ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ KSRP,IRB,KSISF ಕಾನ್ಸ್ಟೇಬಲ್ ನೇಮಕಾತಿ 2026: KSP Recruitment 2026 Latest Official Notification Release : ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ!
KSRP ಕಾನ್ಸ್ಟೇಬಲ್ ಹುದ್ದೆ ಆಗಬೇಕಾ? ನೀವು ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ? ಸರ್ಕಾರಿ ಹುದ್ದೆ ಹುಡುಕುತ್ತಿದ್ದೀರಾ? ಹಾಗಾದರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಮಾಡುತ್ತಿದ್ದಾರೆ ಖಾಯಂ ಸರ್ಕಾರಿ ಹುದ್ದೆ ಕೆಳಗಡೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ನೋಡಿ ಅಪ್ಲಿಕೇಶನ್ ಸಲ್ಲಿಸಿ!
ದಿನಾಂಕ 13-07-2026 ರಿಂದ ಅಧಿಸೂಚನೆ ಪ್ರಕಟವಾಗಿದೆ ಕೊನೆಯ ದಿನಾಂಕ 10-08-2026 ವರೆಗೆ ಅವಕಾಶ ನೀಡಲಾಗಿದೆ PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇದೇ ರೀತಿಯಾಗಿ ಸುದ್ದಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಎಲ್ಲಿ ಕೆಲಸ ಸ್ಥಳ?
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ( KSRP ) ನೇಮಕಾತಿ 2026 ಒಟ್ಟು 2314 ಹುದ್ದೆಗಳು RPC 1455 KK 859 ಹುದ್ದೆಗಳು : ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕೆಲಸ.
ಯಾವ ಹುದ್ದೆಗೆ ನೇಮಕಾತಿ ಶೈಕ್ಷಣಿಕ ಅರ್ಹತೆಯಾಗಿರಬೇಕು? Full Details?
- ಹುದ್ದೆ ವಿವರ : KSRP,KSISF,IRB ಕಾನ್ಸ್ಟೇಬಲ್ ಹುದ್ದೆಗಳು.
- Qualification : ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ PUC ಪೂರ್ಣಗೊಳಿಸಬೇಕು ಅಥವಾ ತತ್ಸಮಾನ ITI Diploma ಪಾಸ್ ಆಗಿರಬೇಕು ಆದರೆ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ.
ವಯಮಿತಿ ಎಷ್ಟು ಇರಬೇಕು? ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
- Salary : ಪ್ರತಿ ತಿಂಗಳು ₹37500/- ರಿಂದ 76100/- ವರೆಗೆ.
- Age : ಕನಿಷ್ಠ 18 ವರ್ಷದಿಂದ ಗರಿಷ್ಠ 33 ವರ್ಷ ಹಾಗೂ 40 ವರ್ಷದವರೆಗೆ ಅನ್ವಯಿಸುತ್ತದೆ ವಯೋಮಿತಿ ಸಡಲಿಕ್ಕೆ.
ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟು?
Application Fees : ಸಮಾನವಾಗಿ ಅರ್ಜಿದಾರರಿಗೆ ಶುಲ್ಕ ಇರುತ್ತೆ .
- • SC ,ST ವರ್ಗದ ಅಭ್ಯರ್ಥಿಗಳಿಗೆ ₹500/-
- • ಹಾಗೂ ಉಳಿದ ಎಲ್ಲ ವರ್ಗದವರಿಗೆ ₹750/-
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ದೈಹಿಕ ಪರೀಕ್ಷೆ ಮತ್ತು ಅಳತೆ
- ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
ಅಧಿಕೃತ ಅಧಿಸೂಚನೆ ಲಿಂಕ್ & ಅರ್ಜಿ ಸಲ್ಲಿಸುವ ಲಿಂಕ ಇಲ್ಲಿದೆ ಕೆಳಗಡೆ?
- RPC Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ
- Kk Notification Pdf : Click Here
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು?
ಅರ್ಜಿ ಪ್ರಾರಂಭ 13 ಜುಲೈ 2026 ರಿಂದ ಕೊನೆಯ ದಿನಾಂಕ 10 ಆಗಸ್ಟ್ 2026 ವರೆಗೆ ಹಾಗೂ ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ 11 ಆಗಸ್ಟ್ 2026.
ಆನ್ಲೈನ್ ನಲ್ಲಿ ಅಪ್ಲಿಕೇಶನ್ :
ಹೌದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನೇಮಕಾತಿ ನಡೆಸುತ್ತಿದೆ ಹಂತ ಹಂತವಾಗಿ ಅರ್ಜಿ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
1. ಆನ್ಲೈನ್ ನಲ್ಲಿ ರಿಜಿಸ್ಟರ್ : ಅಧಿಕೃತವಾಗಿ KEA ವೆಬ್ ಸೈಟಿಗೆ ಭೇಟಿಕೊಟ್ಟು ಮೊದಲಿಗೆ ಎಲ್ಲ ಮಾಹಿತಿಗಳನ್ನು ಸಲ್ಲಿಸಿ ರಿಜಿಸ್ಟರ್ ಮಾಡಿಕೊಳ್ಳಿ.
2. Login Process : ಮೇಲೆ ಬಂದಿರುವ ಸಂಖ್ಯೆ ಇಲ್ಲಿ ಕರೆಕ್ಟ್ ನಮೂದಿಸಿ ಎಲ್ಲಾ ಪ್ರತಿಯೊಂದು ಮಾಹಿತಿ ಸರಿಯಾಗಿ ತುಂಬಿ.
3. ಅರ್ಜಿ ಶುಲ್ಕ : ಹೌದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೇಳಿರುವ ಶುಲ್ಕ ಪಾವತಿ ಮಾಡಿ ಎಲ್ಲ ವರ್ಗದವರು.
4. Document : ಪ್ರಮುಖ ಕೇಳಿರುವ ದಾಖಲೆಗಳು ಆ ಅಪ್ಲೋಡ್ ಮಾಡಿ ತಪ್ಪು ದಾಖಲೆಗಳು ಡುಬ್ಲಿಕೇಟ್ ಡಾಕ್ಯುಮೆಂಟ್ಸ್ ಸಲ್ಲಿಸಬೇಡಿ.
5. Application Submit : ಅಧಿಕೃತವಾಗಿ ಮತ್ತೊಮ್ಮೆ ಅರ್ಜಿ ಪರಿಶೀಲಿಸಿ ಎಲ್ಲಾ ಸರಿ ಇದ್ದರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು?
ಕರ್ನಾಟಕದಲ್ಲಿ ಈಗಾಗಲೇ KSRP ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಅರ್ಜಿ ಪ್ರಾರಂಭವಾಗಿದೆ KEA Notification ಆಧಾರದ ಮೇಲೆ ಈ ಅಂತರ್ಜಾಲದಲ್ಲಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
