6300 IRIDO ನೇಮಕಾತಿ 2026- ಪರೀಕ್ಷೆ ಇಲ್ಲ:8th ಪಾಸ್- ಇವತ್ತೇ ಅರ್ಜಿ ಸಲ್ಲಿಸಿ!

ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ 6300 ಹುದ್ದೆಗೆ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಪ್ರತಿ ತಿಂಗಳು 2,15,900/ ವರೆಗೆ ಸಂಬಳ ಸಿಗುತ್ತೆ IRIDO Recruitment 2026 ಸಂಪೂರ್ಣ ಮಾಹಿತಿ.

ನೀವು ಕೂಡ ಕೇಂದ್ರದಲ್ಲಿ ಕೆಲಸ ಮಾಡಬೇಕಾ? ನೀವು 8ನೇ ತರಗತಿ ಪಾಸ್ ಆಗಿದ್ದೀರಾ? ಎಸ್ ಎಸ್ ಎಲ್ ಸಿ ಪಾಸಾಗಿದ್ದೀರಾ ಅಥವಾ ದ್ವಿತೀಯ ಪಿಯುಸಿ ಡಿಗ್ರಿ ಪಾಸಾಗಿದೆ ಹಾಗಾದ್ರೆ ನಿಮಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ದಿನಾಂಕ 01-5-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ.

ಇಲ್ಲಿ ಜಿಲ್ಲಾ ವ್ಯವಸ್ಥಾಪಕರು ಹಾಗೂ ಮ್ಯಾನೇಜರ್ ನಾಯಕರು ಮೇಲ್ವಿಚಾರಕರು ಪ್ರಯೋಗಾಲಯ ಸಹಾಯಕರು ಡ್ರೈವರ್ ಹುದ್ದೆಗಳು ಮತ್ತು ಕಾವಲುಗಾರ, ಬಹು ಕಾರ್ಯ ಸಿಬ್ಬಂದಿ ಇತರೆ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

IRIDO ಸಂಸ್ಥೆಯ ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ವಿವರ:

ಈ ನೇಮಕಾತಿಯಲ್ಲಿ ಮಾಜಿ ಸೈನಿಕ,OBC,EWS, SC,ST ಹಾಗೂ ತೃತೀಯಲಿಂಗ ಮಹಿಳೆಯರಿಗೆ ಇತರೆ ಎಲ್ಲರಿಗೂ ಅವಕಾಶ ಕರ್ನಾಟಕದಲ್ಲಿ ಕೆಲಸ ಇರುತ್ತದೆ ಇದೊಂದು ಕೇಂದ್ರ ಸರ್ಕಾರ ಒಳಭಾಗದಲ್ಲಿರುವ ಹುದ್ದೆ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಮತ್ತು ಎಷ್ಟು ಹುದ್ದೆಗಳು ಕೆಲಸದ ಸ್ಥಳ ಎಲ್ಲಿರುತ್ತೆ.? ಕೆಳಗಡೆ ವಿವರ ಇದೆ ನೋಡಿ.

ಇಲ್ಲಿ ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ (IRIDO) ಒಟ್ಟು 6300 ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಖಿಲ ಭಾರತದಲ್ಲಿ ಕೆಲಸ ಮತ್ತು ಕರ್ನಾಟಕ ರಾಜ್ಯದಲ್ಲಿ ಕೆಲಸ ಇರುತ್ತದೆ.

ಶೈಕ್ಷಣಿಕ ಅರ್ಹತೆಯಾಗಿರಬೇಕು ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.?

• 👉 ಹುದ್ದೆಗಳ ವಿವರ– ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ- ಯೋಜನಾ ವ್ಯವಸ್ಥಾಪಕರು, ಮ್ಯಾನೇಜರ್, ಕಾರ್ಯನಿರ್ವಾಹಕ ವ್ಯವಸ್ಥಾಪಕರು, ವಿಭಾಗಿಯ ವ್ಯವಸ್ಥಾಪಕರು, ತಶಿಲ್ ವ್ಯವಸ್ಥಾಪಕರು, ಲೇಖಕ ಪರಿಶೋಧಕ ಮತ್ತು ಗುಮ್ಮಸ್ತ, ಕ್ಷೇತ್ರ ಅಧಿಕಾರಿ ಮತ್ತು ತರಬೇತಿ ಅಧಿಕಾರಿ ಮತ್ತು ಅಂಗಡಿ ಮೇಲೂ ವಿಚಾರಕ ಡ್ರೈವರ್ ಹುದ್ದೆಗಳು ಹಾಗೂ Peon, ಕಾವಲುಗಾರ, ಎಲೆಕ್ಟ್ರಿಷಿಯನ್,MTS, ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

• 👉ಶೈಕ್ಷಣಿಕ ಮಾಹಿತಿ- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು 8ನೇ ತರಗತಿ,10th,12th,ಡಿಗ್ರಿ iti ಡಿಪ್ಲೋಮಾ ಮತ್ತು ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು.

ಇಲ್ಲಿ ಗಮನಸೆ: ಹುದ್ದೆಗಳ ಬಗ್ಗೆ ಮಾಹಿತಿ ಒಮ್ಮೆ ಅದುಸೂಚನೆ ಸಂಪೂರ್ಣವಾಗಿ ಓದಿ.

ವಯಮಿತಿ ಎಷ್ಟಿರಬೇಕು ಮತ್ತು ಎಷ್ಟು ಸಂಬಳ ಇರುತ್ತೆ.?

• 👉 ವಯಮಿತಿ ವಿವರ- ಕನಿಷ್ಠ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ 18 ವರ್ಷ ಆಗಿರಲೇಬೇಕು ಹಾಗೂ ಗರಿಷ್ಠ 45 ವರ್ಷದ ಒಳಗಡೆ ಇರಬೇಕು.

• 👉 ಸಂಬಳದ ವಿವರ- ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಕನಿಷ್ಠ 18,000 ದಿಂದ 2.15,900/- ವರೆಗೆ ಸಂಬಳ ಇರುತ್ತೆ.

ನಮ್ಮ ಸಲಹೆ:

ಈ ನೇಮಕಾತಿಯು ಅಭಿವೃದ್ಧಿ ನಿಗಮದಲ್ಲಿ ಅಧಿಸೂಚನೆ ಪ್ರಕಟ ಇಲ್ಲಿ ಅನುಭವ ಹೊಂದಿದವರು ಮತ್ತು ಅನುಭವ ಇಲ್ಲದವರು ಫ್ರೆಶರ್ ಅಭ್ಯರ್ಥಿಗಳು ಇಬ್ಬರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಲ್ಲ ವರ್ಗದ ಅಭ್ಯರ್ಥಿಗೆ ನೋಡಿ ಅಪ್ಲಿಕೇಶನ್ ಹಾಕಿ.

ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತೆ.

  1. • ಶುಲ್ಕದ- ಕನಿಷ್ಠ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ OBC -EWS ಅಭ್ಯರ್ಥಿಗಳಿಗೆ: ₹350/-
  2. • ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ:₹690/-
  3. • 👉 ಆಯ್ಕೆ ವಿಧಾನ- ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಎಷ್ಟು ವರ್ಷ ವಹಿಮಿತಿ ಸಡಿಲಿಕೆ ಇರುತ್ತದೆ.?

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 5 ವರ್ಷ ಸಡಿಲಿಕೆ ಇರುತ್ತದೆ.

• ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ OBC ಅಭ್ಯರ್ಥಿಗಳಿಗೆ 3 ವರ್ಷದವರೆಗೆ ಸರಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ:

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಮತ್ತು ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು.?

• ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ 01-5-2026 ರಿಂದ 31-5-2026 ವರೆಗೆ ಅವಕಾಶ ನೀಡಿದ್ದಾರೆ.

• ಆನ್ಲೈನ್ ನಲ್ಲಿ ಅರ್ಜಿ– ಮೊದಲಿಗೆ ರಿಜಿಸ್ಟರ್(Register) ಮಾಡಿಕೊಳ್ಳಬೇಕು ನಂತರ ಅಧಿಕೃತವಾಗಿ Login ಮಾಡಿಕೊಳ್ಳಿ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ Application Submit ಮಾಡಿಕೊಳ್ಳಿ ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಈ ಮೇಲೆ ತಿಳಿಸಿಕೊಟ್ಟಿರೋದು ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ ಕಾನೂನು ಬದ್ಧವಾಗಿ ಅಧಿಸೂಚನೆ ಪ್ರಕಾರ ಮಾಹಿತಿಯನ್ನ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ.

FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?

1) ಎಷ್ಟು ಹುದ್ದೆಗೆ ಅರ್ಜಿ ಮತ್ತು ಕೊನೆಯ ದಿನಾಂಕ ಯಾವುದು.?

ಒಟ್ಟು ಅಖಿಲ ಭಾರತದಲ್ಲಿ 6300 ಹುದ್ದೆಗೆ ಅರ್ಜಿ ಅರ್ಜಿ ಸಲ್ಲಿಸುವುದು ಮೇ 31 ಕೊನೆಯ ದಿನ.

2) ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು. ಆನ್ಲೈನ್ ಅಥವಾ ಆಫ್ಲೈನ್.?

ಇದು ಸಂಪೂರ್ಣ ನಿಮಗೆ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ.

3) ಈ ಹುದ್ದೆಗಳು ಖಾಯಂ ಇದೆಯಾ ಅಥವಾ ತಾತ್ಕಾಲಿಕ ಮತ್ತು ಯಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.?

ಇಲ್ಲಿ ಸಂಸ್ಥೆ ಭಾರತೀಯ ಅಭಿವೃದ್ಧಿ ಕೈಗಾರಿಕಾ ಸಂಸ್ಥೆ ಇಲ್ಲಿ ಕೆಲವು ಹುದ್ದೆಗಳು ಖಾಯಂ ಹುದ್ದೆಗಳು ಅದರಲ್ಲಿ ಕೆಲವು ಹುದ್ದೆಗಳು ತಾತ್ಕಾಲಿಕ ನೇಮಕಾತಿ ಇರುತ್ತದೆ ಎಲ್ಲರಿಗೂ ಅವಕಾಶ ಕಲ್ಪಿಸಿದ್ದಾರೆ.

Leave a Comment