ಕರ್ನಾಟಕದಲ್ಲಿ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ- SPLOCA Recruitment 2026

ಕರ್ನಾಟಕ ರಾಜ್ಯದಲ್ಲಿ ವಿಶೇಷ ಅಧಿಕಾರ ಮತ್ತು ಸೆಕ್ಷನ್ ಪ್ರಾಧಿಕಾರದಲ್ಲಿ ಅಧಿಸೂಚನೆ ಪ್ರಕಟ ಮಾಡಿದ್ದು ಕರ್ನಾಟಕದಲ್ಲಿ ಕೆಲಸ ಮಾಡಬೇಕು ಅನ್ನೋರಿಗೆ ಇದೊಂದು ಒಳ್ಳೆಯ ಅವಕಾಶ! ಅಪ್ಲೈ ಮಾಡಿ.

2026ರಲ್ಲಿ ಒಳ್ಳೆಯ ಹುದ್ದೆ ತಗೋಬೇಕು ಕರ್ನಾಟಕದಲ್ಲಿ ಕೆಲಸ ಇರಬೇಕು ಕೈ ತುಂಬಾ ಸಂಬಳ ಬೇಕು ಅನ್ನೋರಿಗೆ ಇದೊಂದು ಸುವರ್ಣ ಅವಕಾಶ ಪ್ರತಿ ತಿಂಗಳು 60,000 ವರೆಗೆ ಸಂಬಳ ನೀಡಲಾಗುತ್ತದೆ. ನೋಟಿಫಿಕೇಶನ್ 28-4-2026 ರಂದು ಬಿಡುಗಡೆ ಮಾಡಲಾಗಿದೆ.

ಈಗ ಕರೆದಿರುವ ಸಕ್ಶಮ್ ಪ್ರಾಧಿಕಾರ ಕರ್ನಾಟಕ ರಾಜ್ಯದಲ್ಲಿ ಅಕೌಂಟೆಂಟ್ ಹುದ್ದೆಗೆ ನೇಮಕ ಎಲ್ಲ ಮಾಹಿತಿ ಇದೆ ನೋಡಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ವಿಶೇಷ ಅಧಿಕಾರಿ ಮತ್ತು ಸೆಕ್ಷನ್ ಪ್ರಾಧಿಕಾರ ನೇಮಕಾತಿ ವಿವರ:

ಅರ್ಜಿ ಸಲ್ಲಿಸುವ ಅರ್ಜಿದಾರರು ಈ ನೇಮಕಾತಿಯಲ್ಲಿ ಅಕೌಂಟೆಂಟ್( ಲೆಕ್ಕಾಧಿಕಾರಿ) ಹುದ್ದೆಗೆ ಅರ್ಜಿ ಇಲ್ಲಿ ಆಫ್ ಲೈನ್ನಲ್ಲಿ ಅರ್ಜಿ ಮತ್ತು ಇದು ಖಾಯಂ ಹುದ್ದೆ ಇರೋದಿಲ್ಲ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಕೆಲಸ ಇರುತ್ತದೆ.

ಯಾವ ಇಲಾಖೆಯಲ್ಲಿ ನೇಮಕಾತಿ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ ಇರುತ್ತದೆ ಇಲ್ಲಿದೆ ಸಂಪೂರ್ಣ ವಿವರ:

ಕರ್ನಾಟಕ ರಾಜ್ಯದ ವಿಶೇಷ ಅಧಿಕಾರಿ ಮತ್ತು ಸೆಕ್ಷನ್ ಪ್ರಾಧಿಕಾರದಲ್ಲಿ(SPLOCA) ನೇಮಕಾತಿ ಒಟ್ಟು 1 ಹುದ್ದೆಗೆ ಅರ್ಜಿ ಕರೆಯಲಾಗಿದೆ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ.

ಯಾವ ಹುದ್ದೆಗೆ ನೇಮಕಾತಿ ಶೈಕ್ಷಣಿಕ ಅರ್ಹತೆಯನ್ನು ಸಂಬಳ ಎಷ್ಟಿರಬೇಕು.?

  1. • ಶೈಕ್ಷಣಿಕ ವಿವರ- ಇಲ್ಲಿ ಅರ್ಜಿ ಸಲ್ಲಿಸುವ ಅಧಿಕೃತ ಅಧಿಸೂಚನೆ ಪ್ರಕಾರ ನೀವು ಕರ್ನಾಟಕದ ಯಾವುದೇ ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ M.COM ಪೂರ್ಣಗೊಳಿಸಿರಬೇಕು.
  2. • ಸಂಬಳದ ವಿವರ- ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಪ್ರತಿ ತಿಂಗಳು 55,000/- 60,000 ವರೆಗೆ ಸಂಬಳ ಇರುತ್ತದೆ
  3. • ಹುದ್ದೆಯ ವಿವರ- ಅಕೌಂಟೆಂಟ್( ಲೆಕ್ಕಿಗ) ಹುದ್ದೆಗೆ ಅರ್ಜಿ

ಪ್ರಶಾಂತ್ ಮೀಡಿಯಾ ಸಲಹೆಗಳು:

ಈ ಹುದ್ದೆಗಳು ಖಾಯಂ ಇಲ್ಲದ ಕಾರಣ ನೀವೇನಾದರೂ ಖಾಯಂ ಹುದ್ದೆ ಸರಕಾರಿ ನೌಕರಿ ಹಿಡಿಯಬೇಕು ಅನ್ಕೊಂಡಿದ್ದರೆ ಈ ಹುದ್ದೆಗೆ ನೇಮಕಾತಿಗೆ ಅಪ್ಲಿಕೇಶನ್ ಹಾಕದೆ ಇರೋದೇ ಒಳ್ಳೆಯದು, ತಾತ್ಕಾಲಿಕವಾಗಿ ಕೆಲಸ ಮಾಡಲು ಬಯಸುವವರಿಗೆ ಇದು ಒಳ್ಳೆಯ ಅವಕಾಶ.

ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:

ಕರ್ನಾಟಕದಲ್ಲಿ ವಿಶೇಷ ಅಧಿಕಾರಿ ಮತ್ತು ಸೆಕ್ಷನ್ ಪ್ರಾಧಿಕಾರ ಕಚೇರಿ ಬೆಂಗಳೂರು- 09-5-2026 ಒಳಗಾಗಿ ಆಫ್ ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿ ಅಥವಾ ಇದಕ್ಕಿಂತ ಮುಂಚೆ.

ಆಫ್ಲನ್ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಪ್ರಮುಖ ದಿನಾಂಕಗಳೇನು.?

• ಆಫ್ ಲೈನ್ನಲ್ಲಿ ಅರ್ಜಿ ಈಗಾಗಲೇ 28 ಏಪ್ರಿಲ್ 2026 ರಿಂದ ಕೊನೆಯ ದಿನಾಂಕ 9 ಮೇ 2026 ವರೆಗೆ ಅವಕಾಶ ನೀಡಲಾಗಿದೆ.

• ಆಫ್ ಲೈನ್ನಲ್ಲಿ ಮೇಲೆ ಕೊಟ್ಟಿರುವ ವಿಳಾಸ ನೋಡಿ ಅದು ಸೂಚನೆ ಡೌನ್ಲೋಡ್ ಮಾಡಿ ಅದನ್ನು ಪ್ರಿಂಟ್ ತೆಗೆದುಕೊಳ್ಳಿ ನಂತರ ಎಲ್ಲ ಮಾಹಿತಿಗಳು ತುಂಬಿ ದಾಖಲೆಗಳು ಲಗತಿಸಿ ನಂತರ ಅಂಚೆ ಕಚೇರಿಗೆ ಭೇಟಿಕೊಟ್ಟು ಅಪ್ಲಿಕೇಶನ್ ಹಾಕಿ.

Notification Pdf: Click Here

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಈ ನೇಮಕಾತಿಯಲ್ಲಿ ಕರ್ನಾಟಕ ರಾಜ್ಯ ವಿಶೇಷ ಅಧಿಕಾರಿ ಮತ್ತು ಸಕ್ಷನ್ ಪ್ರಾಧಿಕಾರ ಬಿಡುಗಡೆ ಮಾಡಿದ ಮಾಹಿತಿಗಳ ಪ್ರಕಾರ ಹೇಳಿದ್ದೇವೆ ಈ ಅಂತರ್ಜಾಲದಲ್ಲೇ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

FAQS-

1) ಇದು ಯಾವ ಇಲಾಖೆಯಲ್ಲಿ ನೇಮಕಾತಿ ಇರುತ್ತದೆ ಮತ್ತು ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್:

ಕರ್ನಾಟಕದಲ್ಲಿ SPLOCA ಸಂಸ್ಥೆಯಲ್ಲಿ ಅರ್ಜಿ ಸಂಪೂರ್ಣ ಆಫ್ಲೈನ್ ನಲ್ಲಿ ಅವಕಾಶ ನೀಡಿದ್ದಾರೆ.

2) ಇದು ಯಾರಿಗೆ ಮತ್ತು ಎಷ್ಟು ವರ್ಷ ಕೆಲಸ.?

ಇಲ್ಲಿ ಕೆಲಸದ ಅವಧಿ ಹೇಳಿಲ್ಲ ಆದರೆ ಈ ನೇಮಕಾತಿಯು ತಾತ್ಕಾಲಿಕವಾಗಿದ್ದು- ಅನುಭವ ಪ್ರೆಶರ್

3) ಈ ನೇಮಕಾತಿಗೆ ವಯಮಿತಿ ಎಷ್ಟರಬೇಕು.?

ಇಲ್ಲಿ ವಯೋಮಿತಿ ಬಗ್ಗೆ ಸ್ಪಷ್ಟನೆ ಮಾಹಿತಿ ಇಲ್ಲ ವಿಶೇಷ ಸೆಕ್ಷನ್ ಪ್ರಾಧಿಕಾರ ನೇಮಗಳ ಪ್ರಕಾರ ಇರುತ್ತದೆ