ರಾಜ್ಯ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ಪಡೆ ನಾಗರಿಕ ರಕ್ಷಣಾ ಇಲಾಖೆ ಸೇರಿಸಿ ಒಟ್ಟು 7437 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಮಹಿಳೆಯರಿಗೆ ಪುರುಷರಿಗೆ ಬಂತು ಭರ್ಜರಿ ಗುಡ್ ನ್ಯೂಸ್. TSLPRB Recruitment 2026 ಸಂಪೂರ್ಣ ಮಾಹಿತಿ.
ನೀವು ಜೈಲರ್ ಆಗ್ಬೇಕಾ? ಸರ್ಕಾರಿ ಹುದ್ದೆಗಾಗಿ ಕಾಯುತ್ತಿದ್ದೀರಾ? ಸಬ್ ಇನ್ಸ್ಪೆಕ್ಟರ್,ASI, ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ಕಾಯುತ್ತಿದ್ದೀರಾ ಹಾಗಾದ್ರೆ ಹೊಸ ನೇಮಕಾತಿ ಹುದ್ದೆಗಳ ಅನುಭೋಧನೆ ಬಿಡುಗಡೆ ಮಾಡಿದೆ ದಿನಾಂಕ 05-07-2026 ರಂದು ಪ್ರೆಸ್ ನೋಟಿಫಿಕೇಶನ್ ಪ್ರಕಟವಾಗಿದೆ.
ಬೇರೆ ರಾಜ್ಯದಲ್ಲಿ ಕೆಲಸ ಮಾಡಬೇಕು ಹುದ್ದೆಯನ್ನು ಪಡಿಬೇಕು ಅನ್ನುವವರಿಗೆ ಇದೊಂದು ಒಳ್ಳೆಯ ಅವಕಾಶ? ಇದೇ ರೀತಿಯಾಗಿ ಹೊಸ ಹೊಸ ಸುದ್ದಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

TSLPRB ನೇಮಕಾತಿಯ ಹುದ್ದೆಗಳ ವಿವರ: ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆ? ಉದ್ಯೋಗ ಸ್ಥಳ ಎಲ್ಲಿ?
ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ 4 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ 7437 ಹುದ್ದೆಗಳಿಗೆ ನೇಮಕಾತಿ 2026 : ಭಾರತದ ತೆಲಂಗಾಣದಲ್ಲಿ ಕೆಲಸ.
ಯಾವ ಯಾವ ಇಲಾಖೆಯಲ್ಲಿ ಅರ್ಜಿ? ( Department Name )?
- ಪೊಲೀಸ್ ಇಲಾಖೆ
- ಅಗ್ನಿಶಾಮಕ ತುರ್ತು ನಾಗರಿಕರ ರಕ್ಷಣಾ ಇಲಾಖೆ
- ವಿಶೇಷ ರಕ್ಷಣಾ ಪಡೆ
- ಕಾರಾಗೃಹ ತಿದ್ದುಪಡೆ ಸೇವೆಗಳ ಇಲಾಖೆ
ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆ ಆಗಿರಬೇಕು?
ಹುದ್ದೆಗಳ ವಿವರ: ವಿಶೇಷ ರಕ್ಷಣಾ ಪಡೆ ಇಲಾಖೆಯಲ್ಲಿ.
- ಸಬ್ ಇನ್ಸ್ಪೆಕ್ಟರ್.
- ಕಾನ್ಸ್ಟೇಬಲ್
ಕಾರಾಗೃಹ ತಿದ್ದುಪಡಿ ಸೇವೆಗಳ ಇಲಾಖೆ:
- ವಾರ್ಡನ್ (ಮಹಿಳೆಯರಿಗೆ ಮತ್ತು ಪುರುಷರಿಗೆ)
- ಉಪ ಜೈಲರ್ (ಮಹಿಳೆಯರಿಗೆ ಮತ್ತು ಪುರುಷರಿಗೆ)
ಅಗ್ನಿಶಾಮಕ ತುರ್ತು ನಾಗರಿಕರ ರಕ್ಷಣಾ ಇಲಾಖೆ:
- ಅಗ್ನಿಶಾಮಕ ದಳ
- ಅಗ್ನಿಶಾಮಕ ಠಾಣೆ ಅಧಿಕಾರಿ
ಪೊಲೀಸ್ ಇಲಾಖೆ: (Police Department)
- ಪೊಲೀಸ್ ಕಾನ್ಸ್ಟೇಬಲ್.
- ಮೀಸಲು ಸಬ್ ಇನ್ಸ್ಪೆಕ್ಟರ್
- ಸಬ್ ಇನ್ಸ್ಪೆಕ್ಟರ್ ಸಿವಿಲ್
- ಸಹಾಯಕ ಸಬ್ ಇನ್ಸ್ಪೆಕ್ಟರ್
- ಹೆಡ್ ಪೋಲಿಸ್ ಕಾನ್ಸ್ಟೇಬಲ್
ಈ ಮೇಲೆ ಕೊಟ್ಟಿರುವ ಇಲಾಖೆಯಲ್ಲಿ ಕರೆದಿರುವ ಮುಂದೆ ಕರೆಯುತ್ತಿರುವ ಹುದ್ದೆಗಳ ಬಗ್ಗೆ ವಿವರಗಳು ತಿಳಿಸಿಕೊಟ್ಟಿದ್ದೇವೆ ಎಲ್ಲ ಮಾಹಿತಿಗಳು ಅಧಿಸೂಚನೆ ಪ್ರಕಾರ ಒಮ್ಮೆ ಅಧಿಕೃತ ಅಧಿಸೂಚನೆ ಓದಿ.
ಶೈಕ್ಷಣಿಕ ವಿವರ:
• ತೆಲಂಗಾಣ ರಾಜ್ಯ ಹಾಗೂ ಭಾರತ ಸರಕಾರ ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC ,PUC, ಡಿಗ್ರಿ ಪೂರ್ಣಗೊಳಿಸಬೇಕು.
ವೈಯಮಿತಿ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಸಂಬಳ ಎಷ್ಟು ಇರುತ್ತೆ?
Age limit : ಅಧಿಕೃತವಾಗಿ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಇರಬೇಕು ಗರಿಷ್ಠ ವಯೋಮಿತಿಗೆ ಅಧಿಸೂಚನೆ ನೋಡಿ.
Salary : ಇಲಾಖೆಯ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅದು ಸೂಚನೆ ಪ್ರಕಾರ ಸಂಬಳ.
ಅರ್ಜಿದಾರರಿಗೆ ನಮ್ಮ ಸಲಹೆ:
ನೀವೇನಾದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಅರ್ಜಿ ಸಲ್ಲಿಸಿ ಹೈದರಾಬಾದ್ ಅಭ್ಯರ್ಥಿಗಳಿಗೆ ಅವಕಾಶ ಇರುತ್ತೆ ಮತ್ತು ಅರ್ಜಿದಾರರಿಗೆ ಡೊಮೇಶನಲ್ ಪ್ರಮಾಣ ಪತ್ರ ಬೇಕಾಗಬಹುದು ಒಮ್ಮೆ ಅದುಸೂಚನೆ ನೋಡಿ.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ?
Notification Pdf ನೋಡಲು ಇಲ್ಲಿ Click ಮಾಡಿ
ಅರ್ಜಿ ಪ್ರಾರಂಭ ಆಗಿದೆಯಾ?
ಇಲ್ಲ ಅಧಿಕೃತವಾಗಿ ಇನ್ನು ನೋಟಿಫಿಕೇಶನ್ ಪ್ರಕಟ ಮಾಡಿಲ್ಲ ಶಾರ್ಟ್ ನೋಟಿಫಿಕೇಶನ್ ಪ್ರಕಟವಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಹೇಗೆ ಸಲ್ಲಿಸುವುದು?
ಅರ್ಜಿ ಇನ್ನು ಪ್ರಾರಂಭವಾಗಿಲ್ಲ ಅದುಸೂಚನೆ ಪ್ರಕಟ ಮಾಡಿರೋದು 05-7-2026 ರಂದು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೋಟಿಫಿಕೇಶನ್. ಅಧಿಕೃತ ಅಧಿಸೂಚನೆ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.
ಆನ್ಲೈನ್ ನಲ್ಲಿ ಅರ್ಜಿ:
ಹೌದು ನೇಮಗಳ ಪ್ರಕಾರ ಆನ್ಲೈನ್ ನಲ್ಲಿ ಅವಕಾಶ ಇರುತ್ತದೆ ಅರ್ಜಿ ಪ್ರಾರಂಭ ಆದಮೇಲೆ ಮತ್ತು ಅಧಿಸೂಚನೆ ಪ್ರಕಟಗೊಂಡ ನಂತರ ಮತ್ತೊಮ್ಮೆ ಈ ಅಂತರ್ಜಾಲದಲ್ಲೇ ಮಾಹಿತಿಗಳನ್ನ ಪ್ರಕಟಿಸಲಾಗುವುದು ಇನ್ನಷ್ಟು ಹೆಚ್ಚಿನ ಮಾಹಿತಿಗಳು ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,