ಅಗ್ನಿಶಾಮಕ ಹುದ್ದೆ -MRPL ನಲ್ಲಿ ನೇಮಕಾತಿ 2026 ಸಂಪೂರ್ಣ ಮಾಹಿತಿ ನೋಡಿ

ಕರ್ನಾಟಕ ಮಂಗಳೂರು ರೇಫೆನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್( MRPL)ನೇಮಕಾತಿ 2026: ಅಗ್ನಿಶಾಮಕ ಅಧಿಕಾರಿ ಹುದ್ದೆಗೆ ಅರ್ಜಿ Official Notification ಪ್ರಕಟ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಅಗ್ನಿಶಾಮಕ ಹುದ್ದೆಗಾಗಿ ಕಾಯುತಿದ್ದೀರ? ಕರ್ನಾಟಕದಲ್ಲಿ ಕೆಲಸ ಬೇಕಾ? ಈಗ ಪ್ರಸ್ತುತ ಅಗ್ನಿಶಾಮಕದ್ದೆಗೆ ಅರ್ಜಿ ಕರೆಯಲಾಗಿದೆ ನಿರೋದ್ಯೋಗಿಗಳಿಗೆ ಗುಡ್ ನ್ಯೂಸ್. ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ದಿನಾಂಕ 17-6-2026 ರಿಂದ ಅರ್ಜಿ ಪ್ರಾರಂಭವಾಗಿದೆ. (MRPL Recruitment 2026) ಸಂಪೂರ್ಣ ಮಾಹಿತಿ ನೋಡಿ ಅಪ್ಲಿಕೇಶನ್ ಹಾಕಿ.

ಉದ್ಯೋಗ ಆಕಾಂಕ್ಷಿಗಳಿಗೆ ಭಾರಿ ಖುಷಿಯ ವಿಚಾರ ವರ್ಷಕ್ಕೆ 13-14 ಲಕ್ಷದವರೆಗೆ ವೇತನ ಸಿಗುತ್ತೆ. ಮಂಗಳೂರಿನಲ್ಲಿ ಕೆಲಸ ಇರುತ್ತದೆ. Age limit? Education? Application Details? Dates? ಹೀಗೆ ಎಲ್ಲ ಮಾಹಿತಿಗಳು ಕೆಳಗಡೆ ವೀಕ್ಷಿಸಿ. ಇದೇ ರೀತಿಯ ಉದ್ಯೋಗದ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ನೇಮಕಾತಿ ಉದ್ಯೋಗದ ಸ್ಥಳ ಎಲ್ಲಿ ಮತ್ತು ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ? ( MRPL Fireman Recruitment 2026) .?

ಕರ್ನಾಟಕದ ಮಂಗಳೂರು ರಿಫೀನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ನೇಮಕಾತಿ 2026- ಇಲ್ಲಿ ಒಟ್ಟು 05 ಹುದ್ದೆಗೆ ಅರ್ಜಿ ಕರೆಯಲಾಗಿದೆ- ಕರ್ನಾಟಕದ ಮಂಗಳೂರಿನಲ್ಲಿ ಕೆಲಸ ಇರುತ್ತದೆ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಹುದ್ದೆಗೆ ಶೈಕ್ಷಣಿಕ ಅರ್ಹತೆಯಾಗಿರಬೇಕು.?( Qualification & Post Details).?

ಹುದ್ದೆಯ: ಅಗ್ನಿಶಾಮಕ ಅಧಿಕಾರಿ- Fireman Officer.

Qualification: MRPL ಅಧಿಸೂಚನೆ ಪ್ರಕಾರ ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ Central/State ಯಾವುದೇ. ಅಗ್ನಿಶಾಮಕ & ಸುರಕ್ಷಾ ಎಂಜಿನಿಯರಿಂಗ್ ನಲ್ಲಿ BE B.TECH/BE ಮುಗಿಸಿರಬೇಕು.

ವೈಯಮಿತಿ ಎಷ್ಟಿರಬೇಕು ಹಾಗೂ ಎಷ್ಟು ಸಡಲಿಕ್ಕೆ ಇರುತ್ತದೆ ಪ್ರತಿ ತಿಂಗಳು ಎಷ್ಟು ವೇತನ ಇರುತ್ತದೆ.?( Salary.,Age limit,).?

Age limit: ಕನಿಷ್ಠ ಅರ್ಜಿದಾರರಿಗೆ MRPL ನೇಮಕಾತಿ ಪ್ರಕಾರ ಗರಿಷ್ಠ ವಯೋಮಿತಿ 17-6-2026 ರಂತೆ 50 ವರ್ಷ ಒಳಗಡೆ ಇರಬೇಕು.

ಸಡಲಿಕ್ಕೆ: SC,ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷ./ OBC ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ

Salary: ವರ್ಷಕ್ಕೆ ವೇತನ 13-14 ಲಕ್ಷದವರೆಗೆ ನೀಡಲಾಗುತ್ತದೆ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಮ್ಮ ಸಲಹೆ:

ಮಂಗಳೂರು ರಿಫಿನೇರಿ & ಪೆಟ್ರೋ ಕೆಮಿಕಲ್ ಸಿಲಿಮಿಟೆಡ್ ( MRPL ) ಸಂಸ್ಥೆಯಲ್ಲಿ ಈ ಸಂಸ್ಥೆ ಪ್ರೈವೇಟ್ ಲಿಮಿಟೆಡ್ ಇದು ಕರ್ನಾಟಕ ಸರ್ಕಾರದಿಂದ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ಇಲ್ಲ ಇದು MRPL ಸಂಸ್ಥೆಯಲ್ಲಿ ನೇಮಕಾತಿ ನಡೆಯುತ್ತಿದೆ ತಾತ್ಕಾಲಿಕ ಹುದ್ದೆ ಅಂದರೆ( ಗುತ್ತಿಗೆ ಆಧಾರದ ಮೇಲೆ) ಕೆಲಸ ಇರುತ್ತದೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನೋಟಿಫಿಕೇಶನ್ ನೋಡಿ ಅಪ್ಲಿಕೇಶನ್ ಹಾಕಿ.

ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತೆ.? ( MRPL Recruitment 2026).?

Application Fees: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ( SC,ST) ವರ್ಗದ ಅಭ್ಯರ್ಥಿಗಳಿಗೆ- ಯಾವುದೇ ಸುಲ್ಕವಿಲ್ಲ./ OBC ಸಾಮಾನ್ಯ ವರ್ಗ ಹಾಗೂ ಈಡಬ್ಲ್ಯೂ ಎಸ್. ₹118/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ.?

  1. Notification Pdf Click Here
  2. Apply link  Click Here

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸುವುದು ಹೇಗೆ.?

ಆನ್ಲೈನ್ ಮೂಲಕ ಅಗ್ನಿಶಾಮಕ ಹುದ್ದೆಗೆ 17 June 2026 ರಿಂದ 16 July 2026 ವರೆಗೆ ಅವಕಾಶ ನೀಡಲಾಗಿದೆ.

ಆನ್ಲೈನ್ ನಲ್ಲಿ- ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ನೀಡಿದ್ದಾರೆ. MRPL ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಥವಾ ಮೇಲ್ಗಡೆ ಲಿಂಕ್ ಇದೆ ನೋಡಿ ಕ್ಲಿಕ್ ಮಾಡಿ ಮೊದಲಿಗೆ Register ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ದಾಖಲೆಗಳು ಹಾಗೂ ಇತರೆ ಎಲ್ಲ ಮಾಹಿತಿಗಳು ಸಲ್ಲಿಸಿ. ಕೊನೆಯಲ್ಲಿ Application Submit ಮಾಡಿಕೊಳ್ಳಿ.

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:

ಅಗ್ನಿಶಾಮಕ MRPL ಸಂಸ್ಥೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ತಿಳಿಸಿಕೊಟ್ಟಿದ್ದೇವೆ ಅಧಿಕೃತ ಅಧಿಸೂಚನೆ ಇಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.

FAQS ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?

1) ಈ ನೇಮಕಾತಿಯು ಕಾಯಂ ಹುದ್ದೆನ ಅಥವಾ ಗುತ್ತಿಗೆ ಆಧಾರದ ಮೇಲೆ.?

ಹೌದು ಈ ನೇಮಕಾತಿಯು ಅಗ್ನಿಶಾಮಕ ಹೊದ್ದೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಅಧಿಸೂಚನೆ ಪ್ರಕಟ ಮಾಡಿದೆ.

2) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು.?

ಅರ್ಜಿ ಆನ್ಲೈನ್ ನಲ್ಲಿ ಇದಕ್ಕೆ 16-7-2026 ವರೆಗೆ ಅವಕಾಶ ನೀಡಲಾಗಿದೆ.

3) ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಯಾವುದು.?

ಅರ್ಜಿದಾರರು ಶುಲ್ಕ ಪಾವತಿ ಮಾಡೋದು 16 ಜುಲೈ 2026 ರಂದು ಕೊನೆ ದಿನಾಂಕ.

4) ಈ ನೇಮಕಾತಿಗೆ ವಯಮಿತಿ ಸಡಲಿಕ್ಕೆ ಇದೆಯಾ? ಅಥವಾ ಇಲ್ಲ.?

ಹೌದು ಈ ನೇಮಕಾತಿಯಲ್ಲಿ ವಯಮಿತಿಯಲ್ಲಿ ಸಡಲಿಕೆ MRPL ನೇಮಕಾತಿ ಪ್ರಕಾರ ಅನ್ವಯಿಸುತ್ತದೆ.