ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲಿ 24 ಹುದ್ದೆಗೆ ಅರ್ಜಿ ಕರೆಯಲಾಗಿದೆ (CISF Recruitment 2026) ಮೆಡಿಕಲ್ ಸಿಬ್ಬಂದಿ ಹುದ್ದೆಗೆ ಅರ್ಜಿ : ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಇವತ್ತೆ ಅರ್ಜಿ ಸಲ್ಲಿಸಿ!
ನೀವು AIS ಆಗಬೇಕಾ? ಕೇಂದ್ರ ಸರ್ಕಾರ ಹುದ್ದೆ ಬೇಕಾ? CISF ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಪ್ಯಾರಾ ಮೆಡಿಕಲ್ ಹುದ್ದೆಗೆ ನೇಮಕಾತಿ ಕರೆಯಲಾಗಿದೆ ದ್ವಿತೀಯ ಪಿಯುಸಿ ಪದವಿ ಡಿಪ್ಲೋಮಾ ಮುಗಿಸಿದವರು ಅರ್ಜಿ ಹಾಕಿ.
ಇದೀಗ ಬಂದಿರುವ ಅಧಿಕೃತ ಅಧಿಸೂಚನೆ ಕೇಂದ್ರದಿಂದ ಬಿಡುಗಡೆ ಮಾಡಿದೆ ದಿನಾಂಕ 08-6-2026 ರಂದು ಬಿಡುಗಡೆ ಮಾಡಿದೆ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.?
ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ಸಂಸ್ಥೆಯಲ್ಲಿ ನೇಮಕಾತಿ 2026- ಒಟ್ಟಿಗೆ 24 ಹುದ್ದೆಗೆ ಅರ್ಜಿ ಎಲ್ಲಿ ಕರೆದಿರುವ ಹುದ್ದೆ, ಪ್ಯಾರಾ ಮೆಡಿಕಲ್ ಸಿಬ್ಬಂದಿ(ASI) ಹುದ್ದೆಗೆ ನೇಮಕಾತಿ.
ಉದ್ಯೋಗದ ಸ್ಥಳ ಎಲ್ಲಿ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
• Education- ದ್ವಿತೀಯ ಪಿಯುಸಿ ಹಾಗೂ ಪದವಿ ಮತ್ತು ಡಿಪ್ಲೋಮಾ ಮುಗಿಸಿದವರಿಗೆ ಅವಕಾಶ.📢 ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ ಅಧಿಕೃತ ಅಧಿಸೂಚನೆ ನೋಡಿ.
• ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವೈಮಿತಿ ಎಷ್ಟಿರಬೇಕು ಸಂಪೂರ್ಣ ಮಾಹಿತಿ:
• Age limit- ಕನಿಷ್ಠ ಅಧಿಸೂಚನೆ ಪ್ರಕಾರ 18 ವರ್ಷ ಹಾಗೂ ಗರಿಷ್ಠ 28 ವರ್ಷ ಇರಬೇಕು.
• ಸಂಬಳ- ಪ್ರತಿ ತಿಂಗಳು ವೇತನ 29200/- 92300/- ಇರುತ್ತೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• ಆಯ್ಕೆ ವಿಧಾನ- ದಾಖಲೆಗಳ ಪರಿಶೀಲನೆ ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ಮೂಲಭೂತ ಸಾಮರ್ಥ್ಯದ ಪರೀಕ್ಷೆ,
• ಅರ್ಜಿ ಶುಲ್ಕ- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಮಹಿಳೆಯರಿಗೆ: ಶುಲ್ಕವಿಲ್ಲ./ ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ: 100/-
ಅರ್ಜಿ ಸಲ್ಲಿಸುವ ಪ್ರಮುಖ ಲೇಕ್ ಮತ್ತು ಅಧಿಕೃತ ಅಧಿಸೂಚನೆ.?
- Apply link- Click Here
- Notification Pdf- Click Here
ಅರ್ಜಿ ಯಾವ ರೀತಿಯಾಗಿ ಸಲ್ಲಿಸುವುದು ಮತ್ತು ಪ್ರಮುಖ ದಿನಾಂಕಗಳೇನು.?
ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭವಾಗಿದೆ 08 June 2026 ರಿಂದ 07 ಜುಲೈ 2026 ವರೆಗೆ ಅವಕಾಶ.
• ಆನ್ಲೈನಲ್ಲಿ ಅರ್ಜಿ– ಹೌದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಮಾನದಂಡಗಳ ಪ್ರಕಾರ ಎಲ್ಲಾ ದಾಖಲೆಗಳ ಸಮೇತ ಮಾಹಿತಿಗಳು ತುಂಬಿ ಕೊನೆಯಲ್ಲಿ ಅಪ್ಲಿಕೇಶನ್ ಸಬ್ಜೆಕ್ಟ್ ಮಾಡಿ.
ಪ್ರಶಾಂತ್ ಮೀಡಿಯಾ:
ಅರ್ಜೆ ಮೇಲೆ ಕೊಟ್ಟಿರೋದು CISF ನೇಮಕಾತಿ ಪ್ರಕಾರ ಎಲ್ಲ ಮಾಹಿತಿಗಳು ಹೇಳಿದ್ದೇವೆ ಅದು ಸೂಚನೆ ಪ್ರಕಾರ ಯಾವುದೇ ತಪ್ಪು ಮಾಹಿತಿಗಳು ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ಮಾಹಿತಿ ಬರುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
