ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇವರಿಗೆ 1 ಲಕ್ಷ ಬಹುಮಾನ ಸಿಗುತ್ತೆ ಯಾರಿಗೆ ಸಿಗುತ್ತೆ ಹೇಗೆ ಪಡೆಯೋದು ಸಂಪೂರ್ಣ ಮಾಹಿತಿ ಕೆಳಗಡೆ.
ನಿಮಗೂ ಒಂದು ಲಕ್ಷ ಬಹುಮಾನ ಬೇಕಾ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೊತ್ತಾಗಿ ನಿಮಗೆ ನೀಡುತ್ತದೆ! ಕರ್ನಾಟಕ ಸರ್ಕಾರ ದಿಂದಾನೆ ಈ ಯೋಜನೆ ಜಾರಿ ಮಾಡಲಾಗಿದೆ. ದಿನಾಂಕ 10-5-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ.
ಕರ್ನಾಟಕ ಸರ್ಕಾರದಿಂದ ಉಚಿತ 1 ಲಕ್ಷ ಸಿಗುವ ಯೋಜನೆ– ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೂ ಸಿಗುತ್ತದೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ ನಂತರ ಯಾವ ರೀತಿಯಲ್ಲಿ ಪಡೆಯುವುದು ಕೆಳಗಡೆ ನೋಡಿ ಇದೇ ರೀತಿಯಾಗಿ ಹೊಸ ಹೊಸ ಸುದ್ದಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಯೋಜನೆ ಅಡಿಯಲ್ಲಿ ಒಂದು ಲಕ್ಷ ಅಮೋಟ್ ಸಿಗುತ್ತೆ.?
ಕರ್ನಾಟಕ ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ “ಹೆಣ್ಣು ಬ್ರೂಣ ಹತ್ಯೆ ತಡೆಯುವ ಯೋಜನೆ” ಹೌದು ಈ ಯೋಜನೆಗೆ ನೀವು ಭಾಗವಹಿಸಿದರೆ ನಿಮಗೂ ಒಂದು ಲಕ್ಷದವರೆಗೆ ಅಮೌಂಟ್ ನೀಡಲಾಗುತ್ತದೆ ಎಲ್ಲರಿಗೂ ಬಂತು ಭರ್ಜರಿ ಗುಡ್ ನ್ಯೂಸ್.
ಈ ಯೋಜನೆಯ ಹಿನ್ನೆಲೆ ವಿವರ:
ನೋಡಿ ಇತ್ತೀಚಿನ ದಿನದಲ್ಲಿ ಆಸ್ಪತ್ರೆಗೆ ಹೋದ ತಕ್ಷಣ ತಾಯಿ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆಯಾ ಅಥವಾ ಗಂಡು ಮಗು ಇದೆಯಾ ಎಂದು ಚೆಕ್ ಮಾಡಲಾಗುತ್ತದೆ ನಂತರ ಹೆಣ್ಣು ಮಗು ಇದ್ದರೆ ಅದನ್ನು ಆಪರೇಷನ್ ಮಾಡಿ ತೆಗೆಯಲಾಗುತ್ತಿದೆ ಈ ಕೆಲಸವನ್ನು ತಡೆಗಟ್ಟಲು ಸರಕಾರ ಯಾರಾದರೂ ಇಂಥ ಕೆಲಸದಲ್ಲಿ ಭಾಗಿ ಆದರೆ ಅವರಿಗೆ ಸರ್ಕಾರಕ್ಕೆ ಒಪ್ಪಿಸಿದರೆ 1 ಲಕ್ಷದವರೆಗೆ ಅಮೌಂಟ್ ನೀಡಲಾಗುತ್ತದೆ.
1 ಲಕ್ಷ ಅಮೌಂಟ್ ಹೇಗೆ ನೀಡಲಾಗುತ್ತದೆ.?
ನೀವು ಈ ರೀತಿಯಾಗಿ ಬ್ರೂಣ ಹತ್ಯೆ ಮಾಡಿರುವ ತಂದೆ ತಾಯಿ ಅಥವಾ ಯಾರಾದರೂ ಮಾಡುತ್ತಿದ್ದರೆ ಅವರನ್ನು ಇಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರಕಾರಕ್ಕೆ ಒಪ್ಪಿಸಿದರೆ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ನಂತರ ಯಾರು ಈ ಮಾಹಿತಿ ನೀಡಿರುತ್ತಾರೆ( ಮಾಹಿತಿ ನೀಡಿರುವ ವ್ಯಕ್ತಿ ಗೌಪ್ಯತೆ ಇಡಲಾಗುತ್ತದೆ) ಅವರಿಗೆ ಒಂದು ಲಕ್ಷದವರೆಗೆ ಬಹುಮಾನ ನೀಡಲಾಗುತ್ತದೆ.
ಈ ಯೋಜನೆಯ ಉದ್ದೇಶ.?
ಬ್ರೂಣ ಹತ್ಯೆ ತಡೆಯಬೇಕು ಹೆಣ್ಣುಮಕ್ಕಳು ಬೆಳೆಯಬೇಕು ಯಾರೂ ಕೂಡ ಬ್ರೂಣ ಹತ್ಯೆ ಮಾಡಬಾರದು ಬ್ರೂಣ ಮತ್ತೆ ಮಾಡುವವರಿಗೆ ಕಠಿಣ ಕ್ರಮ ಆಗಬೇಕು ಅನ್ನೋದೇ ಈ ಯೋಜನೆಯ ಉದ್ದೇಶ.
ನಮ್ಮ ಸಲಹೆಗಳು:
ಇದೊಂದು ಒಳ್ಳೆಯ ಅವಕಾಶ ಯಾರಾದ್ರೂ ನಿಮಗೆ ಗೊತ್ತಿದ್ದವರು ಅಥವಾ ಗೊತ್ತಿಲ್ಲದವರು ಏನಾದರೂ ಈ ರೀತಿಯಾಗಿ ಕೆಲಸಗಳನ್ನು ಮಾಡಿದರೆ ಅಥವಾ ಮಾಡುತ್ತಿದ್ದಾರೆ ಇಲ್ಲಿ ಕೆಳಗಡೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರಿಗೆ ಕಳಿಸಿ ಒಂದು ಹೆಣ್ಣು ಮಕ್ಕಳ ಜೀವ ಕಾಪಾಡಿ.
ಯಾವ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕು.?
ಇಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆ ಹೀಗಿದೆ, 080 232 956 03, ಅಥವಾ 80823295605 ಇದಕ್ಕೆ ಕರೆ ಮಾಡಿ ಅವರಿಗೆ ಕಂಪ್ಲೇಟ್ ಕೊಡಿ ಅವರು ತಕ್ಷಣ ಬಂದು ಕ್ರಮ ತೆಗೆದುಕೊಳ್ಳುತ್ತಾರೆ.
ಅಥವಾ ಈ ಸಂಖ್ಯೆಗಳು ಏನಾದರೂ ಕೆಲಸ ಮಾಡಿಲ್ಲ ಅಂದ್ರೆ ಕೆಳಗಡೆ ಅಧಿಕೃತ ನೋಟಿಫಿಕೇಶನ್ ಕೊಟ್ಟಿದ್ದೇವೆ ಸರಿಯಾಗಿ ನೋಡಿ.
ಸರಕಾರದಿಂದ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
