ಭಾರತೀಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL ) ನೇಮಕಾತಿ ನಡೆಯುತ್ತಿದೆ. ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ 116 ಹುದ್ದೆಗಳ ಭರ್ತಿ ಅಧಿಸೂಚನೆ ವಿವರ ಇಲ್ಲಿದೆ.
ಅಗ್ನಿಶಾಮಕ ಹುದ್ದೆಗೆ ಕಾಯುತ್ತಿದ್ದೀರಾ? ವ್ಯವಸ್ಥಾಪಕ ಹುದ್ದೆಗಾಗಿ ಕಾಯುತ್ತಿದ್ದೀರಾ? ಸಲಹೆಗಾರ ಹುದ್ದೆಗಾಗಿ ಕಾಯುತ್ತಿದ್ದೀರಾ ಹಾಗಾದ್ರೆ ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೇ ಸುವರ್ಣ ಅವಕಾಶ DIPLOMA, ಪದವಿ, ಸ್ನಾತಕೊತ್ತರ ಪದವಿ ಮುಗಿಸಿದವರಿಗೆ ಅವಕಾಶ ಇದೇ ರೀತಿಯಾಗಿ ಹುದ್ದೆಗಳ ಸುದ್ದಿ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವ ಸಂಸ್ಥೆಯಲ್ಲಿ ಎಷ್ಟು ಹುದ್ದೆಗಳು?
- ಹಿಂದುಸ್ತಾನ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್.
- ಒಟ್ಟು 116 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಜೂನಿಯರ್ ಎಕ್ಸಿಕ್ಯೂಟಿವ್, ಅಗ್ನಿಶಾಮಕ, ಮುಖ್ಯಪ್ರಧಾನ ವ್ಯವಸ್ಥಾಪಕರು, ಉಪ ಪ್ರಧಾನ ವ್ಯವಸ್ಥಾಪಕರು, ಜನರಲ್ ಮ್ಯಾನೇಜರ್ ಹಿರಿಯ ವ್ಯವಸ್ಥಾಪಕ, ಹಾಗೂ ಸಹಾಯಕ ವ್ಯವಸ್ಥಾಪಕ ಹಾಗೂ ಇತರೆ ಹುದ್ದೆಗಳು.
ಶೈಕ್ಷಣಿಕ ಅರ್ಹತೆಯಾಗಿರಬೇಕು ಮತ್ತು ಯಾವ ಸ್ಥಳದಲ್ಲಿ ಅರ್ಜಿ ಕರೆಯಲಾಗಿದೆ.?
- • ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ
- • Qualification : ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಾನದಂಡಗಳ ಪ್ರಕಾರ ಡಿಪ್ಲೊಮಾ, ಪದವಿ, BE, B.TECH, ಸ್ನಾತಕೊತ್ತರ ಪದವಿ, MBA ಪೂರ್ಣಗೊಳಿಸಬೇಕು.
ವಯಮಿತ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
Age limit :
- ಕನಿಷ್ಠ 18 ವರ್ಷ ಹಾಗೂ ಗರಿಷ್ಠ ಹುದ್ದೆಗೆ ತಕ್ಕಂತೆ 54 ವರ್ಷದವರೆಗೆ ಅನ್ವಯಿಸುತ್ತದೆ. ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
- Salary : HPCL ನೇಮಕಾತಿಗಳ ಪ್ರಕಾರ ₹ 30000/- ರಿಂದ 2,80,000/- ವರೆಗೆ ಸಂಬಳ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟಿರಬೇಕು?
ಆಯ್ಕೆ : ವೈಯಕ್ತಿಕ ಸಂದರ್ಶನ, ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯದ ಪರೀಕ್ಷೆ, ಕೌಶಲ್ಯ ಪರೀಕ್ಷೆ ಹಾಗೂ ಗುಂಪ ಚರ್ಚೆ ದಾಖಲೆಗಳ ಪರಿಶೀಲನೆ.
Application Fees :
- • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ : ₹0/-
- • ಹಾಗೂ ಉಳಿದ ಎಲ್ಲಾ ಒಂದು ವರ್ಗದ ಅಭ್ಯರ್ಥಿಗಳಿಗೆ ₹1180/-
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ?
- Apply link Click Here
- Notification Pdf Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಹೇಗೆ ಸಲ್ಲಿಸುವುದು?
ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 01-7-2026 ರಿಂದ 20-7-2026 ವರೆಗೆ ಅವಕಾಶ ನೀಡಲಾಗಿದೆ.
ಆನ್ಲೈನ್ ನಲ್ಲಿ ಅರ್ಜಿ :
1. ಅಧಿಕೃತವಾಗಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ದ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ.
2. ಎರಡನೇ ಹಂತ : ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಎಲ್ಲ ಮಾಹಿತಿಗಳು ಸಲ್ಲಿಸಿ.
3. ಅಪ್ಲಿಕೇಶನ್ ಶುಲ್ಕ ಅನ್ವಯಿಸಿದರೆ ಸಲ್ಲಿಸಿ.
4. HPCL ನೇಮಗಳ ಪ್ರಕಾರ ಎಲ್ಲಾ ಹಂತಗಳ ಪೂರ್ಣಗೊಂಡ ಮೇಲೆ ದಾಖಲೆಗಳು ಅಪ್ಲೋಡ್ ಮಾಡಬೇಕು.
5. ಕೊನೆಯ ಹಂತ : ಮೇಲೆ ಮತ್ತೊಮ್ಮೆ ಅರ್ಜಿ ಪರಿಶೀಲಿಸಿ ಎಲ್ಲ ಮಾಹಿತಿ ಸರಿ ಇದ್ದರೆ Application Submit ಮಾಡಿಕೊಳ್ಳಿ.
ಪ್ರಶಾಂತ ಮೀಡಿಯಾ ಕೊನೆಯ ನುಡಿ :
HPCL ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿರುವ ಅಧಿಸೂಚನೆಗೆ ತಕ್ಕಂತೆ ವಿವರಿಸಿದ್ದೇವೆ ಇಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಬರೋದಿಲ್ಲ ಕಾನೂನು ಬದ್ಧವಾಗಿ ಮಾಹಿತಿ ಕಟ್ಟು ನೆಟ್ಟಾಗಿ ಹೇಳಲಾಗುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
