ಸಹಕಾರ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ಲಿಮಿಟೆಡ್ ನೇಮಕಾತಿ 2026: ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ

ಸಹಕಾರ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ಲಿಮಿಟೆಡ್ ನೇಮಕಾತಿ 2026: Sahakara Co-operative Bank Society Limited Recruitment 2026 : ಸಹಾಯಕ, ಲೆಕ್ಕ ಪಾಲಕ, ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಕರ್ನಾಟಕದಲ್ಲಿ ಸೊಸೈಟಿ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊಸ ಅಧಿಸೂಚನೆ ಪ್ರಕಟ ಮಾಡಿದೆ 15-7-2026 ವರೆಗೆ ಅವಕಾಶ ನೀಡಲಾಗಿದೆ ಮಹಿಳೆಯರಿಗೆ ಪುರುಷರಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಂಚಿತವಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಈಗಾಗಲೇ ಅರ್ಜಿ ಪ್ರಾರಂಭ 01-7-2026 ವಾಗಿದೆ ಹೇಗೆ ಅಪ್ಲಿಕೇಶನ್ ಹಾಕೋದು? Dates? Qualification? ಇದರ ಎಲ್ಲ ಮಾಹಿತಿಗಳು ನೋಡಿ ಪೂರ್ತಿ ಲೇಖನಿ ಓದಿ.

ಯಾವ ಇಲಾಖೆಯಲ್ಲಿ ನೇಮಕಾತಿ? ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು?

ಸಂಸ್ಥೆ: ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ಲಿಮಿಟೆಡ್ ( Sahakara Co-operative Bank Society Limited )

ಹುದ್ದೆಗಳು :

  • ಲೆಕ್ಕ ಪಾಲಕರು( ಉಪ ಸಿಬ್ಬಂದಿ ) .
  • ಮುಖ್ಯ ಕಾರ್ಯನಿರ್ವಾಹಕರು.
  • ಸಹಾಯಕ.

ಹುದ್ದೆಗಳ ಸಂಖ್ಯೆ : 04

ಉದ್ಯೋಗ ಸ್ಥಳದಲ್ಲಿ ಮತ್ತು ಶೈಕ್ಷಣಿಕ ಅರ್ಹತೆ ಆಗಿರಬೇಕು.?

Qualification:

  • ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಹಾಗೂ ಲೆಕ್ಕಾಧಿಕಾರಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಕನಿಷ್ಠ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th,MBA,B.COM, ಯಾವುದೇ ಪದವಿ,M.COM ಪೂರ್ಣಗೊಳಿಸಬೇಕು.

ಸ್ಥಳ : ಚಿಕ್ಕಮಂಗಳೂರು ಜಿಲ್ಲೆ ಕೋಪ ಯಡಿಗೇರಿ.

ವಯೋಮಿತಿ ಎಷ್ಟಿರಬೇಕು ಹಾಗೂ ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?( Salary & Age limit Details)

ಸಂಬಳ : ಯಡಿಗೇರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕೊಪ್ಪ ನೇಮಗಳ ಪ್ರಕಾರ.

Age limit : ಕನಿಷ್ಠ 18 ವರ್ಷ ಹಾಗೂ ಗರಿಷ್ಟ 30 ವರ್ಷ.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ?

Application Fees : ಯಾವುದೇ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ: ಅನುಭವ ಸಂದರ್ಶನ ದಾಖಲೆಗಳ ಪರಿಶೀಲನೆ ಹಾಗೂ ಅನ್ವಯಿಸಿದರೆ ಪರೀಕ್ಷೆ.

ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ನೇಮಗಳು( ಕಂಡಿಷನ್ಗಳು Ruls )
  1. ಅರ್ಜಿದಾರರಿಗೆ ಕನ್ನಡ ಓದಲು ಬರೆಯಲು ಬರಬೇಕು.
  2. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬೆಸಿಕವಾಗಿ ಟೈಪಿಂಗ್ ಮಾಡಲು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  3. ಕರ್ನಾಟಕ ರಾಜ್ಯದ ವಾಸ ಮಾಡುತ್ತಿರಬೇಕು.
  4. ಅರ್ಜಿದಾರರಿಗೆ ಅನುಭವ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
ಸಹಕಾರ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಲು ಅನುಭವ ಎಷ್ಟು ವರ್ಷ ಬೇಕು?

ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಮಾನದಂಡಗಳ ಪ್ರಕಾರ ಕನಿಷ್ಠ ಶೈಕ್ಷಣಿಕ ಅರ್ಹತೆ ಜೊತೆಗೆ ಹುದ್ದೆಗಳಿಗೆ 1 ವರ್ಷ ಅನುಭವ ಬೇಕಾಗುತ್ತದೆ. ಉಪ ಸಿಬ್ಬಂದಿ, ಸಹಾಯಕ, ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅನುಭವ ಬೇಕು.

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಅರ್ಜಿ link:

Notification ನೋಡಲು ಇಲ್ಲಿ ಕ್ಲಿಕ್ ಮಾಡಿ.

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳು ಏನು?

ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 01 July 2026 ರಿಂದ 15-07-2026 ವರೆಗೆ ಅವಕಾಶ ನೀಡಲಾಗಿದೆ.

ಆಫ್ ಲೈನ್ನಲ್ಲಿ ಅರ್ಜಿ:

ಹೌದು ಈ ನೇಮಕಾತಿಗೆ ಸಹಕಾರ ಬ್ಯಾಂಕ್ ಮಾನದಂಡಗಳ ಪ್ರಕಾರ ಸಂಪೂರ್ಣ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ವೀಕ್ಷಿಸಿ.

1. ವಿಳಾಸ : ಅಧಿಕೃತವಾಗಿ ನೋಟೀಸ್ ಅಲ್ಲಿ ಕೊಟ್ಟಿರುವ ವಿಳಾಸಕ್ಕೆ ನೇರವಾಗಿ ಮಾಹಿತಿಗಳ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು.

2. ಅರ್ಜಿ ನಮೂನೆ : ಸೌಹಾರ್ದ ಬ್ಯಾಂಕ್ ಅಧಿಕೃತವಾಗಿ ಅರ್ಜೆನಮ್ಮನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ.

3. ದಾಖಲೆಗಳು ಅಪ್ಲೋಡ್ : ಹೌದು ಪ್ರತಿಯೊಂದು ದಾಖಲೆಗಳು ಲಘುತಿಸಬೇಕು ನೆಲಗಡೆ ಕೊಟ್ಟಿರುವ ವಿಳಾಸಕ್ಕೆ ಪೋಸ್ಟ್ ಆಫೀಸ್ ಕಚೇರಿಗೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ:

ನಿಮಗೆ ಯಾವುದಾದರೂ ಡೌಟ್ ಅಥವಾ ಸಮಸ್ಯೆ ಇದ್ದರೆ ಸಹಕಾರ ಬ್ಯಾಂಕ್ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಮೇಲ್ಗಡೆ ನೋಟಿಫಿಕೇಶನ್ ಕೊಟ್ಟಿದ್ದೇವೆ ನೋಡಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಭೇಟಿ ಕೊಡಿ.

ಪ್ರಶಾಂತ್ ಮೀಡಿಯಾ ಕೊನೆಯ ನುಡಿ :

ಮೇಲೆ ಕೊಟ್ಟಿರುವ ಸಹಕಾರ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಮೂಲಕ ತಿಳಿಸಿಕೊಟ್ಟಿರುವ ಮಾಹಿತಿ ಹೇಳಿದ್ದೇವೆ ಇಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಬರೋದಿಲ್ಲ ಕಾನೂನು ಬದ್ಧವಾಗಿ ತಿಳಿಸಿಕೊಡಲಾಗುವುದು.