18 may 2026 ವರೆಗೆ ವಾಹನ ಸವಾರರಿಗೆ ಈ ನೇಮ ಕಡ್ಡಾಯ- ಸಾರಿಗೆ ಇಲಾಖೆ ಘೋಷಣೆ

ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿ ಈ ಸೇವೆಗಳು 18-5-2026 ವರೆಗೆ ಲಭ್ಯವಿರುವುದಿಲ್ಲ ಸರಕಾರ ಏನು ಘೋಷಣೆ ಕೊಟ್ಟಿದೆ ಏನು ಸೇವೆಗಳು ಇರೋದಿಲ್ಲ ಸಂಪೂರ್ಣ ವಿವರ.

ಕರ್ನಾಟಕದಲ್ಲಿ ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿ ನೀವು ಬೈಕ್ ಸವಾರರು ಮಾಡ್ತೀರಾ? ವಾಹನ ಸವಾರರು ಮಾಡ್ತೀರಾ? ನಿಮ್ಮದು ಬೈಕ್ ಇದೆಯಾ? ಅಥವಾ ವಾಹನ ಇದೆಯಾ? ಹಾಗಾದರೆ ಈ ಲೇಖನಿ ಓದಿ.

ಕರ್ನಾಟಕದಲ್ಲಿ ಸಾರಿಗೆ ಇಲಾಖೆ ಹೊಸ ನಿಯಮಗಳು ಜಾರಿ ಮಾಡುವುದರ ಜೊತೆಗೆ ಈ ದಿನಾಂಕ ವರೆಗೆ ಈ ಸಭೆಗಳು ಇರೋದಿಲ್ಲ ಎಂದು ಘೋಷಣೆ ಮಾಡಿದೆ ಇದೇ ರೀತಿಯಾಗಿ ಹೊಸ ಹೊಸ ಸುದ್ದಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ವಾಹನ ಸವಾರರಿಗೆ ಹೊಸ ರೂಲ್ಸ್? ಏನಿದು ಇಲ್ಲಿದೆ ವಿವರ:

ಸಾರಿಗೆ ಇಲಾಖೆಯಲ್ಲಿ 4.0 ವ್ಯವಸ್ಥೆ ಹೊಸದಾಗಿ ಸಾಫ್ಟ್ವೇರ್ ಅಳವಡಿಕೆ ಮಾಡುತ್ತಿದ್ದಾರೆ ಆದಕಾರಣ ದಿನಾಂಕ ಮೇ 18ರವರೆಗೆ ಈ ನೇಮ ಜಾರಿ ಮಾಡಲಾಗಿದೆ ತಾತ್ಕಾಲಿಕವಾಗಿ ಕೆಲವು ಕೆಲಸ ಮಾಡಬಾರದು ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಅದು ಯಾವವು ಸಂಪೂರ್ಣ ವಿವರ.

ಆನ್ಲೈನ್ ಸೇವೆಗಳು ತಾತ್ಕಾಲಿಕ ಸ್ಥಗಿತ:

• RTO ಆನ್ಲೈನ್ ಸೇವೆಗಳು

• ವಾಹನದ ಆನ್ಲೈನ್ ನಲ್ಲಿ ಸೇವೆಗಳ

• ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಪಟ್ಟಂತೆ ಆನ್ಲೈನ್ ಸೇವೆಗಳು ಸ್ಥಗಿತ

• ಬೈಕ್ ಮತ್ತು ವಾಹನಗಳ ಎಲ್ಲಾ ಆನ್ಲೈನ್ ಸೇವೆಗಳಿಗೆ ಬಂಧನ.

ಯಾವ ದಿನಾಂಕದಿಂದ ಯಾವ ದಿನಾಂಕವರೆಗೆ ಇದು ಚಾಲ್ತಿಯಲ್ಲಿರುತ್ತದೆ.?

ಈಗ ಪ್ರಸ್ತುತ ಸಾರಿಗೆ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ 15-5-2026 ರಿಂದ 18-5-2026 ವರೆಗೆ ಇದು ಸ್ಥಗಿತಗೊಳ್ಳುತ್ತಿದೆ.

ನಮ್ಮ ಸಲಹೆ:

ನೋಡಿ ಯಾರು ಬೈಕ್ ಸವಾರರು ಮತ್ತು ವಾಹನ ಸವಾರರು ಇದ್ದೀರಾ ಅವರಿಗೆ ಈ ನೇಮ ಅನ್ವಯಿಸುತ್ತದೆ ಕೆಲವು ದಿನಗಳ ಕಾಯರೇ ನಂತರ ಮತ್ತೆ ಪ್ರಯತ್ನ ಮಾಡಿ ಆನ್ಲೈನಲ್ಲಿ ಸೇವೆಗಳು ಇಲ್ಲದ ಕಾರಣ ಕೆಲವರಿಗೆ ಸಮಸ್ಯೆ ಕಾಣಬಹುದು ಯಾರು ಟೆನ್ಶನ್ ತೆಗೆದುಕೊಳ್ಳಬೇಡಿ.