ಈಶಾನ್ಯ ಗಡಿನಾಡು ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2026 : ಸಂದರ್ಶನ ಮೂಲಕ ಆಯ್ಕೆ ಅಪ್ರೆಂಟಿಸ್ ಹುದ್ದೆಗೆ ಅರ್ಜಿ : NFR Recruitment 2026 : ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ.
ರೈಲ್ವೆ ದಲ್ಲಿ ಕೆಲಸ ಮಾಡಬೇಕಾ? ನಿಮ್ಮದು ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿ ಅಥವಾ ಐಟಿಐ ಮುಗಿಸಿದ್ದೀರಾ? ಹಾಗಾದ್ರೆ 6777 ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಕೇಂದ್ರ ಸರ್ಕಾರ. ( NFR Railway )
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ?
ಆನ್ಲೈನ್ ನಲ್ಲಿ ಅರ್ಜಿ 20-07-2026 ರಿಂದ 19-08-2026 ವರೆಗೆ ಅವಕಾಶ ಇರುತ್ತದೆ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆ? ಉದ್ಯೋಗ ಸ್ಥಳ? ( NFR Recruitment)
- ಈಶಾನ್ಯ ಗಡಿನಾಡು ರೈಲ್ವೆ ಸಿಬ್ಬಂದಿ ಇಲಾಖೆ ( NFR Recruitment 2026 )
- ಒಟ್ಟು 6777 ಹುದ್ದೆಗೆ ಅರ್ಜಿ
- ಭಾರತದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಹಾಗೂ ಬಿಹಾರಗಳಲ್ಲಿ ಕೆಲಸ
ಯಾವ ಹುದ್ದೆಗೆ ನೇಮಕಾತಿ ಶೈಕ್ಷಣಿಕ ಅರ್ಹತೆ ಏನು?
- ಆಫ್ಪ್ರೆಂಟಿಸ್ ಹುದ್ದೆಗೆ ಅರ್ಜಿ( ವಿವಿಧ ವೃತ್ತಗಳಲ್ಲಿ ಕೆಲಸ)
- ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th/12th/ITI ಪೂರ್ಣಗೊಳಿಸಿದವರು.
ವಯಮಿತಿ ಎಷ್ಟಿರಬೇಕು ಮತ್ತು ಆಯ್ಕೆ ವಿಧಾನ ಹಾಗೂ ಅರ್ಜಿ ಶುಲ್ಕ ಎಷ್ಟಿದೆ?
- ಕನಿಷ್ಠ 15 ವರ್ಷದಿಂದ ಗರಿಷ್ಠ 24 ವರ್ಷ
- ಸಂದರ್ಶನ ಮೂಲಕ ಮತ್ತು ದಾಖಲೆಗಳ ಪರಿಶೀಲನೆ
- ಶುಲ್ಕ ಇರುತ್ತದೆ
ಅಧಿಕೃತ ಅಧಿಸೂಚನೆ ಲಿಂಕ ಮತ್ತು ಅರ್ಜಿ ಸಲ್ಲಿಸುವ ಲಿಂಕ್?
NFR Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ
Apply ಮಾಡಲು ಇಲ್ಲಿ Click ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
1. Register : ಮಾನದಂಡಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು.
2. Login Process : ಅಧಿಕೃತ ಮಾನದಂಡಗಳ ಪ್ರಕಾರ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಈ ಲಾಗಿನ್ ಭಾಗದಲ್ಲಿ ನಮೂದಿಸಿ ಎಲ್ಲ ವೈಯಕ್ತಿಕ ಮಾಹಿತಿ ತುಂಬಿ.
3. Documents & Application Fees : ಇಲ್ಲಿ ಪ್ರಮುಖ ವಿಷಯ ಎರಡು ಸರಿಯಾಗಿ ಪಾವತಿ ಮಾಡಿ ಮತ್ತು ಸರಿಯಾಗಿ ಅಪ್ಲೋಡ್ ಮಾಡಬೇಕು ತಪ್ಪಿದರೆ ಅಪ್ಲಿಕೇಶನ್ ರದ್ದಾಗುತ್ತದೆ.
4. Submit : ಎಲ್ಲಾ ಅಂತ ಪೂರ್ಣಗೊಂಡ ನಂತರ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
