ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ 5000 ಹುದ್ದೆಗಳು ಖಾಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇಲ್ಲಿ ಡೇಟಾ ಎಂಟ್ರಿ ಆಪರೇಟರ್ ದ್ವಿತೀಯ ದರ್ಜೆ ಸಹಾಯಕ ಗ್ರೂಪ್ ಡಿ ಹುದ್ದೆಗಳು ತಾಂತ್ರಿಕ ಸಹಾಯಕರು ಅಸಿಸ್ಟೆಂಟ್ ಹಾಗೂ ಇದ್ದರೆ ಹುದ್ದೆಗಳು ನೇಮಕಾತಿ.
ನೀವು ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ? ಸರ್ಕಾರಿ ಹುದ್ದೆ ಬೇಕಾ? ಹಾಗಾದ್ರೆ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಇಲ್ಲಿ 10th 12th ಡಿಗ್ರಿ iti Diploma ಸ್ನಾತಕೋತ್ತರ ಪದವಿ ಹೊಂದಿದವರಿಗೆ ಅವಕಾಶ ಇರುತ್ತದೆ.
ಈ ನೇಮಕಾತಿಯಲ್ಲಿ ತಿಳಿಸಿಕೊಟ್ಟಿರುವ ಮಾಹಿತಿಗಳು ಸರಕಾರ ಈಗ 3 ಲಕ್ಷ ಹುದ್ದೆಗಳು ಖಾಲಿ ಇದೆ, ಅದರ ಪ್ರಕಾರ ಇಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ಇದೇ ರೀತಿಯಾಗಿ ಕರ್ನಾಟಕ ಸರಕಾರ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕದ ಯಾವ ಇಲಾಖೆಯಲ್ಲಿ ಅರ್ಜಿ ಮತ್ತು ಉದ್ಯೋಗದ ಸ್ಥಳ ಎಲ್ಲಿ.?
ನೋಡಿ ಇಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ( Horiculture Department ) ನೇಮಕಾತಿ 2026- ಒಟ್ಟು 5000 ಅಧಿಕ ಹುದ್ದೆಗಳು ನೇಮಕಾತಿ ಇರುತ್ತದೆ – ಅಖಿಲ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ.
ಯಾವ ಹುದ್ದೆಗೆ ಅರ್ಜಿ ಕರೆಯುತ್ತಿದ್ದಾರೆ ಮತ್ತು ಶೈಕ್ಷಣಿಕ ಅರ್ಹತೆಗಳು ಏನಾಗಿರಬೇಕು.?
- • ಹುದ್ದೆಗಳ ವಿವರ– ಪ್ರಸ್ತುತ ಈಗ ಕರೆಯುತ್ತಿರುವ ಹುದ್ದೆ ಗ್ರೂಪ್ ಡಿ, ಡ್ರೈವರ್, ದ್ವಿತೀಯ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ , ಫೀಲ್ಡ್ ಅಸಿಸ್ಟೆಂಟ್, ತೋಟಗಾರಿಕೆ ಅಧಿಕಾರಿ ಮತ್ತು ತೋಟಗಾರಿಕೆ ಸಹಾಯಕ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಇತರೆ ಹುದ್ದೆಗಳು,
- Education- ಸಾಮಾನ್ಯವಾಗಿ ಕನಿಷ್ಠ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ BSC, ಸ್ನಾತಕೊತ್ತರ ಪದವಿ ಕೇಳಬಹುದು,
ಇಲ್ಲಿ ಗಮನಿಸಿ: ಅಧಿಕೃತವಾಗಿ ಕರ್ನಾಟಕ ಸರಕಾರದಿಂದ ಯಾವುದೇ ರೀತಿಯ ನೋಟಿಫಿಕೇಶನ್ ಪ್ರಕಟ ಮಾಡಿಲ್ಲ ಆದ ಕಾರಣ ಇಲ್ಲಿ ನಿಮಗೆ ಸರಕಾರದ ನಿಯಮಗಳ ಪ್ರಕಾರ ಶೀಘ್ರದಲ್ಲಿ ಬರುವಂತಹ ನೇಮಕಾತಿ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವಯಮಿತಿ ಎಷ್ಟಿರಬೇಕು.?
• Salary- ಕನಿಷ್ಠ ಅಧಿಸೂಚನೆ ಪ್ರಕಾರ ಈ ಹಿಂದೆ ನೇಮಕಾತಿ ಆಗಿರುವ ನೇಮಗಳ ಪ್ರಕಾರ 25100/- ರಿಂದ 87300/- ವರೆಗೆ ಸಂಬಳ ಇರಬಹುದು ಹುದ್ದೆಗೆ ತಕ್ಕಂತೆ ಬೇರೆ ಬೇರೆ
• Age limit- ಕನಿಷ್ಠ 18 ವರ್ಷ ಆಗಿರಲೇಬೇಕು ಎಲ್ಲಾ ಹುದ್ದೆಗಳಿಗೆ ಕಡ್ಡಾಯ ಮತ್ತು ಗರಿಷ್ಠ ಹುದ್ದೆಗೆ ತಕ್ಕಂತೆ ಸಡಲಿಕೆ ಇರುತ್ತದೆ ಮತ್ತು ಬೇರೆ ಬೇರೆ ವಯಮಿತಿ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ.? ಅಪ್ಲಿಕೇಶನ್ ಶುಲ್ಕ ಎಷ್ಟು?
1. ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ಕೆಲವು ಹುದ್ದೆಗಳಿಗೆ ಅನುಭವ ಮೇಲೆ ಆಯ್ಕೆ.
2. ಅಷ್ಟೊಂದು ಪ್ರಕ್ರಿಯೆ ಮಾಡಿ ತಿಳಿಸಿ ಕೊಟ್ಟಿಲ್ಲ ಅರ್ಜಿ ಶುಲ್ಕ ಇರುತ್ತದೆ.
ನಮ್ಮ ಸಲಹೆ ವಿದ್ಯಾರ್ಥಿಗಳಿಗೆ.?
ಈ ನೇಮಕಾತಿಯು ಇನ್ನೂ ಅರ್ಜಿ ಪ್ರಾರಂಭವಾಗಿಲ್ಲ ಅತಿ ಶೀಘ್ರದಲ್ಲಿ ಅಧಿಕೃತವಾಗಿ ಹೊಸ ನೋಟಿಫಿಕೇಶನ್ ಪ್ರಕಟವಾಗಲಿದೆ ಅಲ್ಲಿವರೆಗೆ ಕಾಯಬಹುದು ಬಂದ ತಕ್ಷಣವೇ ಇದೆ ಅಂತರ್ಜಾಲದಲ್ಲಿ ನಿಮಗೆ ತಿಳಿಸಿಕೊಡಲಾಗುವುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ವಿಧಾನ.?
• ಅರ್ಜಿ ಆನ್ ಲೈನ್ ನಲ್ಲಿ ಇರುತ್ತೆ ಆದರೆ ಇನ್ನೂ ಅಪ್ಲಿಕೇಶನ್ ಪ್ರಾರಂಭವಾಗಿಲ್ಲ ಅತಿ ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದು ಹೇಳಿದ್ದಾರೆ
• ಆನ್ಲೈನ್ ನಲ್ಲಿ ಅವಕಾಶ- ತೋಟಗಾರಿಕೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಳ್ಳಿ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ ಅದೇ ರೀತಿಯಾಗಿ ದಾಖಲೆಗಳನ್ನು ಲಗತಿಸಿ ಅಪ್ಲಿಕೇಶನ್ ಸಲ್ಲಿಸಿ.
Official website : Click Here
FAQS- ಅತಿ ಹೆಚ್ಚು ಕೇಳುವ ಪ್ರಶ್ನೆಗಳು.?
1) ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಪ್ರಾರಂಭವಾಗಿದೆ.?
ಇಲ್ಲ: ಸರಕಾರದಿಂದ ಇನ್ನೂ ಅಧಿಕೃತವಾಗಿ ನೋಟಿಫಿಕೇಶನ್ ಪ್ರಕಟ ಮಾಡಿಲ್ಲ ಅಧಿಸೂಚನೆ ಬಿಡುಗಡೆ ಮಾಡಿಲ್ಲ.
2) ಇನ್ನು ಯಾವಾಗ ಅರ್ಜಿ ಪ್ರಾರಂಭವಾಗಬಹುದು.?
ಸರ್ಕಾರದಿಂದ ಹೇಳಿರುವ ಪ್ರಕಾರ ಇನ್ನು 2-3 ತಿಂಗಳು ಆಗಬಹುದು.
3) ಆನ್ಲೈನ್ ನಲ್ಲಿ ಅಥವಾ ಆಫ್ಲೈನ್ ಯಾರಿಗೆ ಅವಕಾಶ.?
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
