ಕರ್ನಾಟಕದ ಗದಗ್ WCD ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2026: ಪರೀಕ್ಷೆ ಇಲ್ಲದೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕ್ಕೆ ಹುದ್ದೆಗೆ ಅರ್ಜಿ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ಕರ್ನಾಟಕ ಗದಗ್: ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಗದಗನಲ್ಲಿ ಅಧಿಕೃತವಾಗಿ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಅಂಗನವಾಡಿ ಟೀಚರ್( ಅಂಗನವಾಡಿ ಸಹಾಯಕ್ಕೆ & ಅಂಗನವಾಡಿ ಕಾರ್ಯಕರ್ತೆ ) ಹುದ್ದೆಗೆ ನೇಮಕಾತಿ ಅರ್ಜಿ ಆಹ್ವಾನಿಸಿದೆ. ಮಹಿಳೆಯರು ಅಪ್ಲಿಕೇಶನ್ ಹಾಕಿ. WCD Gadag ಅಧಿಕೃತ ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿ. ಹೀಗೆ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ WhatsApp ಚಾನೆಲ್ ಗೆ ಭೇಟಿ ಕೊಡಿ.
ದಿನಾಂಕ 20-06-2026 ಅಧಿಸೂಚನೆ ಪ್ರಕಟ ಹಾಗೂ ಅರ್ಜಿ ಪ್ರಾರಂಭ 22-06-2026 ವಾಗಿದೆ ಅರ್ಜಿ ಕೊನೆ ದಿನಾಂಕ 30-07-2026 ಆಗಿರುತ್ತದೆ ಆಸಕ್ತಿ ಇದ್ದವರು ಅಧಿಕೃತ ನೋಟಿಫಿಕೇಶನ್ ಓದಿ ಹಾಗೂ ಲೇಖನ ಸರಿಯಾಗಿ ನೋಡಿ ಆಸಕ್ತಿ ಇದ್ದರೆ ಅಪ್ಲಿಕೇಶನ್ ಸಲ್ಲಿಸಬಹುದು.
ಯಾವ ಇಲಾಖೆಯಲ್ಲಿ ಅರ್ಜಿ? ಎಷ್ಟು ಹುದ್ದೆಗಳು ಮತ್ತು ಉದ್ಯೋಗ ಸ್ಥಳ ಎಲ್ಲಿ.? ಸಂಪೂರ್ಣ ಮಾಹಿತಿ:
ಗದಗ್: ಗದಗ್ WCD ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2026: ಹುದ್ದೆ: ಒಟ್ಟಿಗೆ 168 ಸ್ಥಳ: ಕರ್ನಾಟಕ ಗದಗನಲ್ಲಿ ಕೆಲಸ.
ಗದಗ್ WCD ನೇಮಕಾತಿ ಪ್ರಕಾರ ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
Posts : ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ
Qualification : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗದಗ್ ಅಧಿಸೂಚನೆ ಪ್ರಕಾರ ಕನಿಷ್ಠ SSLC/10TH ಪಾಸ್ ಆಗಿರಬೇಕು.
ವಯಮಿತ ಎಷ್ಟರಬೇಕು ಹಾಗೂ ಎಷ್ಟು ಸಡಿಲಿಕೆ.?( Age limit Details ).?
Age limit : ಕನಿಷ್ಠ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ 19 ವರ್ಷ ಆಗಿರಬೇಕು ಹಾಗೂ ಗರಿಷ್ಟ 35 ವರ್ಷ ಇರಬೇಕು. ನಿಯಮಗಳ ಪ್ರಕಾರ ವೈಯಮಿತಿಯಲ್ಲಿ ಸಡಲಿಕ್ಕೆ.
Wcd ಗದಗ್ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬೇಕು.?
ಪ್ರಸ್ತುತ ಗದಗ್ ನಲ್ಲಿರುವ ವಾಸ ಮಾಡುತ್ತಿರುವ ಜನರು ಮಹಿಳೆಯರು , ವಿಧವೆ ಮಹಿಳೆಯರು, ತೃತೀಯ ಲಿಂಗ ಮಹಿಳೆಯರು, ಅವಕಾಶ ಕೆಳಗಡೆ ತಾಲೂಕು ಕೊಡಲಾಗಿದೆ ಆ ತಾಲೂಕಿನಲ್ಲಿ ನೇಮಕಾತಿ ಇರುತ್ತದೆ.
- ನರಗುಂದ
- ರಾಣಾ
- ಮುಂಡರಗಿ
- ಶಿರಟ್ಟಿ
- ಗದಗ್
ಈ ಮೇಲೆ ಕೊಟ್ಟಿರುವ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?
• Application Fees: ಯಾವುದೇ ಸುಲ್ಕವಿಲ್ಲ
• ಆಯ್ಕೆ: ಯಾವುದೇ ಪರೀಕ್ಷೆ ಇಲ್ಲ ದಾಖಲೆಗಳ ಪರಿಶೀಲನೆ ಸಂದರ್ಶನ
ಯಾವ ರೀತಿಯಲ್ಲಿ ಅರ್ಜಿ ಇದೆ:
ನೋಡಿ ನಿಯಮಗಳ ಪ್ರಕಾರ ಇದು ಆಫ್ಲೈನ್ನಲ್ಲಿ ಅವಕಾಶ ನೀಡಿದ್ದಾರೆ ಅಧಿಕೃತವಾಗಿ ಅಧಿಸೂಚನೆಗಳು ಸರಿಯಾಗಿ ಓದಿ ಅದರಲ್ಲಿ ಕೊಟ್ಟಿರುವ ತಾಲೂಕು ಮಾನದಂಡಗಳ ಪ್ರಕಾರ ಅರ್ಜಿಗಳನ್ನ ಸಲ್ಲಿಸಿ ಆಫ್ಲೈನ್ ಮೂಲಕ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಕೆಳಗಡೆ ಇದೆ.?
- Notification ನೋಡಲು ಇಲ್ಲಿ Click ಮಾಡಿ
- Notification Pdf 1 Click Here
- Notification Pdf 2 Click Here
- Notification pdf 3 Click Here
- Notification pdf 4 Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಹೇಗೆ ಸಲ್ಲಿಸುವುದು.?
ಆಫ್ ಲೈನ್ನಲ್ಲಿ ಅರ್ಜಿ ಈಗಾಗಲೇ ಪ್ರಾರಂಭವಾಗಿದೆ 22-6-2026 ರಿಂದ 30-7-2026 ವರೆಗೆ ಅವಕಾಶ ನೀಡಲಾಗಿದೆ.
✅️ಆಫ್ ಲೈನ್ನಲ್ಲಿ ಅರ್ಜಿ:
ಅಧಿಕೃತವಾಗಿ ಅಂಚೆ ಕಚೇರಿ ಮೂಲಕ ಆಫ್ಲೈನ್ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ನಿಯಮಗಳ ಪ್ರಕಾರ ಆಫ್ ಲೈನ್ನಲ್ಲಿ ಅರ್ಜಿ ಹಾಕಬೇಕು ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
1. Application form : ಅಧಿಕೃತವಾಗಿ ನೇಮಗಳ ಪ್ರಕಾರ ಅದುಸೂಚನೆ ಡೌನ್ಲೋಡ್ ಮಾಡಿಕೊಂಡು ಮೇಲ್ಗಡೆ ಕೊಟ್ಟಿದ್ದೆವು ನೋಡಿ ಅಥವಾ ಅಧಿಕೃತ ಅಂತರ್ಜಾಲ ಮೂಲಕ.
2. ಅಪ್ಲಿಕೇಶನ್ Details : ಎಲ್ಲ ಮಾಹಿತಿಗಳ ಪ್ರಕಾರ ಸರಿಯಾಗಿ ನೇಮಗಳ ಹಾಕಿ ಅದರಲ್ಲಿ ಎಲ್ಲಾ ವಿವರಣೆಗಳು ತುಂಬಬೇಕು.
3. Post Office: ಅಧಿಕೃತವಾಗಿ ಅಂಚೆ ಕಚೇರಿಗೆ ಭೇಟಿಕೊಟ್ಟು ಎಲ್ಲ ದಾಖಲೆಗಳ ಸಮೇತ ದಾಖಲೆಗಳು ಲಗತಿಸಿ ಎಲ್ಲ ಮಾಹಿತಿಗಳ ಪ್ರಕಾರ ಸಬ್ಮಿಟ್ ಮಾಡಿ.
4. ಕೊನೆಯ ಮಾತು : ಯಾವುದೇ ತಪ್ಪು ವಿಳಾಸ ಹಾಗೂ ತಪ್ಪು ದಾಖಲೆಗಳನ್ನು ಹಾಗೂ ಯಾವುದೇ ತಪ್ಪು ಸಂದೇಶಗಳನ್ನು ಸಲ್ಲಿಸಬೇಡಿ.
ಪ್ರಶಾಂತ ಮೀಡಿಯಾ ಕೊನೆಯ ಮಾತು:
ಈ ಮೇಲೆ ತಿಳಿಸಿಕೊಟ್ಟಿರೋ ಗದಗ್ ದಲ್ಲಿ ಕರೆದಿರುವ ಅಂಗನವಾಡಿ ಕೇಂದ್ರದಲ್ಲಿ ಪದ್ಯಗಳ ಬಗ್ಗೆ ಎಲ್ಲಾ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
