IPPB Recruitment 2026- ಕರ್ನಾಟಕದಲ್ಲಿ ಅಂಚೆ ಇಲಾಖೆ ಹುದ್ದೆ :ಇವತ್ತೇ ಅರ್ಜಿ ಸಲ್ಲಿಸಿ

ಭಾರತೀಯ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಪರೀಕ್ಷೆ ಇಲ್ಲದೆ ಹುದ್ದೆಗೆ ಅರ್ಜಿ- ಕರ್ನಾಟಕ ರಾಜ್ಯದಲ್ಲಿ ಕೆಲಸ ಪ್ರತಿ ತಿಂಗಳು 50000/- ಸಂಬಳ ಇರುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಕೆಲಸ ಮಾಡಬೇಕಾ? ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಪರದಾಡುತ್ತಿರುವವರಿಗೆ ಇದೊಂದು ಒಳ್ಳೆಯ ಅವಕಾಶ ದಿನಾಂಕ 30 ಏಪ್ರಿಲ್ 2026ರಂದು ಅಧಿಸೂಚನೆ ಪ್ರಕಟವಾಗಿದೆ.

ಭಾರತೀಯ ಪೋಸ್ಟ್ ಪೆಮೆಂಟ್ ಬ್ಯಾಂಕಿನಲ್ಲಿ ಅರ್ಜಿ ಕರೆಯಲಾಗಿದೆ ಆಫೀಸರ್ ಹುದ್ದೆಗೆ ಅರ್ಜಿ ಇದು ಕೇಂದ್ರ ಸರ್ಕಾರ ಹುದ್ದೆಯಾಗಿದ್ದು ಸಂಪೂರ್ಣ ಕೇಂದ್ರ ಸರ್ಕಾರದಲ್ಲಿ 5 ವರ್ಷಗಳ ಕಾಲ ಕೆಲಸ ಮಾಡಬಹುದು ಮಹಿಳೆಯರಿಗೆ ಪುರುಷರಿಗೆ ಅನುಕೂಲ ಅತಿ ಹೆಚ್ಚು ಅನುಭವ ಹೊಂದಿದವರಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ವಿವರ:

ಇಂಡಿಯನ್ ಪೋಸ್ಟ್ ಪೆಮೆಂಟ್ ಬ್ಯಾಂಕಿನಲ್ಲಿ ಹೆಚ್ಚು ಆದ್ಯತೆ ಅನುಭವ ಹೊಂದಿದವರಿಗೆ ಮತ್ತು 5 ವರ್ಷ ಕೆಲಸ ಯಾವುದೇ ಪರೀಕ್ಷೆ ಇರುವುದಿಲ್ಲ ಯಾವುದೇ ಪದವಿ ಪಾಸ್ ಆಗಿರುವವರಿಗೆ ಹೆಚ್ಚಿನ ಆದ್ಯತೆ ಇದಕ್ಕೆ ಸಂಬಂಧಪಟ್ಟಂತೆ ನೇಮಕಾತಿ ಬಗ್ಗೆ ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಉದ್ಯೋಗದ ಸ್ಥಳ ಎಲ್ಲಿರುತ್ತೆ ಎಷ್ಟು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಇಲ್ಲಿದೆ ವಿವರ!

ಪ್ರಸ್ತುತ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿ(IPPB) ನೇಮಕಾತಿ- ಒಟ್ಟು ವಿವಿಧ ಹುದ್ದೆಗೆ ನೇಮಕಾತಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಅಖಿಲ ಭಾರತದಲ್ಲಿ ಕೆಲಸ.

ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಇಲ್ಲಿದೆ ವಿವರ:

• ಹುದ್ದೆಗಳ ವಿವರ: ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿ (ಚೀಫ್ ಆಪರೇಟಿಂಗ್ ಆಫೀಸರ್) ಹುದ್ದೆಗೆ ಅರ್ಜಿ ಕರೆಯಲಾಗಿದೆ.
• IPPB ನೇಮಕಾತಿ ಪ್ರಕಾರ ಇಲ್ಲಿ ಪದವಿ ಪೂರ್ಣಗೊಳಿಸಬೇಕು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ.

ಎಷ್ಟ ವರ್ಷದವರೆಗೆ ಕೆಲಸ ಇರುತ್ತೆ?

ಈ ನೇಮಕಾತಿಗೆ ಮೊದಲು ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ 3 ವರ್ಷದವರೆಗೆ ನೇಮಕಾತಿ ನಂತರ ಮತ್ತೆ ಬ್ಯಾಂಕಿನಲ್ಲಿ ದಿನಾಂಕ ವಿಸ್ತರಣೆ ಮಾಡಲಾಗುತ್ತದೆ ಮತ್ತೆ 2 ವರ್ಷದವರೆಗೆ ಹುದ್ದೆಯ ಅವಧಿ ನಡೆಸಲಾಗುತ್ತದೆ ಒಟ್ಟಿಗೆ ಇಲ್ಲಿ 5 ವರ್ಷದವರೆಗೆ ಕೆಲಸ ಇರುತ್ತದೆ.

ನಮ್ಮ ಸಲಹೆಗಳು:

ಈ ನೇಮಕಾತಿಯು ಹೊಸಬರಿಗೆ ಅವಕಾಶ ಇರುವುದಿಲ್ಲ ಈಗಾಗಲೇ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಈ ನೇಮಕಾತಿಗೆ ಸಂಬಂಧಪಟ್ಟಂತೆ ನೀವು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಎಲ್ಲ ಮಾಹಿತಿ ನಿಮಗೆ ಅರ್ಥವಾಗುತ್ತದೆ.

ಅರ್ಜಿ ಸಲ್ಲಿಸುವ ಲಿಂಕ್ & ಇಲ್ಲಿದೆ ನೋಡಿ:

  1. Apply link: Click here
  2. Notification Pdf: Click Here

➡️ ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

👉 ಆಯ್ಕೆ ವಿಧಾನ- ಇಲ್ಲಿ ನೇರವಾಗಿ ಅನುಭವದ ಮೇಲೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
👉 ಅರ್ಜಿ ಶುಲ್ಕದ ವಿವರ– ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ₹750/- ಇರುತ್ತದೆ ಆನ್ಲೈನ್ ಮೂಲಕ ಪಾವತಿ ಮಾಡಿ.

➡️ಅರ್ಜಿ ಸಲ್ಲಿಸುವ ಮಾಹಿತಿ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ವಿವರಣೆ.?

• 👉 ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ 01-5-2026 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-5-2026 ವರೆಗೆ ಅವಕಾಶ ನೀಡಲಾಗಿದೆ.
• 👉 ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಬೇಕು ಕೆಳಗಡೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ರಿಜಿಸ್ಟರ್ ಮಾಡಿಕೊಳ್ಳಿ ಲಾಗಿನ್ ಮಾಡಿಕೊಳ್ಳಿ ಎಲ್ಲ ದಾಖಲೆಗಳು ಸಲ್ಲಿಸಿ. ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು:

ಈ ಮೇಲ್ಗಡೆ ತಿಳಿಸಿ ಕೊಟ್ಟಿರುವ ಮಾಹಿತಿ ಭಾರತೀಯ ಪೋಸ್ಟ್ ಪೆಮೆಂಟ್ ಬ್ಯಾಂಕಿನಲ್ಲಿ(IPPB) ವಿವರಣೆಗಳು ಸಂಪೂರ್ಣ ತಿಳ್ಸ್ಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ.

FAQS

1) ಈ ನೇಮಕಾತಿಯು ಯಾವ ಸಂಸ್ಥೆಯಲ್ಲಿ ಮತ್ತು ಎಷ್ಟು ಹುದ್ದೆ.?

👉 ಭಾರತೀಯ ಪೋಸ್ಟ್ ಪೆಮೆಂಟ್ ಬ್ಯಾಂಕಿನಲ್ಲಿ(IPPB) ಒಟ್ಟು ಒಂದು ಹುದ್ದೆಗೆ ಅರ್ಜಿ.

2) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಮತ್ತು ಯಾರಿಗೆ ಅವಕಾಶ.?

👉 ಅರ್ಜಿ ಸಲ್ಲಿಸುವುದು ಮೇ 21 ಕೊನೆಯ ದಿನಾಂಕ ಅನುಭವ ಹೊಂದಿದವರಿಗೆ ಮಾತ್ರ ಅವಕಾಶ ಐದು ವರ್ಷದಿಂದ 20 ವರ್ಷದವರೆಗೆ ಅನುಭವ.

3) ಎಷ್ಟು ಅರ್ಜಿ ಶುಲ್ಕ ಮತ್ತು ಎಲ್ಲರಿಗೆ ಶುಲ್ಕ ಇದೆಯಾ.?

👉 ಹೌದು ಎಲ್ಲರಿಗೂ ಶುಲ್ಕ ಇರುತ್ತದೆ ಎಲ್ಲ ವರ್ಗದ ಅಭ್ಯರ್ಥಿಗೆ ₹750/- ಶುಲ್ಕ ಇರುತ್ತದೆ

17 thoughts on “IPPB Recruitment 2026- ಕರ್ನಾಟಕದಲ್ಲಿ ಅಂಚೆ ಇಲಾಖೆ ಹುದ್ದೆ :ಇವತ್ತೇ ಅರ್ಜಿ ಸಲ್ಲಿಸಿ”

  1. Помощь на дому рассматривают при состояниях, которые сопровождаются заметным ухудшением самочувствия после алкоголя. Это может быть запой на протяжении нескольких дней, тяжелое похмелье, дрожь в руках, нарушение сна, выраженная слабость, тревога, тошнота, сухость во рту, снижение аппетита и признаки обезвоживания. В таких случаях осмотр врача нужен для того, чтобы оценить тяжесть состояния и понять, безопасно ли оставаться дома.
    Подробнее тут – нарколог на дом в москве

    Reply
  2. Особенность анонимной реабилитации заключается в создании комфортной и безопасной среды, которая мотивирует пациента работать над собой, не опасаясь осуждения. Это повышает эффективность лечения, ведь пациент может открыться и честно обсуждать свои проблемы без страха быть осужденным.
    Изучить вопрос глубже – клиника реабилитации алкоголиков

    Reply
  3. Помощь на дому рассматривают при состояниях, которые сопровождаются заметным ухудшением самочувствия после алкоголя. Это может быть запой на протяжении нескольких дней, тяжелое похмелье, дрожь в руках, нарушение сна, выраженная слабость, тревога, тошнота, сухость во рту, снижение аппетита и признаки обезвоживания. В таких случаях осмотр врача нужен для того, чтобы оценить тяжесть состояния и понять, безопасно ли оставаться дома.
    Подробнее – нарколог на дом в москве

    Reply
  4. Каждый из этапов важен для успешного лечения наркомании и требует квалифицированной наркологической медицинской помощи. Реабилитационные программы, предлагаемые в Москве, часто включают в себя все эти компоненты, при этом в ряде случаев консультации могут предоставляться бесплатно, что способствует комплексному подходу к решению проблемы зависимости.
    Выяснить больше – центр реабилитации алкоголиков город

    Reply
  5. Этот информационный материал собраны данные, которые помогут лучше понять текущие тенденции и процессы в различных сферах жизни. Мы предоставляем четкий анализ, графики и примеры, чтобы информация была не только понятной, но и практичной для принятия решений.
    Исследовать вопрос подробнее – вывод из запоя на дому

    Reply
  6. Лечение в клинике «Вектор Трезвости» основано на клинически обоснованных методах, адаптированных под формат круглосуточной работы. Наркологическая клиника в Ростове-на-Дону применяет комплексную диагностику, позволяющую учитывать тяжесть зависимости, длительность употребления и наличие сопутствующих заболеваний. Такой подход обеспечивает точность медицинских решений и снижает вероятность неблагоприятных реакций.
    Получить больше информации – наркологические клиники алкоголизм

    Reply
  7. В данной статье мы поговорим о будущем медицины, акцентируя внимание на прорывных разработках и их потенциале. Читатель узнает о новых подходах к лечению, роли искусственного интеллекта и возможностях персонализированной медицины.
    Более того — здесь – врач нарколог на дом москва

    Reply
  8. Лечение алкоголизма в Твери проводится с использованием современных медицинских и психотерапевтических методик. Оно направлено на снятие физической зависимости, восстановление организма и формирование устойчивой мотивации к отказу от спиртных напитков. Важно учитывать, что успех терапии зависит от комплексного подхода и профессиональной поддержки специалистов.
    Изучить вопрос глубже – наркологическая клиника лечение алкоголизма

    Reply

Leave a Comment