ಕರ್ನಾಟಕದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಇಲ್ಲಿ ವಿದ್ಯಾರ್ಥಿಗಳಿಗೆ ಕಾಲರ್ಶಿಪ್ ಅರ್ಜಿ ಕರೆಯಲಾಗಿದೆ ಯಾರಿಗೆ ಎಷ್ಟು ಸಿಗುತ್ತೆ? ಯಾವ ವಿದ್ಯಾರ್ಥಿ ವೇತನ ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮಗೂ ಸ್ಕಾಲರ್ಶಿಪ್ ಬೇಕಾ? ಮುಂದುಗಡೆ ಎಲ್ಲಿ ಹಚ್ಚಬೇಕು ಅಮೌಂಟ್ ಇಲ್ಲ ಎಲ್ಲಿ ಅಡ್ಮಿಶನ್ ಮಾಡಬೇಕು ಅಂತ ಕಾಯುತ್ತಿದ್ದೀರಾ? ಅಡ್ಮಿಶನ್ ಮಾಡಬೇಕಾ ದುಡ್ಡು ಬೇಕಲ್ವಾ ಹಾಗಾದ್ರೆ ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ. ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಿಂದಾನೆ ವಿದ್ಯಾರ್ಥಿ ವೇತನ ಸಿಗುತ್ತದೆ.
ಇಲ್ಲಿ 2026- 27 ನೇ ಸಾಲಿನಲ್ಲಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುತ್ತದೆ ಎಲ್ಲ ಮಾಹಿತಿ ನೋಡೋಣ ಇದೇ ರೀತಿಯಾಗಿ ವೇತನದ ಬಗ್ಗೆ ಮಾಹಿತಿ ಪಡೆಯಲು ನಮ್ಮ telegram ಚಾನೆಲ್ ಗೆ ಭೇಟಿ ಕೊಡಿ.
ಯಾವ ವಿದ್ಯಾರ್ಥಿ ವೇತನ.? (Scholarship).?
ಕರ್ನಾಟಕ ರಾಜ್ಯದಲ್ಲೇ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ .
ಯಾವ ಇಲಾಖೆಯಿಂದ ನೀಡಲಾಗುತ್ತದೆ.?
ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ ಈ ವಿದ್ಯಾರ್ಥಿ ವೇತನ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.
ಯಾವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.?
ಮೇಲಗಡೆ ತಿಳಿಸಿದರೂ ಕೊಟ್ಟಿರುವ ಹಾಗೆ 2026 -27 ವರ್ಷದಲ್ಲಿ ಪ್ರಥಮ ಸ್ಥಾನದಲ್ಲಿ ಪ್ರಥಮ ಪ್ರಯತ್ನದಲ್ಲೇ ಪಾಸ್ ಆಗಿರುವ ಪರಿಶಿಷ್ಟ ಜಾತಿ(SC) ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ.
ನಮ್ಮ ಸಲಹೆ ಪ್ರಮುಖ ಸೂಚನೆ.?
ನೋಡಿ ಈಗಾಗಲೇ ಅಪ್ಲಿಕೇಶನ್ ಪ್ರಾರಂಭವಾಗಿದೆ ಇಂಥ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ಇದು SSP ಪೋರ್ಟಲ್ ಮೂಲಕ ಅಪ್ಲಿಕೇಶನ್ ಹಾಕಬೇಕು ಕರ್ನಾಟಕ ರಾಜ್ಯದವರಿಗೆ ಮಾತ್ರ ಅವಕಾಶ.
ಇಲ್ಲಿ ಬೇಕಾಗುವ ದಾಖಲೆಗಳ ವಿವರ.?
- • ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ
- • ಪ್ರಸ್ತುತ ಶೈಕ್ಷಣಿಕ ವರ್ಷದ ಅಂಕಪಟ್ಟಿಗಳು
- • ಮತ್ತು ಶೈಕ್ಷಣಿಕ ಅಂಕಪಟ್ಟಿಗಳು
- • ಆಧಾರ ಜೋಡಿ ನಾಗಿರುವ ಬ್ಯಾಂಕ್ ಖಾತೆ ಸಂಖ್ಯೆಗಳು.
- • ಶಾಲಾ ಪುರಾವೆಗಳು ಮತ್ತು
- • ಇತರೆ ವಯಕ್ತಿಕ ಮಾಹಿತಿ.
ಅರ್ಜಿ ಸಲ್ಲಿಸುವ ಪ್ರಮುಖ Date ಮತ್ತು ಯಾವ ಅಂತರ್ಜಾಲದಲ್ಲಿ ಅಪ್ಲಿಕೇಶನ್ ಹಾಕುವುದು.?
• ಇಲ್ಲಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಮೆನ್ಷನ್ ಮಾಡಿಲ್ಲ ಈಗಾಗಲೇ ಅಪ್ಲಿಕೇಶನ್ ಪ್ರಾರಂಭ ಮಾಡಿದ್ದು ಅಪ್ಲೈ ಮಾಡಿ.
• Apply link- Click Here: ಕರ್ನಾಟಕ ಸರ್ಕಾರ SSP ಪೋರ್ಟಲ್ ಮೂಲಕ ಅಪ್ಲಿಕೇಶನ್ ಹಾಕಿ ವಿದ್ಯಾರ್ಥಿಗಳು.
ವಿದ್ಯಾರ್ಥಿ ವೇತನ ಎಷ್ಟು ಸಿಗುತ್ತೆ.?
ಇಲ್ಲಿ ವಿದ್ಯಾರ್ಥಿ ವೇತನ ನಿಮ್ಮ ಶೈಕ್ಷಣಿಕ ಅರ್ಹತೆ ಮೇಲೆ ಮತ್ತು ಕೋರ್ಸುಗಳ ಆಧಾರದ ಮೇಲೆ ಎಷ್ಟು ಪರ್ಸೆಂಟ್ ಮಾಡಿದ್ದೀರಿ ಅದಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತದ- ಉದಾಹರಣೆಗೆ 2000/- ದಿಂದ 70000/- ವರೆಗೆ ನೀಡಲಾಗುವುದು

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
