ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಸಹಾಯಕ ಕ್ಯಾಪ್ಟನ್ ಇಂಜಿನ್ ಡ್ರೈವರ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ.
ನೀವು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಬರದಾಡುತ್ತಿದ್ದೀರಾ? ಹಾಗಾದರೆ ಇಲ್ಲಿ ಕೇಳಿ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಬಂದಿದೆ ದಿನಾಂಕ 08-5-2026 ಅಧಿಕೃತ ಅಧಿಸೂಚನೆ ಪ್ರಕಟಣೆ ಮಾಡಿದ್ದಾರೆ ಕೆಳಗಡೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ನೋಡಿ.
ಸಾಮಾನ್ಯವಾಗಿ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ಸಂದರ್ಶನ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಇದೇ ರೀತಿಯಾಗಿ ಹೊಸ ಹೊಸ ಸುದ್ದಿಗಳು ತಿಳಿಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
KSP ನೇಮಕಾತಿ ಹುದ್ದೆಗಳ ವಿವರ:
ಹೌದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರೆದಿರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದು ಕಾಯಂ ಹುದ್ದೆ ಇರುವುದಿಲ್ಲ- ತಾತ್ಕಾಲಿಕವಾಗಿ ನೇಮಕಾತಿ ಮಾಡಲಾಗುತ್ತದೆ ಕೆಲವು ಹುದ್ದೆಗಳು ಪರಮನೆಂಟ್ ಎಲ್ಲ ಮಾಹಿತಿಗಳು ನೋಡಿ ಅಪ್ಲೈ ಮಾಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗೆ ನೇಮಕಾತಿ ಉದ್ಯೋಗದ ಸ್ಥಳ ಎಲ್ಲಿ.?
ಇದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(KSP) ನೇಮಕಾತಿ 2026- ಒಟ್ಟು 30 ಹುದ್ದೆಗೆ ಅರ್ಜಿ ಕರೆಯಲಾಗಿದೆ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಕರ್ನಾಟಕದಲ್ಲಿ ಕೆಲಸ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಶೈಕ್ಷಣಿಕ ಅರ್ಹತೆನ್ ಆಗಿರಬೇಕು ಮತ್ತು ಯಾರು ಅರ್ಜಿ ಸಲ್ಲಿಸಬೇಕು.?
- • Post Details- ಇಲ್ಲಿ ಕರೆದಿರುವ ಹುದ್ದೆ ಬೋಟ್ ಕ್ಯಾಪ್ಟನ್, ಕಲಾಸಿ, ಇಂಜಿನ್ ಡ್ರೈವರ್, ಮೋಟಾರ್ ಲಾಂಚ್ ಮೆಕಾನಿಕ್, ಸಹಾಯಕ ಬೋಟ್ ಕ್ಯಾಪ್ಟನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ.
- • Education- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ನಿಯಮಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು- Navy ,Coast ಗಾರ್ಡ್,BSF ನಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು ಅಪ್ಲೈ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ನೋಡಿ.
• ಇಲ್ಲಿ ಕರ್ನಾಟಕ ರಾಜ್ಯದ ಅಭ್ಯರ್ಥಿಗೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಆದರೆ ನೋಟಿಫಿಕೇಶನ್ ವಿವರಿಸಿ.
ವಯಮಿತಿ ಎಷ್ಟರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತೆ.?
• Age limit- ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಕನಿಷ್ಠ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಾರ 18 ದಿಂದ ಗರಿಷ್ಠ 65 ವರ್ಷದ ಒಳಗಡೆ ಇರಬೇಕು ಇಲ್ಲಿ ವೈಮಿತಿಯಲ್ಲಿ ಸಡಲಿಕ್ಕೆ.
• Salary- ಇಲ್ಲಿ ಹುದ್ದೆಗೆ ತಕ್ಕಂತೆ ಕೆಲಸಕ್ಕೆ ಅನುಗುಣವಾಗಿ ನೇಮಗಳ ಪ್ರಕಾರ ಸಂಬಳ ನೀಡಲಾಗುತ್ತದೆ.
ನಮ್ಮ ಸಲಹೆ ಸ್ಪರ್ಧಾರ್ಥಿಗಳಿಗೆ:
ನೋಡಿ ಇಲ್ಲಿ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಇದು ಪ್ರೇಯರ್ ಅಭ್ಯರ್ಥಿಗೆ ಅವಕಾಶ ಇರೋದಿಲ್ಲ ಅನುಭವ ಹೊಂದಿದ ಈಗಾಗಲೇ ಸಂಸ್ಥೆಯಲ್ಲಿ ಕೆಲಸ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಆದಕಾರಣ ಈ ಪೋಸ್ಟ್ ನಿಮಗೆ ಅನ್ವಯಿಸಿದರೆ ಅಪ್ಲಿಕೇಶನ್ ಹಾಕಿ ಇಲ್ಲವಾದರೆ ಬರೋವರೆಗೂ ಕಾಯಿರಿ, ಫ್ರೆಶರದವರು ಅವಕಾಶ ಇಲ್ಲ ಸುಮ್ಮನೆ ನಿಮ್ಮ ಸಮಯ ಮತ್ತು ನಿಮ್ಮ ಹಣ ವೇಸ್ಟ್ ಮಾಡಬೇಡಿ -ಅನ್ವಯಿಸಿದರೆ ಅಪ್ಲಿಕೇಶನ್ ಹಾಕಿ.
ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿರಬೇಕು.?
• Application Fees- ಇಲ್ಲಿ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
• ಆಯ್ಕೆ ವಿಧಾನ- ಈಗಾಗಲೇ ಕೆಲಸ ಮಾಡಿದ ಅಭ್ಯರ್ಥಿಗಳಿಗೆ ಮತ್ತು ಅನುಭವ ಇದ್ದ ಅಭ್ಯರ್ಥಿಗಳಿಗೆ ಮೇಲೆ ಆಯ್ಕೆ ಸಂದರ್ಶನ ದಾಖಲೆಗಳ ಪರಿಶೀಲನೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪರಿಶೀಲಿಸಿ.
ಈ ನೇಮಕಾತಿ ಈ ಹುದ್ದೆ ಯಾರಿಗೆ ಅನುಕೂಲವಾಗುತ್ತದೆ.?
ನೋಡಿ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಇದು ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಇರುತ್ತದೆ ಅವರಿಗೆ ಅವಕಾಶ ಇಲ್ಲ.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳು ಯಾವುವು.?
ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ಆಫ್ಲೈನ್ ಮೂಲಕ 08-5-2026 ರಿಂದ 06-6-2026 ವರೆಗೆ ಅವಕಾಶ ನೀಡಲಾಗಿದೆ ಆಫ್ ಲೈನ್ನಲ್ಲಿ.
• ಆಫ್ಲೈನ್ನಲ್ಲಿ ಅರ್ಜಿ- ಅಧಿಕೃತವಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಸೂಚನೆ ನೋಡಿ ಆಫ್ ಲೈನ್ ನಲ್ಲಿ ಅರ್ಜಿ ಹಾಕಬೇಕು ವಿಳಾಸಕ್ಕೆ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಲ್ಲ ಮಾಹಿತಿಗಳು ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ:
Notification Pdf- Click Here
ಪ್ರಶಾಂತ್ ಮೀಡಿಯಾ ಕೊನೆಯ ಮಾತು?
ಈ ಮೇಲೆ ಕೊಟ್ಟಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP ) ನೇಮಕಾತಿ ಬಗ್ಗೆ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಬರೋದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ಮಾತ್ರ ತಿಳಿಸಿಕೊಡುತ್ತೇವೆ.
FAQS- ಅತಿ ಹೆಚ್ಚು ಕೇಳುವ ಪ್ರಶ್ನೆಗಳು.?
1) ನಿಜವಾಗಲೂ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಆಗಿದೆಯಾ.?
ಹೌದು: ನೇಮಕಾತಿ ಆಗಿದೆ ಆದರೆ ಇದು ಪ್ರೇಶರ್ ನೋಟಿಫಿಕೇಶನ್ ಅಲ್ಲ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ.
2) ಅರ್ಜಿ ಸಲ್ಲಿಸುವ ನಿಯಮ ಯಾವುದು? ಕೊನೆಯ ದಿನಾಂಕ ಯಾವುದು.?
ಇದು ಸಂಪೂರ್ಣ ಆಫ್ಲೈನ್ ಮೂಲಕ ಅರ್ಜಿ ಆಗಬೇಕು ಮತ್ತು ಆಫ್ಲೈನ್ ನಲ್ಲಿ 06 June 2026 ಕೊನೆಯ ದಿನಾಂಕ.
3) ಇದು ಪುರುಷರಿಗೆ ಮಾತ್ರನಾ ಅಥವಾ ಮಹಿಳೆಯರಿಗೆ ಅವಕಾಶ ಇದೆಯಾ.?
ಇಲ್ಲಿ ಸಾಮಾನ್ಯವಾಗಿ ಅಧಿಸೂಚನೆಯಲ್ಲಿ ಯಾವುದೇ ನಿರ್ಬಂಧ ಹೇರಿಲ್ಲ ಆದಕಾರಣ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರಬಹುದು ಒಮ್ಮೆ ನೋಟಿಫಿಕೇಶನ್ ಓದಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
