ಕರ್ನಾಟಕದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯದಲ್ಲಿ FDA & ಲೆಕ್ಕ ಸಹಾಯಕ ಹುದ್ದೆ ಮತ್ತು ಮ್ಯಾನೇಜರ್ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸುವುದು, ಜೂನ್ 30 ಕೊನೆಯ ದಿನ ಆಫ್ ಲೈನ್ ಮೂಲಕ ಅರ್ಜಿ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ನಿಮಗೂ ಎಫ್ ಡಿ ಎ ಹುದ್ದೆ ಬೇಕಾ ಮತ್ತು ಲೆಕ್ಕಾಧಿಕಾರಿ ಹುದ್ದೆ ಬೇಕಾ? ಹಾಗಾದರೆ ಈ ಹುದ್ದೆಗಳಿಗೆ ಅರ್ಜಿ ಹಾಕಿ ಇದೇ ರೀತಿಯ ಉದ್ಯೋಗದ ಮಾಹಿತಿ ಹೊಸ ಹೊಸ ಸುದ್ದಿಗಾಗಿ ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?
👉ಕರ್ನಾಟಕದ RDPR ಸಂಸ್ಥೆಯಲ್ಲಿ ನೇಮಕಾತಿ ಒಟ್ಟು ನಾಲ್ಕು ಹುದ್ದೆಗೆ ಅರ್ಜಿ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ಯಾವ ಹುದ್ದೆಗಳು ಶೈಕ್ಷಣಿಕ ವಿವರ ಏನು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.? ( RDPR Recruitment 2026 )
Education- ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
Vacancy- ಪ್ರಥಮ ದರ್ಜೆ ಸಹಾಯಕ(FDA), ವ್ಯವಸ್ಥಾಪಕರು, ಲೆಕ್ಕ ಸಹಾಯಕರು ಹುದ್ದೆಗೆ ಅರ್ಜಿ,
Salary- ಪ್ರತಿ ತಿಂಗಳು 22 ಸಾವಿರವರೆಗೆ ವೇತನ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ ವಯಮಿತಿ ಎಷ್ಟಿರಬೇಕು ಮತ್ತು ಯಾರು ಅರ್ಜಿ ಸಲ್ಲಿಸಬೇಕು.?
- • ಆಯ್ಕೆ – ಕೆಲಸದ ಅನುಭವದ ಮೇಲೆ ಆಯ್ಕೆ ಮಾಡಲಾಗುವುದು.
- • Age limit- ಹುದ್ದೆಗಳಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 62 ವರ್ಷದ ಒಳಗಡೆ ಇರಬೇಕು.
- • ಅರ್ಜಿ ಸಲ್ಲಿಸುವರು ಯಾರು.?- ಅನುಭವ ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಲು ಅವಕಾಶ ಇದೆ.
ಈ ಕೆಲಸದ ಅವಧಿ ಎಷ್ಟು ವರ್ಷ ಅಥವಾ ಖಾಯಂ ಹುದ್ದೆನ.?
ಇಲ್ಲ ಈ ನೇಮಕಾತಿಯು ಖಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ.
ಅರ್ಜಿ ಶುಲ್ಕ ಎಷ್ಟಿದೆ ಮತ್ತು ಎಷ್ಟು ವರ್ಷ ಕೆಲಸ ಮಾಡಬೇಕು.?
Application Fees- ಯಾವುದೇ ವರ್ಗ ಯಾವುದೇ ಹುದ್ದೆಗೆ ಶುಲ್ಕವಿಲ್ಲ.
ಎಷ್ಟು ವರ್ಷ ಕೆಲಸ- ಇಲ್ಲಿ ಎರಡು ವರ್ಷದಿಂದ ಐದು ವರ್ಷದವರೆಗೆ ಕೆಲಸ ಮಾಡಲು ಅವಕಾಶ ಇರುತ್ತದೆ.
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು.?
ಈಗಾಗಲೇ ಆಫ್ಲೈನ್ ಮೂಲಕ 10 June 2026 ರಿಂದ ಅರ್ಜಿ ಆರಂಭವಾಗಿದೆ, ಕೊನೆಯ ದಿನಾಂಕ ಜೂನ್ 30ರವರೆಗೆ ಅವಕಾಶ.
📢 Notification Pdf- Click Here
• ಆಫ್ ಲೈನ್ನಲ್ಲಿ ಅರ್ಜಿ – ಅಧಿಕೃತವಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ವೆಬ್ಸೈಟ್ಗೆ ಭೇಟಿ ಕೊಡಿ ಅಥವಾ ಮೇಲ್ಗಡೆ ಕೊಟ್ಟಿರುವ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳು ತುಂಬಿ ನಿಗದಿತ ವಿಳಾಸಕ್ಕೆ ಸಲ್ಲಿಸಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಮೇಲ್ಗಡೆ ತಿಳಿಸಿಕೊಟ್ಟಿರುವ ಮಾಹಿತಿ ಕರ್ನಾಟಕ ಸರ್ಕಾರ ಪ್ರಥಮ ದರ್ಜೆ ದ್ವಿತೀಯ ದರ್ಜೆ ಹಾಗೂ ಇತರ ಹುದ್ದೆಗಳ ಬಗ್ಗೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಹೇಳಿದ್ದೇವೆ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ನಿಮಗೆ ತಿಳಿಸಿಕೊಡುವುದಿಲ್ಲ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
