ಬಿಗ್ ಬ್ರೇಕಿಂಗ್ ನ್ಯೂಸ್: KMF ನಲ್ಲಿ ನೇಮಕಾತಿ 2026 ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ KMF ನಲ್ಲಿ 194 ಹೊಸ ನೇಮಕಾತಿ & 55 ಹುದ್ದೆಗಳು ರದ್ದುಗೊಳಿಸಲಾಗಿದೆ 2 ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದೆ. ಯಾಕೆ ರದ್ದು ಮಾಡಿದ್ದಾರೆ? ಮತ್ತು ಹೊಸ ನೇಮಕಾತಿ ಸೂಚನೆ ಬಗ್ಗೆ ವಿವರ ಸಂಪೂರ್ಣ ಮಾಹಿತಿ ಕೆಳಗಡೆ.

 

ಕರ್ನಾಟಕ KMF ಅಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ? ಮಹಿಳೆಯರಿಗೆ ಪುರುಷರಿಗೆ ಇಲ್ಲಿದೆ ಸುವರ್ಣ ಅವಕಾಶ.( Latest Official Notification ) ಬಿಡುಗಡೆ ಆಗಿದೆ.

ಅರ್ಜಿ ಸಲ್ಲಿಸುವ ಮುನ್ನ ಪೂರ್ತಿ ಮಾಹಿತಿ ಗಮನವಿಟ್ಟು ನೋಡಿ ನಿಮಗೆ ಬ್ಯಾಡ್ ನ್ಯೂಸ್ ಇದೆ ಕೆಳಗಡೆ ಸರಿಯಾಗಿ ನಿಲ್ಲಿಸಿ.

KMF 55 ಹುದ್ದೆಗಳ ಅಧಿಸೂಚನೆ ರದ್ದು ಮಾಡಲಾಗಿದೆ.?

ಹೌದು ಈ ಹಿಂದೆ May ತಿಂಗಳಿನಲ್ಲಿ ಪ್ರಕಟ ಮಾಡಿರುವ ಕಲಬುರ್ಗಿ ಬೀದರ್ ಯಾದಗೆರೆ ಸಂಸ್ಥೆಗೆ ಸಂಬಂಧ ಪಟ್ಟಂತೆ ಅದು ಈಗ ಸಂಸ್ಥೆ ಆಡಳಿತಾತ್ಮಕ ಕಾರಣದಿಂದ ಅಧಿಸೂಚನೆ ಹಿಂದಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟನೆ ನೀಡಿ ಅದುಸೂಚನೆ ಪ್ರಕಟ ಮಾಡಿದೆ.

ರದ್ದು ಮಾಡಿರುವ Notification Pdf- Click Here

ವಿದ್ಯಾರ್ಥಿಗಳ ಅನಿಸಿಕೆ ಇಲ್ಲಿದೆ:

ಈ ರೀತಿಯಾಗಿ ಅಧಿಸೂಚನೆ ರದ್ದು ಮಾಡುವುದಾದರೆ ಯಾಕೆ .?ನೋಟಿಫಿಕೇಶನ್ ಬಿಡುಗಡೆ ಮಾಡಬೇಕು ಇಲ್ಲಿ ಸ್ಪರ್ಧಾರ್ಥಿಗಳ ಸಮಯ ವ್ಯರ್ಥವಾಯಿತು ಮತ್ತು ಹಣ ವ್ಯರ್ಥವಾಯಿತು ಸರ್ಕಾರಿ ಹುದ್ದೆ ಯಾವುದೇ ಹುದ್ದೆ ಸಿಕ್ಕರು ಸಾಕಪ್ಪ ಅನ್ನೋ ಮಟ್ಟೆಗೆ ಅಭ್ಯರ್ಥಿಗಳು ಬಂದಿದ್ದಾರೆ ಅಂತದ್ರಲ್ಲಿ ಇವರು ಈ ರೀತಿಯಾಗಿ ಮೋಸ ಮಾಡುತ್ತಿದ್ದರೆ ಹೇಗೆ ನಾವು ವಿಶ್ವಾಸ ಇಡಬೇಕು ಇದು ತುಂಬಾ ಅನ್ಯಾಯ ಎಂದು ಸ್ಪರ್ಧಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೆ KMF ಸಹಕಾರಿ ಹಾಲು ಉತ್ಪಾದನಾ ಸಂಸ್ಥೆಯಲ್ಲಿ ಹೊಸ ನೇಮಕಾತಿ.?

ಹೌದು ಕಳೆದ 4 ವರ್ಷದಿಂದ( 2022) ಈ ನೋಟಿಫಿಕೇಶನ್ ಪ್ರಕಟವಾಗುತ್ತಿದೆ 194 ಹುದ್ದೆದು ಈಗ ಪ್ರಸ್ತುತ ಮತ್ತೆ ಇದೆ ಅಧಿಸೂಚನೆ ಪ್ರಕಟ ಮಾಡಿದೆ( ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ KMF ಸಂಸ್ಥೆ) ದಿನಾಂಕ 14-6-2026 ರಿಂದ 14-7-2026 ವರೆಗೆ ಅವಕಾಶ ನೀಡಲಾಗಿದೆ.

ಇವರು ಈ ಸಂಸ್ಥೆಯವರು ಈಗ ಅರ್ಜಿ ಕರೆಯುತ್ತಾರೆ ಮತ್ತೆ 1 ತಿಂಗಳ ಬಳಿಕ ರದ್ದು ಮಾಡುತ್ತಾರೆ. ಮತ್ತೆ ಅಪ್ಲಿಕೇಶನ್ 6 ತಿಂಗಳು ಬಳಿಕ ಕರೆಯುತ್ತಾರೆ ಮತ್ತೆ ಅಪ್ಲಿಕೇಶನ್ ಬಂದು ಮಾಡುತ್ತಾರೆ ಅರ್ಜಿ ಶುಲ್ಕ ತುಂಬಾನೇ ಇದೆ ಅರ್ಜಿದಾರರು ಅರ್ಜಿ ಸಲ್ಲಿಸಿ ಹಣ ಮತ್ತು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸ್ಪರ್ಧಾರ್ಥಿಗಳು.

194 KMF Notification Pdf- Click Here

ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:

ನೇಮಕಾತಿ ನಡೆಯುತ್ತೆ ಆದರೆ ಮತ್ತೆ ರದ್ದು ಮಾಡುತ್ತಾರೆ ಆದಕಾರಣ ಅರ್ಜಿ ಸಲ್ಲಿಸದೆ ಇದ್ದರೆ ತುಂಬಾ ಒಳ್ಳೆಯದು ಇವರು ಅಧಿಸೂಚನೆ ಪ್ರಕಟ ಮಾಡೋದು ಮತ್ತು ರದ್ದು ಮಾಡೋದು ಈ ರೀತಿಯಾಗಿ ಸ್ಪರ್ಧಾರ್ಥಿಗಳ ಜೀವನದ ಜೊತೆ ಆಟ ಆಡುತ್ತಿದ್ದಾರೆ ನಿಮ್ಮ ಅನಿಸಿಕೆ ನಮಗೆ ತಿಳಿಸಿ.

FAQS ನಿಮ್ಮ ಪ್ರಶ್ನೆಗೆ ಉತ್ತರ.?

1) ಕರ್ನಾಟಕದಲ್ಲಿ KMF ನಲ್ಲಿ ಹೊಸ ನೇಮಕಾತಿ ಆಗಿಲ್ವಾ.?

ಆಗಿದೆ ಆದರೆ ಅದು 2022 ರಿಂದ 194 ಹುದ್ದೆದು ಒಂದೇ ನೋಟಿಫಿಕೇಷನ್ ಪ್ರಕಟ ಮಾಡಲಾಗುತ್ತಿದೆ ಅಲ್ಲಿಂದ ಇಲ್ಲಿವರೆಗೂ ಯಾರೂ ಕೂಡ ಇದಕ್ಕೆ ಅರ್ಜಿನೆ ಸಲ್ಲಿಸಿಲ್ವಾ? ಏನಿದು?

2) Application Fees ಎಷ್ಟಿದೆ.?

• ಇಲ್ಲಿ ನೋಡಿ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅವರಿಗೆ ₹500/- ಶುಲ್ಕ

• ಇತರೆ ಎಲ್ಲ ವರ್ಗದವರಿಗೆ ಶುಲ್ಕ- ₹1000/-