ಸಹಕಾರ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ಲಿಮಿಟೆಡ್ ನೇಮಕಾತಿ 2026: Sahakara Co-operative Bank Society Limited Recruitment 2026 : ಸಹಾಯಕ, ಲೆಕ್ಕ ಪಾಲಕ, ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಕರ್ನಾಟಕದಲ್ಲಿ ಸೊಸೈಟಿ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊಸ ಅಧಿಸೂಚನೆ ಪ್ರಕಟ ಮಾಡಿದೆ 15-7-2026 ವರೆಗೆ ಅವಕಾಶ ನೀಡಲಾಗಿದೆ ಮಹಿಳೆಯರಿಗೆ ಪುರುಷರಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಂಚಿತವಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಈಗಾಗಲೇ ಅರ್ಜಿ ಪ್ರಾರಂಭ 01-7-2026 ವಾಗಿದೆ ಹೇಗೆ ಅಪ್ಲಿಕೇಶನ್ ಹಾಕೋದು? Dates? Qualification? ಇದರ ಎಲ್ಲ ಮಾಹಿತಿಗಳು ನೋಡಿ ಪೂರ್ತಿ ಲೇಖನಿ ಓದಿ.

ಯಾವ ಇಲಾಖೆಯಲ್ಲಿ ನೇಮಕಾತಿ? ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು?
ಸಂಸ್ಥೆ: ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ಲಿಮಿಟೆಡ್ ( Sahakara Co-operative Bank Society Limited )
ಹುದ್ದೆಗಳು :
- ಲೆಕ್ಕ ಪಾಲಕರು( ಉಪ ಸಿಬ್ಬಂದಿ ) .
- ಮುಖ್ಯ ಕಾರ್ಯನಿರ್ವಾಹಕರು.
- ಸಹಾಯಕ.
ಹುದ್ದೆಗಳ ಸಂಖ್ಯೆ : 04
ಉದ್ಯೋಗ ಸ್ಥಳದಲ್ಲಿ ಮತ್ತು ಶೈಕ್ಷಣಿಕ ಅರ್ಹತೆ ಆಗಿರಬೇಕು.?
Qualification:
- ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಹಾಗೂ ಲೆಕ್ಕಾಧಿಕಾರಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಕನಿಷ್ಠ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th,MBA,B.COM, ಯಾವುದೇ ಪದವಿ,M.COM ಪೂರ್ಣಗೊಳಿಸಬೇಕು.
ಸ್ಥಳ : ಚಿಕ್ಕಮಂಗಳೂರು ಜಿಲ್ಲೆ ಕೋಪ ಯಡಿಗೇರಿ.
ವಯೋಮಿತಿ ಎಷ್ಟಿರಬೇಕು ಹಾಗೂ ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?( Salary & Age limit Details)
ಸಂಬಳ : ಯಡಿಗೇರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕೊಪ್ಪ ನೇಮಗಳ ಪ್ರಕಾರ.
Age limit : ಕನಿಷ್ಠ 18 ವರ್ಷ ಹಾಗೂ ಗರಿಷ್ಟ 30 ವರ್ಷ.
ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ?
Application Fees : ಯಾವುದೇ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ: ಅನುಭವ ಸಂದರ್ಶನ ದಾಖಲೆಗಳ ಪರಿಶೀಲನೆ ಹಾಗೂ ಅನ್ವಯಿಸಿದರೆ ಪರೀಕ್ಷೆ.
ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿ ನೇಮಗಳು( ಕಂಡಿಷನ್ಗಳು Ruls )
- ಅರ್ಜಿದಾರರಿಗೆ ಕನ್ನಡ ಓದಲು ಬರೆಯಲು ಬರಬೇಕು.
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬೆಸಿಕವಾಗಿ ಟೈಪಿಂಗ್ ಮಾಡಲು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕರ್ನಾಟಕ ರಾಜ್ಯದ ವಾಸ ಮಾಡುತ್ತಿರಬೇಕು.
- ಅರ್ಜಿದಾರರಿಗೆ ಅನುಭವ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
ಸಹಕಾರ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಲು ಅನುಭವ ಎಷ್ಟು ವರ್ಷ ಬೇಕು?
ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಮಾನದಂಡಗಳ ಪ್ರಕಾರ ಕನಿಷ್ಠ ಶೈಕ್ಷಣಿಕ ಅರ್ಹತೆ ಜೊತೆಗೆ ಹುದ್ದೆಗಳಿಗೆ 1 ವರ್ಷ ಅನುಭವ ಬೇಕಾಗುತ್ತದೆ. ಉಪ ಸಿಬ್ಬಂದಿ, ಸಹಾಯಕ, ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅನುಭವ ಬೇಕು.
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಅರ್ಜಿ link:
Notification ನೋಡಲು ಇಲ್ಲಿ ಕ್ಲಿಕ್ ಮಾಡಿ.
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳು ಏನು?
ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 01 July 2026 ರಿಂದ 15-07-2026 ವರೆಗೆ ಅವಕಾಶ ನೀಡಲಾಗಿದೆ.
ಆಫ್ ಲೈನ್ನಲ್ಲಿ ಅರ್ಜಿ:
ಹೌದು ಈ ನೇಮಕಾತಿಗೆ ಸಹಕಾರ ಬ್ಯಾಂಕ್ ಮಾನದಂಡಗಳ ಪ್ರಕಾರ ಸಂಪೂರ್ಣ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ವೀಕ್ಷಿಸಿ.
1. ವಿಳಾಸ : ಅಧಿಕೃತವಾಗಿ ನೋಟೀಸ್ ಅಲ್ಲಿ ಕೊಟ್ಟಿರುವ ವಿಳಾಸಕ್ಕೆ ನೇರವಾಗಿ ಮಾಹಿತಿಗಳ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು.
2. ಅರ್ಜಿ ನಮೂನೆ : ಸೌಹಾರ್ದ ಬ್ಯಾಂಕ್ ಅಧಿಕೃತವಾಗಿ ಅರ್ಜೆನಮ್ಮನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ.
3. ದಾಖಲೆಗಳು ಅಪ್ಲೋಡ್ : ಹೌದು ಪ್ರತಿಯೊಂದು ದಾಖಲೆಗಳು ಲಘುತಿಸಬೇಕು ನೆಲಗಡೆ ಕೊಟ್ಟಿರುವ ವಿಳಾಸಕ್ಕೆ ಪೋಸ್ಟ್ ಆಫೀಸ್ ಕಚೇರಿಗೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ:
ನಿಮಗೆ ಯಾವುದಾದರೂ ಡೌಟ್ ಅಥವಾ ಸಮಸ್ಯೆ ಇದ್ದರೆ ಸಹಕಾರ ಬ್ಯಾಂಕ್ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಮೇಲ್ಗಡೆ ನೋಟಿಫಿಕೇಶನ್ ಕೊಟ್ಟಿದ್ದೇವೆ ನೋಡಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಭೇಟಿ ಕೊಡಿ.
ಪ್ರಶಾಂತ್ ಮೀಡಿಯಾ ಕೊನೆಯ ನುಡಿ :
ಮೇಲೆ ಕೊಟ್ಟಿರುವ ಸಹಕಾರ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಮೂಲಕ ತಿಳಿಸಿಕೊಟ್ಟಿರುವ ಮಾಹಿತಿ ಹೇಳಿದ್ದೇವೆ ಇಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಬರೋದಿಲ್ಲ ಕಾನೂನು ಬದ್ಧವಾಗಿ ತಿಳಿಸಿಕೊಡಲಾಗುವುದು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,