KFD Recruitment 2026 : 775 ಅರಣ್ಯ ವೀಕ್ಷಕರು ಹುದ್ದೆ : ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ

KFD Recruitment 2026 : ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 : 775 ಹುದ್ದೆಗೆ ಅರ್ಜಿ ಆಹ್ವಾನ! ಮಹಿಳೆಯರಿಗೆ ಪುರುಷರಿಗೆ ಅವಕಾಶ SSLC ಅಂಕದ ಆಧಾರದ ಮೇಲೆ ನೇಮಕಾತಿ ಸಂಪೂರ್ಣ ಮಾಹಿತಿ!..

 

KFD ಕರ್ನಾಟಕದಲ್ಲಿ : ಅರಣ್ಯ ವೀಕ್ಷಕ ಹುದ್ದೆಗೆ ಮಹಿಳೆಯರಿಂದ ಮತ್ತು ಪುರುಷರಿಂದ ಅರ್ಜಿ ಕರೆಯಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 775 ಹುದ್ದೆ ( ಉಳಿಕೆ ಮೂಲ ವೃಂದದಲ್ಲಿ 700 + ಕಲ್ಯಾಣ ಕರ್ನಾಟಕ 50+ ಬ್ಯಾಕ್ಲಾಗ್ ಹುದ್ದೆಗಳು 25 ಹುದ್ದೆಗಳು ) ಒಟ್ಟು 775 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಅರಣ್ಯ ವೀಕ್ಷಕರಿಗೆ ಕಾಯುತ್ತಿರುವ ಅಭ್ಯರ್ಥಿಗೆ ಇದೊಂದು ಒಳ್ಳೆಯ ಅವಕಾಶ. ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ ಇದೇ ರೀತಿಯಾಗಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿರುತ್ತೆ? ಸಂಪೂರ್ಣ ಮಾಹಿತಿ:

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 ( KFD Recruitment ) ಒಟ್ಟು ಖಾಲಿ ಇರುವ 775 ಹುದ್ದೆಗಳು : ಅಖಿಲ ಕರ್ನಾಟಕದಲ್ಲಿ ಕೆಲಸ.

ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆ ಆಗಿರಬೇಕು?
  1. Posts : ಅರಣ್ಯ ವೀಕ್ಷಕ ( Forest Watcher )
  2. Qualification : ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC / 10TH ಅಥವಾ ತತ್ಸಮಾನ ಪಾಸಾಗಿರಬೇಕು.
ಅರಣ್ಯ ವೀಕ್ಷಕ ಹುದ್ದೆಗಳಿಗೆ ವಯೋಮಿತಿ ಎಷ್ಟರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
  • Age limit : ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು. ಹಾಗೂ ಗರಿಷ್ಠ ವಯೋಮಿತಿ 30 ರಿಂದ 33 ವರ್ಷದವರೆಗೆ.
  • ಇಲ್ಲಿ ಗಮನಿಸಿ: ವೈಯಮಿತಿಯಲ್ಲಿ ಒಂದು ಬಾರಿ ಮಾತ್ರ 5 ವರ್ಷದವರೆಗೆ ಸಡಲಿಕ್ಕೆ ಇರುತ್ತದೆ.
  • Salary : ಕರ್ನಾಟಕ ಅರಣ್ಯ ಇಲಾಖೆ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು 27500/- ರಿಂದ 46675/- ವರೆಗೆ ಸಂಬಳ ಇರುತ್ತೆ.
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:

ಕರ್ನಾಟಕ ಅರಣ್ಯ ಇಲಾಖೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಷ್ಟೊಂದು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ಹೆಚ್ಚು ಅಂಕ ಹೊಂದಿದವರಿಗೆ ಹೆಚ್ಚಿನ ಆದ್ಯತೆ ಪರೀಕ್ಷೆ ಇರುವುದಿಲ್ಲ. ಆದರೆ ಮುಂದೆ ಹೋರಾಟ ನಡೆದರೆ ಮತ್ತೆ ಅರಣ್ಯ ಇಲಾಖೆಯಿಂದ ಪರೀಕ್ಷೆ ನಡೆಸಲಾಗಬಹುದು.

ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟಿದೆ?

Application Fees :

  •  ಅಧಿಸೂಚಿನಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಸಾಮಾನ್ಯ ವರ್ಗದವರಿಗೆ 2A,2B,3A,3B ಸೇರಿದ ವರ್ಷ ಅಭ್ಯರ್ಥಿಗಳಿಗೆ : ₹200/-
  •  ಮಹಿಳೆಯರಿಗೆ ಹಾಗೂ ತೃತೀಯಲಿಂಗ ಮಹಿಳಾ ಅಭ್ಯರ್ಥಿಗಳಿಗೆ : ₹ 100/-
  •  ಪರಿಶಿಷ್ಟ ವರ್ಗ ಪರಿಶಿಷ್ಟ ಪಂಗಡ ಪ್ರವರ್ಗ ಪುರುಷ ಅಭ್ಯರ್ಥಿಗಳಿಗೆ : ₹100/-
  •  ಮಹಿಳಾ ಅಭ್ಯರ್ಥಿಗಳಿಗೆ ಮತ್ತು ತೃತೀಯ ಲಿಂಗ ಮಹಿಳೆಯರಿಗೆ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ :50/-
  •  ಪಾವತಿ ವಿಧಾನ ಆನ್ಲೈನ್ ಮೂಲಕ.
ಆಯ್ಕೆ ವಿಧಾನ:
  •  ಎಸ್ ಎಸ್ ಎಲ್ ಸಿ ಯಲ್ಲಿ ತೆಗೆದುಕೊಂಡಿರುವ ಅಂಕದ ಆಧಾರದ ಮೇಲೆ
  •  ದೈಹಿಕ ಪರೀಕ್ಷೆ ಮತ್ತು ಅಳತೆಯ ಪರೀಕ್ಷೆ
  •  ವೈದ್ಯಕೀಯ ಪರೀಕ್ಷೆ
  •  ದಾಖಲೆಗಳ ಪರಿಶೀಲನೆ
ಪ್ರಮುಖ ಸೂಚನೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ ಆನ್ಲೈನ್ ನಲ್ಲಿ ಪಾವತಿ ಮಾಡಿ ಮತ್ತು ಅರ್ಜಿ ಆನ್ಲೈನ್ ನಲ್ಲಿ ಸಲ್ಲಿಸಬೇಕು. ಆಫ್ ಲೈನ್ನಲ್ಲಿ ಇ-ಮೇಲ್ ಮೂಲಕ ಹಾಗೂ ನೀವೇ ಖುದ್ದಾಗಿ ಭೇಟಿ ಕೊಟ್ಟು ಕಚೇರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆನ್ಲೈನ್ ನಲ್ಲಿ ಪಾವತಿ ಮಾಡಬೇಕು.

ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಎತ್ತರ ಅಳತೆ ರನ್ನಿಂಗ್ ಬೇಕಾಗುವ ದಾಖಲೆಗಳ ವಿವರ ಎಲ್ಲ ಮಾಹಿತಿ ಅಧಿಸೂಚನೆಯಲ್ಲಿ ಇದೆ ಹೆಚ್ಚಿನ ಮಾಹಿತಿ ಅಧಿಸೂಚನೆ ನೋಡಿ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್?

  1. KFD Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು Click Here

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳು?

  • ಆನ್ಲೈನ್ ನಲ್ಲಿ ಅರ್ಜಿ 01-8-2026 ರಿಂದ 31-8-2026 ವರೆಗೆ ಅವಕಾಶ. ಮತ್ತು ಅರ್ಜಿ ಶುಲ್ಕ ಪಾವತಿ ಮಾಡಲು 02-9-2026 ವರೆಗೆ.

ಆನ್ಲೈನ್ ನಲ್ಲಿ ಅರ್ಜಿ :

ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆ ಪ್ರಕಾರ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ ಕೆಳಗಡೆ ಹಂತವಂತವಾಗಿ ಕೊಟ್ಟಿದ್ದೇವೆ ನೋಡಿ.

1. KFD Register : ಹೌದು ಅಧಿಕೃತವಾಗಿ ಕರ್ನಾಟಕ ಅರಣ್ಯ ಇಲಾಖೆಯ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ.

2. Login Process : ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ ಎಲ್ಲ ವೈಯಕ್ತಿಕ ಮಾಹಿತಿಗಳು ಹಾಗೂ ಅರಣ್ಯ ಇಲಾಖೆಯಲ್ಲಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿ.

3. Application Fees : ಮಹಿಳೆಯರಿಗೆ ಪುರುಷರಿಗೆ ತುರ್ತೆ ಲಿಂಗ ಮಹಿಳೆಯರಿಗೆ ಕೇಳಿರುವ ಎಲ್ಲಾ ಶುಲ್ಕವನ್ನು ಪಾವತಿ ಮಾಡಿ ಇಲ್ಲ ಅಂದ್ರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಬಹುದು.

4. Documents : ಅರಣ್ಯ ಇಲಾಖೆಯ ಕೇಳುತ್ತಿರುವ ಎಲ್ಲ ದಾಖಲೆಗಳು ಆನ್ಲೈನಲ್ಲೇ ಅಪ್ಲೋಡ್ ಮಾಡಿ.

5. Application Submit : ಮೇಲಿರುವ ಎಲ್ಲ ಮಾಹಿತಿಗಳು ಸರಿಯಾಗಿದ್ದರೆ ನಿಮ್ಮ ಅಪ್ಲಿಕೇಶನ್ ಮತ್ತೊಮ್ಮೆ ಚೆಕ್ ಮಾಡಿ ಸಬ್ಮಿಟ್ ಮಾಡಿ ಕೊನೆಯ ಹಂತದಲ್ಲಿ ಪ್ರಿಂಟ್ ತೆಗೆದುಕೊಳ್ಳಿ ಮುಂದೆ ಬೇಕಾಗಬಹುದು.

ಪ್ರಶಾಂತ್ ಮೀಡಿಯಾ :

ಮೇಲೆ ಬಂದಿರುವ ಕರ್ನಾಟಕ ಹೊಸ ಅಧಿಸೂಚನೆ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಬಗ್ಗೆ ವಿವರಿಸಿದ್ದೇವೆ ಈ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ಬರುವುದಿಲ್ಲ ಕಾನೂನು ಪ್ರಕಾರ ನಿಖರವಾದ ಮಾಹಿತಿಗಳು ಮಾತ್ರ ಲಭ್ಯವಿರುತ್ತದೆ.