್ಣ ಸರ್ಕಾರಿ ಬ್ಯಾಂಕಿನಲ್ಲಿ ನಡೆಯುತ್ತಿದೆ ಇನ್ನೇನು ಬ್ಯಾಂಕ್ ಸರಕಾರದ ಭಾಗವಾಗಿದೆ ನಂಬಿಕೆ ಅಂದ್ರೆ ಈ ಬ್ಯಾಂಕ್ ಒಳ್ಳೆಯ ಗ್ರಾಹಕರಣೆ ಹೊಂದಿದೆ ಒಳ್ಳೆಯ ಜನರ ನಂಬಿಕೆಗೆ ಮೋಸ ಮಾಡದೆ ಇರುವ ಬ್ಯಾಂಕ್ ಸರಕಾರಿ ಬ್ಯಾಂಕ್ ಈ ಬ್ಯಾಂಕಿನಲ್ಲಿ ನೇಮಕಾತಿ ನಡೆಸಲಾಗುತ್ತಿದೆ ಅಪ್ಲಿಕೇಶನ್ ಹಾಕಿ.

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.? Full Details

ಭಾರತೀಯ ಯೂನಿಯನ್ ಬ್ಯಾಂಕಿನಲ್ಲಿ ನೇಮಕಾತಿ ನಡೆಯಲಾಗುತ್ತಿದೆ ಇಲ್ಲಿ ಒಟ್ಟು 1865 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಅಖಿಲ ಭಾರತದಲ್ಲಿ ಕೆಲಸಕರ್ನಾಟಕದಲ್ಲಿ 131 ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಪ್ರೇಕ್ಷಣಿಕ ಅರ್ಹತೆ ಏನು? ನಿಯಮಗಳೇನು.?

• ಹುದ್ದೆಗಳ ವಿವರ- ಭಾರತೀಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ- ಆಫ್ಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ.

• ಶೈಕ್ಷಣಿಕ ವಿವರ- ನೀವೇನಾದರೂ ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಗಳಿಂದ ಪಾಸ್ ಆಗಿದ್ದರೆ ಪದವಿ ಪೂರ್ಣಗೊಳಿಸಿದ್ದರೆ ಇದಕ್ಕೆ ಅಪ್ಲಿಕೇಶನ್ ಹಾಕಿ.

ಇಲ್ಲಿ ಗಮನಿಸಿ: ಒಮ್ಮೆ ಅಧಿಸೂಚನೆ ನೋಡಿ ನಂತರ ಎಲ್ಲ ಮಾಹಿತಿ ನಿಮಗೆ ಅರ್ಥವಾಗುತ್ತದೆ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

• Application Fees ವಿವರ: ವರ್ಗಕ್ಕೆ ಸಂಬಂಧಪಟ್ಟಂತೆ ಬೇರೆ ಬೇರೆ ಸುಲ್ಕ ಇಟ್ಟಿದ್ದಾರೆ ಕೆಳಗಡೆ ಕೊಟ್ಟಿದ್ದೇವೆ ನೋಡಿ- ಸಾಮಾನ್ಯ ವರ್ಗ ಓಬಿಸಿ ಪುರುಷ ಅಭ್ಯರ್ಥಿಗಳಿಗೆ :₹944/- ಶುಲ್ಕ ಇರುತ್ತದೆ.

  1. • ಸಾಮಾನ್ಯ ವರ್ಗದ ಅಭ್ಯರ್ಥಿಗಳು ಒಬಿಸಿ ಮಹಿಳಾ ಅಭ್ಯರ್ಥಿಗಳಿಗೆ: ₹708/- ಶುಲ್ಕ ಇರುತ್ತದೆ.
  2. • ಎಸ್ಸಿ ಎಸ್ಟಿ ವರ್ಗ ತ್ರಿತೀಯ ಲಿಂಗ ಮಹಿಳೆಯರಿಗೆ- PWBD – ಅಭ್ಯರ್ಥಿಗಳಿಗೆ : 236/- ಶುಲ್ಕ

• ಎಷ್ಟು ಸಂಬಳ- ಪ್ರದ ತಿಂಗಳು ಗ್ರಾಮೀಣ ನಗರದಲ್ಲಿ: ₹15000/- ಇರುತ್ತದೆ ಹಾಗೂ ನಗರದಲ್ಲಿ : ₹18000/- ಇರುತ್ತದೆ ಮತ್ತು ಮೆಟ್ರೋಗಳಲ್ಲಿ :₹20000/- ಸಂಬಳ ನೀಡಲಾಗುತ್ತದೆ ಇದು ಸರಕಾರದ ಮಾನದಂಡಗಳ ಪ್ರಕಾರ ಸಿಪಿಸಿ ಪ್ರಕಾರ ಇರುತ್ತದೆ.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ವಯೋಮಿತಿ ಎಷ್ಟಿರಬೇಕು.? Full Details

• ವೈಮಿತಿ ವಿವರ: ಕನಿಷ್ಠ ಈ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷದ ಒಳಗೆ ಇರಬೇಕು.

• ಆಯ್ಕೆ ವಿಧಾನ: ಲಿಖಿತ ಪರೀಕ್ಷೆಗಳು ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ನಮ್ಮ ಸಲಹೆಗಳು- ಪ್ರಮುಖ ಸೂಚನೆ.?

ಈ ನೇಮಕಾತಿಯು ಭಾರತೀಯ ಕೇಂದ್ರ ಸರ್ಕಾರ ಬ್ಯಾಂಕಿನಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಕನ್ನಡಿಗರಿಗೆ ಅವಕಾಶ ನೀಡಲಾಗಿದ್ದು ಇದು ಪರಮನೆಂಟ್ ಹುದ್ದೆ ಇಲ್ಲದ ಕಾರಣ ನಿಮಗೆ ಎಷ್ಟು ವರ್ಷ ಕೆಲಸಕ್ಕೆ ಬೇಕು ಆ ರೀತಿಯಾಗಿ ಸಂಬಳ ಅದಕ್ಕೆ ತಕ್ಕಂತೆ ಹುದ್ದೆಗಳು ಇರುತ್ತದೆ ಆದಕಾರಣ ಒಮ್ಮೆ ಅಧಿಸೂಚನೆ ನೋಡಿ ನಂತರ ಅಪ್ಲಿಕೇಶನ್ ಹಾಕಿ. ಈ ಹುದ್ದೆ ಕಾಯಂ ಇರೋದಿಲ್ಲ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ:

  1. Notification Pdf: Click Here
  2. Apply link: Click Here

ಯಾರೋ ಈ ತಪ್ಪು ಮಾಡಬೇಡಿ.?

  1. • ಭಾರತೀಯ ಬ್ಯಾಂಕಿನಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಜಾಸ್ತಿ ಅರ್ಜಿ ಸಲ್ಲಿಸುವ ಹಾಗಿಲ್ಲ
  2. • ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ ಕಾನೂನು ಬದ್ಧವಾಗಿ ಸರಿಯಾದ ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕಿ
  3. • ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ವಿವರ ಮತ್ತು ಅರ್ಜಿ ಸಲ್ಲಿಸುವುದು ಹೇಗೆ.?

• ಅರ್ಜಿ ಈಗಾಗಲೇ ಪ್ರಾರಂಭವಾಗಿದೆ ಆನ್ಲೈನ್ ನಲ್ಲಿ 29-4-2026 ರಿಂದ 19-05-2026 ವರೆಗೆ ಅವಕಾಶ ನೀಡಲಾಗಿದೆ. ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ.

• ಆನ್ಲೈನ್ ನಲ್ಲಿ ಅರ್ಜಿ- ಆನ್ಲೈನಲ್ಲಿ ಅಧಿಕೃತವಾಗಿ ಇಂಡಿಯನ್ ಬ್ಯಾಂಕ್ ಆಫ್ ಇಂಡಿಯಾ ಅಂತರ್ಜಾಲಕ್ಕೆ ಭೇಟಿ ಕೊಟ್ಟು unionbankofindia.co.in ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ ಕೊನೆಯಲ್ಲಿ ಎಲ್ಲಾ ದಾಖಲೆಗಳ ಸಮೇತ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ನೋಡಿ ಈ ಹುದ್ದೆಗಳ ಬಗ್ಗೆ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸಿದ್ದೇವೆ. ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ಬರುತ್ತದೆ ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

FAQS:

1) ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಮತ್ತು ಯಾರಿಗೆ ಅವಕಾಶ.?

ಪ್ರಸ್ತುತ ಕರ್ನಾಟಕದಲ್ಲಿ ಕರೆದಿರುವ ಹುದ್ದೆ 131 ಇದೆ ಕರ್ನಾಟಕದ ಪ್ರೆಶರ್ ಅನುಭವ ಇಬ್ಬರಿಗೆ ಅವಕಾಶ ಎಲ್ಲ ವರ್ಗದ ಅಭ್ಯರ್ಥಿಗಳಿಗೆ.

2) ಇದು ಆನ್ಲೈನ್ ಇದ್ದೀಯ ಅಥವಾ ಆನ್ಲೈನ್ ಇದ್ದೀಯಾ ಕೊನೆಯ ದಿನಾಂಕ ಯಾವುದು.?

ಈಗಾಗಲೇ ಅರ್ಜ ಪ್ರಾರಂಭವಾಗಿದ್ದು ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ 2026 ಕೊನೆಯ ದಿನಾಂಕ ವಾಗಿದೆ.

3) ಇಂಡಿಯನ್ ಬ್ಯಾಂಕ್ ಆಫ್ ಇಂಡಿಯಾ ಅಂತರ್ಜಾಲಕ್ಕೆ ಅರ್ಜಿ ಸಲ್ಲಿಸುವುದು ಅಂತರ್ಜಾಲ ಯಾವುದು.?

ಮೇಲ್ಗಡೆ ಕೊಟ್ಟಿದ್ದೇವೆ ಅದನ್ನ ನೋಡಿ ಅದುಸೂಚನೆ ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ- unionbankofindia.co.in

Leave a Comment