ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 15-07-2026 ಕೊನೆಯ ದಿನಾಂಕ ಆನ್ಲೈನ್ ಮೂಲಕ ಅರ್ಜಿ: ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ
ಬೆಳಗಾವಿಯಲ್ಲಿ ವಿವಿಧ ತಾಲೂಕಿನಲ್ಲಿ ಖಾಲಿ ಇರುವ ಮ್ಯಾನೇಜರ್ ಹಾಗೂ ಮೇಲ್ವಿಚಾರಕ, ತಾಲೂಕ ಅಧಿಕಾರಿ ಪ್ರೋಗ್ರಾಮರ್ ಮ್ಯಾನೇಜರ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಅರ್ಜಿ ಈಗಾಗಲೇ ಪ್ರಾರಂಭವಾಗಿದ್ದು ಹೇಗೆ ಅಪ್ಲಿಕೇಶನ್ ಹಾಕಬೇಕು? ಯಾವ ತಾಲೂಕಿನಲ್ಲಿ ನೇಮಕಾತಿ? ಯಾವ ಹುದ್ದೆ? ಎಷ್ಟು? ನೇಮಕಾತಿ ಪ್ರಕಟಣೆ ಬಗ್ಗೆ ಸಂಪೂರ್ಣ ವಿವರ ಈ ಕೆಳಗಡೆ ಲೇಖನಿಯಲ್ಲಿ.
ಇದನ್ನ ಓದಿ: ಸಹಕಾರ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು? ಹುದ್ದೆಗಳ ವಿವರ? ಇಲ್ಲಿದೆ ಮಾಹಿತಿ.
ಸಂಸ್ಥೆ ವಿವರ : ಕರ್ನಾಟಕ ಜೀವನಪಾಯ ಸಂಜೀವಿನಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬೆಳಗಾವಿ ಜಿಲ್ಲಾ ಪಂಚಾಯಿತಿಯಿಂದ ನೇಮಕಾತಿ ಮಾಡಲಾಗುತ್ತಿದೆ.
Posts : ಬೆಳಗಾವಿ ವಿವಿಧ ತಾಲೂಕಿನಲ್ಲಿರುವ ಒಟ್ಟು 17 ಹುದ್ದೆಗಳಿಗೆ ನೇಮಕಾತಿ.
ಹುದ್ದೆಗಳ ವಿವರ:
- ಬ್ಲಾಕ್ ಮ್ಯಾನೇಜರ್,
- ಜಿಲ್ಲಾ ಪ್ರೊಗ್ರಾಮರ್ ಮ್ಯಾನೇಜರ್
- ಜಿಲ್ಲಾ ಅಸಿಸ್ಟೆಂಟ್
- ತಾಲೂಕು ಪ್ರೋಗ್ರಾಮರ್ ಮ್ಯಾನೇಜರ್
- ಮ್ಯಾನೇಜರ್.
- ಮೇಲ್ವಿಚಾರಕ
ವಯಮಿತಿ ಎಷ್ಟಿರಬೇಕು ಶೈಕ್ಷಣಿಕ ಅರ್ಹತೆಯಾಗಿರಬೇಕು? ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
Age : ಜಿಲ್ಲಾ ಪಂಚಾಯಿತಿ ಬೆಳಗಾವಿ ಮಾನದಂಡಗಳ ಪ್ರಕಾರ ಗರಿಷ್ಠ 40 ರಿಂದ 45 ವರ್ಷ ಹಾಗೂ ವೈಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
Salary : ಬೆಳಗಾವಿ ಜಿಲ್ಲಾ ಪಂಚಾಯಿತಿ ನೇಮಕಾತಿ ಮಾನದಂಡಗಳ ಪ್ರಕಾರ ಸಂಬಳ
Qualification : ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧಿಸೂಚನೆ ಪ್ರಕಾರ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ಹಾಗೂ ಪದವಿ,M.COM,MSW, B.SC ಅಗ್ರಿಕಲ್ಚರ್, ಹಾಗೂ ಯಾವುದೇ ಪದವಿ ಪೂರ್ಣಗೊಳಿಸಬೇಕು ಒಮ್ಮೆ ಅಧಿಸೂಚನೆ ನೋಡಿ.
ಯಾವ ತಾಲೂಕಿನಲ್ಲಿ ಅರ್ಜೆ ಕರೆಯಲಾಗಿದೆ.
- ಬೈಲಹೊಂಗಲ
- ಹುಕ್ಕೇರಿ
- ಚಿಕ್ಕೋಡಿ
- ರಾಯಬಾಗ್
- ರಾಮದುರ್ಗ
- ಸವದತ್ತಿ
- ಬೆಳಗಾವಿ
- ಅಥಣಿ
ಈ ಮೇಲೆ ಕೊಟ್ಟಿರುವ ತಾಲೂಕುಗಳಲ್ಲಿ ಖಾಲಿ ಇರುವ ಜಿಲ್ಲಾ ಪಂಚಾಯಿತಿಯಿಂದ ನೇಮಕಾತಿ ನಡೆಯಲಾಗುತ್ತಿದೆ.
ಈ ನೇಮಕಾತಿಯು ಯಾವ ಪ್ರಕಾರ ಮೂಲಕ ಆಯ್ಕೆ ಹೇಗೆ?
ನೋಡಿ ಇದು ಹೊರಹೊತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ ಅಂದರೆ ತಾತ್ಕಾಲಿಕ ನೇಮಕಾತಿ ಇರುತ್ತದೆ ಆಸಕ್ತಿ ಇದ್ದ ಹೊರಗುತ್ತಿಗೆ ಮೇಲೆ ಕೆಲಸ ಮಾಡುವ ಆಸಕ್ತಿ ಇದ್ದವರು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಬಹುದು.
ಆಯ್ಕೆ ವಿಧಾನ ಹೇಗಿರುತ್ತೆ?
ಅಧಿಕೃತ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾನದಂಡಗಳ ಪ್ರಕಾರ
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ ಕೆಳಗಡೆ ನೋಡಿ?
- Official Notification ನೋಡಲು ಇಲ್ಲಿ ಕ್ಲಿಕ್ ಮಾಡಿ
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹೇಗೆ? ಮತ್ತು ಪ್ರಮುಖ ದಿನಾಂಕ ಏನು?
ಆನ್ಲೈನ್ ನಲ್ಲಿ ಈಗಾಗಲೇ 02-07-2026 ರಿಂದ ಅರ್ಜಿ ಪ್ರಾರಂಭವಾಗಿದೆ ಕೊನೆಯ ದಿನಾಂಕ 15 ಜುಲೈ 2026 ವರೆಗೆ ಅವಕಾಶ ನೀಡಲಾಗಿದೆ.
ಆನ್ಲೈನ್ನಲ್ಲಿ ಅರ್ಜಿ :
1. ಆನ್ಲೈನಲ್ಲಿ ಅರ್ಜಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಜೀವನಪಾಯ ಸಂಜೀವಿನಿ ಸಂಸ್ಥೆಯ ಅಂತರ್ಜಾಲಕ್ಕೆ ಭೇಟಿ ಕೊಡಿ.
2. Login Process : ಅಧಿಕೃತವಾಗಿ ಎಲ್ಲ ಮಾಹಿತಿಗಳ ಜೊತೆಗೆ ಲಾಗಿನ್ ಮಾಡಿಕೊಳ್ಳಿ ಎಲ್ಲ ಸರಿಯಾದ ಮಾಹಿತಿಗಳನ್ನು ತುಂಬಿ.
3. ದಾಖಲೆಗಳು : ಆಧಾರ್ ಕಾರ್ಡ್ ಅನುಭವ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಹಾಗೂ ಫೋಟೋ ಸಿಗ್ನೇಚರ್ ಹಾಗೂ ಇತರೆ ಎಲ್ಲಾ ಮಾಹಿತಿಗಳು.
4. Submit : ಎಲ್ಲ ಮಾಹಿತಿಗಳು ಪೂರ್ಣಗೊಂಡ ನಂತರ ಮತ್ತೊಮ್ಮೆ ಅಪ್ಲಿಕೇಶನ್ ಪರಿಶೀಲಿಸಿ, ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಇಲ್ಲಿ ಗಮನಿಸಿ : ಮೇಲ್ಗಡೆ ಎಲ್ಲ ಮಾಹಿತಿಗಳು ಕೊಟ್ಟಿರೋದು ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಮಾನದಂಡಗಳ ಪ್ರಕಾರ ನೋಟೀಸ್ ಅಲ್ಲಿ ಕೊಟ್ಟಿರುವ ಮಾಹಿತಿ ಒಮ್ಮೆ ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಅರ್ಜಿಗಳು ಸಲ್ಲಿಸಬಹುದು.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
