NEET ಪರೀಕ್ಷೆ ಸಂಪೂರ್ಣ ರದ್ದು ಮತ್ತೆ ಪರೀಕ್ಷೆ ಯಾವಾಗ? ಹಾಗೂ ಕೇಂದ್ರ ಸರಕಾರದಿಂದ SSC GD ,MTS ಪರೀಕ್ಷೆಗಳು ರದ್ದು? ಕರ್ನಾಟಕದಲ್ಲಿ ರದ್ದು ಮಾಡ್ತಾರಾ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ನೀವು ಈ ವರ್ಷದಲ್ಲಿ ಪರೀಕ್ಷೆ ಬರೆದಿದ್ದೀರ? SSC ಪರೀಕ್ಷೆ ರದ್ದಾಗಿದೆ? NEET ಪರೀಕ್ಷೆ ಯಾವಾಗ ಎಂದು ಕಾಯುತ್ತಿದ್ದೀರಾ ಹಾಗಾದ್ರೆ ಇಲ್ಲಿ ಇವತ್ತೇ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
2026 ರಲ್ಲಿ ಕೇಂದ್ರ ಸರ್ಕಾರದಲ್ಲಿ ಹಗರಣ ಮೇಲೆ ಹಗರಣ ನಡೆಯುತ್ತಿದೆ ಇದರಲ್ಲಿ ಕೇಂದ್ರ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎಂದು ತನಿಖೆದಾರರು ತಿಳಿಸಿಕೊಟ್ಟಿದ್ದಾರೆ ಹೀಗಾದರೆ ಕಷ್ಟಪಟ್ಟು ಓದುವ ಅಭ್ಯರ್ಥಿಗಳ ಜೀವನ ಎಲ್ಲಿಗೆ ತಲುಪುತ್ತದೆ ಬನ್ನಿ ಒಂದೊಂದಾಗಿ ನೋಡೋಣ ಇದೇ ರೀತಿಯಾಗಿ ಹೊಸ ಹೊಸ ಸುದ್ದಿ ತಿಳಿಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
NEET ಪರೀಕ್ಷೆ ರದ್ದು? ಮತ್ತೆ ಪರೀಕ್ಷೆ ಯಾವಾಗ? ಇಲ್ಲಿದೆ ಸಂಪೂರ್ಣ ವಿವರ:
ಭಾರತೀಯ ಎಲ್ಲಾ ರಾಜ್ಯದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಇದೊಂದು ದೊಡ್ಡ ಸಮಸ್ಯೆ ಆಗಿದೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಪರೀಕ್ಷೆಯ ಬರೆಯುತ್ತಿದ್ದರು- ಈಗ ಅವರ ಪರೀಕ್ಷೆ ಕೇಂದ್ರ ಸರ್ಕಾರ ಸಂಪೂರ್ಣ ರದ್ದು ಮಾಡಿದೆ. ಈಗ ತನಿಖೆಗೆ ನೀಡಲಾಗಿದೆ ಮತ್ತೆ ಯಾವಾಗ ಪರೀಕ್ಷೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಸರಕಾರ ಇನ್ನು ಸ್ಪಷ್ಟನೆ ದಿನಾಂಕ ಪ್ರಕಟ ಮಾಡಿಲ್ಲ ಎರಡು ತಿಂಗಳಿನಲ್ಲಿ ಅಥವಾ ಇದೇ ತಿಂಗಳಿನಲ್ಲಿ ನಡೆಸಬಹುದು.
ಈ ಪರೀಕ್ಷೆ ಬರೆಯುವುದರಿಂದ ಏನೆಲ್ಲಾ ಸಿಗುತ್ತೆ ಯಾವ ಸ್ಥಾನ ಯಾವ ಹುದ್ದೆ.?
ಈ ಪರೀಕ್ಷೆ ಬರೆದರೆ ಉನ್ನತ ವೈದ್ಯಕೀಯ ಲೋಕದಲ್ಲಿ ಸ್ಥಾನಮಾನ ಸಿಗುವ ಹುದ್ದೆಗಳ ವಿವರ ಇಲ್ಲಿದೆ:
- ಆಯುರ್ವೇದ ಡಾಕ್ಟರ್ ಕೋರ್ಸ್ಗಳು ಹಾಗೂ ಇತ್ಯಾದಿಗಳು.
- MBBS ಡಾಕ್ಟರ್ ಗಳು
- BSc ನರ್ಸಿಂಗ್ ಕಾಲೇಜುಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶ ಪಡೆಯಬಹುದು.
- BDS ಡೆಂಟಲ್ ಡಾಕ್ಟರ್ ಗಳು
- ಪ್ರಾಣಿ ವೇದಿಕೆಯ ಕೆಲವು ಕಡೆ ಪ್ರವೇಶ
- ಇದು ಮುಖ್ಯ ಭಾರತದ ಸರ್ಕಾರಿ ಮತ್ತು ಕಾಸಿಗೆ ಸಂಸ್ಥೆ ಕಾಲೇಜು ಮೆಡಿಕಲ್ ಪ್ರವೇಶಕ್ಕೆ ಈ NEET ಪರೀಕ್ಷೆ ಮುಖ್ಯ ವಾಗುತ್ತದೆ.
ಈ ಪರೀಕ್ಷೆಯ ದಿನಾಂಕ ಫಿಕ್ಸ್ ಆಗಿದೆಯಾ?
ಸರಕಾರ ಇನ್ನು ಯಾವುದೇ ರೀತಿಯ ಸ್ಪಷ್ಟನೆ ಮಾಹಿತಿ ಬಂದಿಲ್ಲ ಮೇ 3ನೇ ತಾರೀಕು ಬಳಿಕ ಈ ಪರೀಕ್ಷೆ ರದ್ದು ಮಾಡಿ ಮತ್ತೆ ಈಗ ಸರ್ಕಾರ ಮತ್ತೊಮ್ಮೆ ಹೊಸದಾಗಿ ನಡೆಸಲು ತೀರ್ಮಾನ ಮಾಡಿದೆ.
SSC ಇಲಾಖೆಯಲ್ಲಿ ಆಗಿರುವ ಹಗರಣ.?
ಹೌದು ಈಗ ಪ್ರಸ್ತುತ ರಾಜ್ಯದಲ್ಲಿಕ್ಕಿಂತ ಕೇಂದ್ರದಲ್ಲಿ ಅತಿ ಹೆಚ್ಚು ಹಗರಣಗಳು ಆಗುತ್ತಿದೆ ಅದರಲ್ಲಿ SSC GD CONSTABLE. MTS ಮತ್ತು ಇತರೆ ಹುದ್ದೆಗಳು ಅತಿ ಹೆಚ್ಚು ಹಗರಣಗಳು ನಡೆಯುತ್ತಿದೆ ಈಗ ಪ್ರಸ್ತುತ ರಾಜ್ಯದಲ್ಲಿ ನಡೆದಿರುವ ಘಟನೆ ಒಂದು ಹುದ್ದೆಗೆ 13 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ತನಿಕೆಯಲ್ಲಿ ಕೇಳಿ ಬಂದಿದೆ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಹುದ್ದೆ ಇಲ್ಲ ಹಣ ಕೊಟ್ಟವರಿಗೆ ಹುದ್ದೆ ಕೊಡುತ್ತಿದ್ದಾರೆ ಯಾವ ನ್ಯಾಯ ಇದು.
ಕರ್ನಾಟಕದಲ್ಲಿ ಈ ಪರೀಕ್ಷೆ ರದ್ದಾಗುತ್ತಾ ಅಥವಾ ಮತ್ತೊಮ್ಮೆ ನಡೆಸ್ತಾರ.?
ಈಗ ಪ್ರಸ್ತುತ ಹೇಳಿರುವ ಪ್ರಕಾರ ಕರ್ನಾಟಕದಲ್ಲಿ ಈ ಪರೀಕ್ಷೆ ಮತ್ತೊಮ್ಮೆ ನಡೆಸಲು ಸಾಧ್ಯ ಇಲ್ಲ ಯಾಕೆಂದರೆ ಇದು ರಾಂಚಿಯಲ್ಲಿ ನಡೆದಿರುವ ಹಗರಣದ ಪ್ರಕರಣ ಅಲ್ಲಿ ಮಾತ್ರ ಎಲ್ಲಾ ತನಿಖೆ ಮಾಡಿ ಅಲ್ಲಿರುವ ಕೇಂದ್ರಗಳಲ್ಲಿ ಎಲ್ಲಾ ಪರೀಕ್ಷೆಗಳು ಮತ್ತೊಮ್ಮೆ ನಡೆಸಲು ತೀರ್ಮಾನ ಮಾಡಲಾಗುತ್ತದೆ ಆದರೆ ಮತ್ತೆ ಅಖಿಲ ಭಾರತ ಎಲ್ಲ ರಾಜ್ಯದಲ್ಲಿ ಈ ಪರೀಕ್ಷೆ ನಡೆಸಲು ಅಸಾಧ್ಯ
ಇಲ್ಲಿ ಗಮನಿಸಿ: ಯಾರೂ ಕೂಡ ಟೆನ್ಶನ್ ಮಾಡಿಕೊಳ್ಳಬೇಡಿ ಆತುರಕ್ಕೆ ಒಳಗಾಗಬೇಡಿ ಇಲ್ಲಿ ಕರ್ನಾಟಕದಲ್ಲಿ ನಡೆಸಲು ಇನ್ನೂ ಸರ್ಕಾರ ಮಾಹಿತಿ ಕೊಟ್ಟಿಲ್ಲ ಮತ್ತು ಕರ್ನಾಟಕದಲ್ಲಿ ಈ ಎಸ್ ಎಸ್ ಸಿ ಇಲಾಖೆ ನಡೆಸುವುದಿಲ್ಲ.
ನಮ್ಮ ಸಲಹೆಗಳು:
ಹೀಗೆ ಪ್ರತಿಯೊಂದು ನೇಮಕಾತಿಯಲ್ಲಿ ಪ್ರತಿಯೊಂದು ಹುದ್ದೆಯಲ್ಲಿ ಹಗರಣ ಮೇಲೆ ಹಗರನ್ನು ಅಮೌಂಟು ಕೊಟ್ಟ ಅಭ್ಯರ್ಥಿಗಳಿಗೆ ಕೆಲಸ ಈ ರೀತಿಯಾಗಿ ಆದರೆ ಮತ್ತು ಗೋರ್ಮೆಂಟ್( ಸರ್ಕಾರ) ಯಾಕೆ ಬೇಕು ನಮಗೆ ನೀವೇ ಹೇಳಿ ಈ ಸರಕಾರಿ ಹುದ್ದೆ ಕಡೆ ಹೋದರೆ ಸಮಯ ವ್ಯರ್ಥ ನೀವು ಕನಸು ಕೊಟ್ಟಿರೋದು ವ್ಯರ್ಥ ನಿಮ್ಮ ಮನೆ ಪರಿಸ್ಥಿತಿ ಹಾಳು ಈ ರೀತಿಯಾಗಿ ನಡೆಯುತ್ತಿದೆ.
ಪ್ರಶಾಂತ್ ಮೀಡಿಯಾ:
ಈ ಮೇಲೆ ತಿಳಿಸಿಕೊಟ್ಟಿರೋದು NEET & SSC ಪರೀಕ್ಷೆಗಳ ಬಗ್ಗೆ ಎಲ್ಲಾ ಮಾಹಿತಿ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಸುಳ್ಳು ಸುದ್ದಿ ಹಬ್ಬಿಸೋದಿಲ್ಲ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
