ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ 10th 12th ಡಿಗ್ರಿ Pass ಅರ್ಜಿ ಹಾಕ ಬಹುದು.
ಈ ನೇಮಕಾತಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡುತ್ತಿದೆ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ನೀವೇನಾದ್ರೂ ಅಂಗನವಾಡಿ ಕಾರ್ಯಕರ್ತೆ ಆಗಬೇಕು? ಅಥವಾ ಅಂಗನವಾಡಿ ಸಹಾಯಕಿ ಆಗಬೇಕಾ? ಹಾಗಾದರೆ ಈ ನೇಮಕಾತಿ ಯಾವತ್ತೂ ಮಿಸ್ ಮಾಡಿಕೊಳ್ಳಬೇಡಿ.
ಒಟ್ಟಿಗೆ 93 ಹುದ್ದೆಗಳು ಕೊನೆಯ ದಿನಾಂಕ ಜೂನ್ 8 ಅಲ್ಲಿವರೆಗೆ ಅವಕಾಶ ನೀಡಲಾಗಿದೆ 18 ವರ್ಷ ಆದ್ರೆ ಸಾಕು ಅಪ್ಲಿಕೇಶನ್ ಹಾಕಬಹುದು ಇದರ ಬಗ್ಗೆನೇ ಎಲ್ಲ ಮಾಹಿತಿ ಪಡೆಯಲು ಮತ್ತು ಇದೇ ರೀತಿಯಾಗಿ ಹೊಸ ಹೊಸ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗ ಸ್ಥಳ ಎಲ್ಲಿ.? Full Details
ಇದು ಕರ್ನಾಟಕ ರಾಜ್ಯದ ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ( Chitradurg Wcd) ನೇಮಕಾತಿ ಒಟ್ಟಿಗೆ 93 ಹುದ್ದೆಗೆ ಅರ್ಜಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಇರುತ್ತದೆ. ಈ ಜಿಲ್ಲೆಯಲ್ಲಿ 7 ತಾಲೂಕಿನಲ್ಲಿ ಅಪ್ಲಿಕೇಶನ್ ಪ್ರಾರಂಭವಾಗಿದೆ.
ಯಾವ ಹುದ್ದೆಗೆ ಅರ್ಜಿ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
Vacancy- ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ.
Education- ಕನಿಷ್ಠ 4th 7th 10th 12th ಪಾಸ್ ಆಗಿರಬೇಕು ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ತೆರೆಗಡೆ ಹೊಂದಿರಬೇಕು.
ಎಷ್ಟು ವೇತನ ನೀಡುತ್ತಾರೆ ಮತ್ತು ವೈಮಿತಿ ಎಷ್ಟು .?
Salary- ಇಲ್ಲಿ ಪ್ರತಿ ತಿಂಗಳು ಗೌರವ ಧನ ನೀಡಲಾಗುತ್ತದೆ.
Age limit- ಕನಿಷ್ಠ 18 ವರ್ಷ ಆಗಿರಲೇಬೇಕು ಹಾಗೂ ಗರಿಷ್ಠ 35 ವರ್ಷ
ಈ ನೇಮಕಾತಿಗೆ ಯಾರಿಗೆ ಹೆಚ್ಚು ಆದ್ಯತೆ ಇರುತ್ತದೆ.?
ಅರ್ಜಿದಾರರು ಚಿತ್ರದುರ್ಗ ಜಿಲ್ಲೆಯಲ್ಲಿ ವಾಸ ಮಾಡುತ್ತಿರಬೇಕು ಮತ್ತು ಚಿತ್ರದುರ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ. ಅದರಲ್ಲಿ ಸ್ಥಳೀಯ ತಾಲೂಕಿನ ಅಭ್ಯರ್ಥಿಗಳು ಸ್ಥಳೀಯ ಹಳ್ಳಿಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಇಲ್ಲಿ ಮಹಿಳೆಯರಿಗೆ ಮತ್ತು ವಿಧವೆಯ ಮಹಿಳೆಯರಿಗೆ ಹಾಗೂ ತೃತೀಯ ಲಿಂಗ ಮಹಿಳೆಯರು ದೇವದಾಸಿ ಮಹಿಳೆಯರಿಗೆ ಅವಕಾಶ ಇರುತ್ತದೆ.
ಆಯ್ಕೆ ವಿಧಾನ ಯಾವ ರೀತಿಯಲ್ಲಿ ಅರ್ಜಿ ಸಲ್ಕ ಇರುತ್ತಾ.?
ಇಲ್ಲಿ ಯಾವುದೇ ರೀತಿಯ ಶುಲ್ಕ ಇರೋದಿಲ್ಲ ಉಚಿತ ಅಪ್ಲಿಕೇಶನ್ ಹಾಕಿ ಮತ್ತು ಆಯ್ಕೆ ವಿಧಾನ ಅರ್ಹತಾ ಪಟ್ಟಿ ಸಂದರ್ಶನ ದಾಖಲೆಗಳ ಪರಿಶೀಲನೆ.
ನಮ್ಮ ಸಲಹೆಗಳು:
ಇಲ್ಲಿ ಕರ್ನಾಟಕದಲ್ಲಿ ಚಿತ್ರದುರ್ಗ ಜಿಲ್ಲೆಯವರೆಗೆ ಅವಕಾಶ ಇಂಥ ನೇಮಕಾತಿಗಾಗಿ ಕಾಯುತ್ತಿದ್ದೀರಿ ಮತ್ತೆ ಬೇರೆ ಬೇರೆ ಜಿಲ್ಲೆಯಲ್ಲಿ ಅರ್ಜಿಗಳು ಕರೆದಿರುತ್ತಾರೆ. ಕೆಳಗಡೆ ಕೊಟ್ಟಿದ್ದೇವೆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ನಿಮ್ಮ ಜಿಲ್ಲೆ ಆಯ್ಕೆ ಮಾಡಿ ಅಪ್ಲಿಕೇಶನ್ ಹಾಕಬಹುದು.
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.
Apply link- Click Here
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳೇನು.?
ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು 07-6-2026 ವರೆಗೆ ಅವಕಾಶ ನೀಡಲಾಗಿದೆ.
• ಇದು ಆನ್ಲೈನ್ನಲ್ಲಿ ಇರುತ್ತದೆ, ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಲಾಗಿನ್ ಮಾಡಿ ನಂತರ ಅಪ್ಲಿಕೇಶನ್ ಎಲ್ಲಾ ಮಾಹಿತಿಗಳ ಪ್ರಕಾರ ಸರಿಯಾಗಿ ಸಲ್ಲಿಸಿ.
FAQS.
1) ಯಾವ ಜಿಲ್ಲೆಯಲ್ಲಿ ಕೆಲಸ ಮತ್ತು ಎಷ್ಟು ಹುದ್ದೆಗಳು?
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ ಒಟ್ಟು 93 ಹುದ್ದೆಗೆ ಅರ್ಜಿ .
2) ಎಷ್ಟು ತಿಂಗಳು ಅವಕಾಶ ನೀಡಿದ್ದಾರೆ.?
ಬರೆ ನಿಮಗೆ 25 ದಿನಗಳು ಮಾತ್ರ ಅಂದರೆ 07 June 2026 ಕೊನೆಯ ದಿನಾಂಕವಾಗಿದೆ.
3) ಯಾಗೆಲ್ಲ ದಾಖಲೆಗಳು ಬೇಕು.?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ನಿಮ್ಮ ಜನ್ಮ ಜನನ ಪ್ರಮಾಣ ಪಾತ್ರಗಳು ಹಾಗೂ ನೀವು ಅಂಕಪಟ್ಟಿ ಶೈಕ್ಷಣಿಕ ಅರ್ಹತೆ ಪುರಾವೆಗಳು ವಿಧವೆ ಮಹಿಳೆಯರ ಪ್ರಮಾಣ ಪತ್ರ ಕೃತಿಯಲ್ಲಿ ಲಿಂಗ ಮಹಿಳೆಯರ ಪ್ರಮಾಣ ಪತ್ರ ಎಲ್ಲಬೇಕಾಗುತ್ತದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
