ಭಾರತೀಯ ಕೋಸ್ಟ್ ಗಾರ್ಡ್ ಸಂಸ್ಥೆಯಲ್ಲಿ ನೇಮಕಾತಿ 2026 : ಅಧಿಕೃತ ಅಧಿಸೂಚನೆ ಪ್ರಕಟ Indian Coast Gourd Recruitment 2026 : Latest Job Notification ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ.
ಭಾರತ: ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆಯಲ್ಲಿ ಹೊಸದಾಗಿ ನೇಮಕಾತಿ ಪ್ರಕಟ ಮಾಡಿದೆ ( ಇಂಜಿನ್ ಚಾಲಕ ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ
ನೀವು ಕೋಸ್ಟ್ ಗಾರ್ಡ್ ಕೆಲಸ ಮಾಡಬೇಕಾ? ಡ್ರೈವರ್ ಹುದ್ದೆ ಹುಡುಕುತ್ತಿದ್ದೀರಾ? ಹಾಗಾದ್ರೆ 02-07-2026 ಅಧಿಸೂಚನೆ ಪ್ರಕಟವಾಗಿದೆ ಅರ್ಜೆ ಪ್ರಾರಂಭ ಮಾಡಲಾಗಿದೆ ಮತ್ತು ಕೊನೆಯ ದಿನಾಂಕ 17 ಆಗಸ್ಟ್ 2026 ವರೆಗೆ ಅವಕಾಶ ನೀಡಲಾಗಿದೆ.

ಯಾವ ಇಲಾಖೆಯಲ್ಲಿ ಅರ್ಜಿ ಕೆಲಸ ಎಲ್ಲಿರುತ್ತೆ? ಎಷ್ಟು ಹುದ್ದೆಗಳಿಗೆ ನೇಮಕಾತಿ? ( Indian Coast Gourd Recruitment 2026 )?
ಭಾರತೀಯ ಕರಾವಳಿ ಕಾವಲು ಪಡೆ ( Indian Coast Gourd) ಸಂಸ್ಥೆ ನೇಮಕಾತಿ ಒಟ್ಟು 01 ಹುದ್ದೆಗಳು : ಉದ್ಯೋಗದ ಸ್ಥಳ ಅಂಡಮಾನ್ ಮತ್ತು ನಿಕೋಬಾರ್ ಕೆಲಸ ಇರುತ್ತದೆ.
ಯಾವ ಹುದ್ದೆಗೆ ನೇಮಕಾತಿ ಮತ್ತು ಶೈಕ್ಷಣಿಕ ಅರ್ಹತೆಯನ್ನು?
ಹುದ್ದೆ : ಎಂಜಿನ್ ಚಾಲಕ( ಡ್ರೈವರ್ )
Qualification : ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆಯ ಅಧಿಕೃತ ಮಾನದಂಡಗಳ ಪ್ರಕಾರ.
ವೈಮಿತಿ ಎಷ್ಟಿರಬೇಕು ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
Age limit : ಭಾರತೀಯ ಕರಾವಳಿ ರಕ್ಷಣಾಪಡೆ ಮಾನದಂಡಗಳ ಪ್ರಕಾರ.
Salary : ಅಧಿಕೃತ ಅಧಿಸೂಚನೆ ಒಮ್ಮೆ ವೀಕ್ಷಿಸಿ.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ?
Notification Pdf ನೋಡಲು ಇಲ್ಲಿ Click ಮಾಡಿ
ಅರ್ಜಿದಾರರಿಗೆ ಗಮನಕ್ಕೆ:
ನೋಡಿ ಸ್ನೇಹಿತರೆ ಇದು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ನೇಮಕಾತಿ ಪ್ರಕಾರ ಪುರುಷರಿಗೆ ಮಾತ್ರ ಅವಕಾಶ ಇರುತ್ತದೆ ಭಾರತೀಯ ಅಂಡಮಾನ್ ಮತ್ತು ನಿಕೋಬಾರ್ದಲ್ಲಿ ಕೆಲಸ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಅದುಸೂಚನೆ ಸರಿಯಾಗಿ ಓದಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಯಾವ ರೀತಿಯಲ್ಲಿ ಸಲ್ಲಿಸುವುದು?
ಇದಾಗಲೇ ಅರ್ಜಿ ಆಫ್ ಲೈನ್ನಲ್ಲಿ 02-07-2026 ರಿಂದ 17-08-2026 ವರೆಗೆ ಅವಕಾಶ ನೀಡಲಾಗಿದೆ.
ಆಫ್ಲೈನ್ನಲ್ಲಿ ಅರ್ಜಿ :
ಮಾನದಂಡಗಳ ಪ್ರಕಾರ ಆಫ್‌ಲೈನ್‌ನಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಅರ್ಜಿಗಳು ಹಾಕಬೇಕು ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.
1. ಅರ್ಜೆ ನಮೂನೆ : ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಮೇಲ್ಗಡೆ ಕೊಟ್ಟಿರುವ ಅಧಿಸೂಚನೆ ನೋಡಿ ಅದನ್ನು ತೆಗೆದುಕೊಂಡು ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಎಲ್ಲ ಮಾಹಿತಿಗಳು ತುಂಬಿ.
2. Post Office : ಅಧಿಕೃತ ಅಂತರ್ಜಾಲದಲ್ಲಿರುವ ವಿಳಾಸ ಪೋಸ್ಟ್ ಆಫೀಸ್ ದಲ್ಲಿ ಭೇಟಿಕೊಟ್ಟು ಎಲ್ಲ ಮಾಹಿತಿಗಳ ಪ್ರಕಾರ ಸಲ್ಲಿಸಿ.
3. Application Submit : ಎಲ್ಲ ದಾಖಲೆಗಳು ಅಧಿಕೃತ ಅರ್ಜಿ ನಮೂನೆ ಹಿಂದ ಭಾಗದಲ್ಲಿ ಲಗತಿಸಿ ಮಾಹಿತಿಗಳ ಪ್ರಕಾರ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
