ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕ್ಲರ್ಕ್, ಬೆರಳುಚ್ಚುಗಾರ ಹುದ್ದೆಗೆ ಅರ್ಜಿ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇಮಕಾತಿ 2026 ( ಗುಮಾಸ್ತ ಮತ್ತು ಬೆರಳುಚ್ಚುಗಾರ) ಹುದ್ದೆಗೆ ಅರ್ಜಿ ಆಹ್ವಾನ ದ್ವಿತೀಯ ಪಿಯುಸಿ ಪಾಸಾದವರಿಗೆ ಬಂತು ಗುಡ್ ನ್ಯೂಸ್ : ಹೊಸ ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ.

ನೀವು ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾ? ಸರಕಾರಿ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ₹34100/- ರಿಂದ 67600/- ವರೆಗೆ ಅವಕಾಶ.

ಕರ್ನಾಟಕ ಲೋಕಾಯುಕ್ತ ಹುದ್ದೆಗಳ ಸಂಪೂರ್ಣ ಮಾಹಿತಿ:

ಕರ್ನಾಟಕ ಸರ್ಕಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ 25 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಗುಮಾಸ್ತ ಮತ್ತು ಬೆರಳುಚ್ಚುಗಾರ ಹುದ್ದೆಗೆ ಬೆಂಗಳೂರಿನಲ್ಲಿ ಕೆಲಸ ಇರುತ್ತೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?
  •  ಆನ್ಲೈನ್ನಲ್ಲಿ ಅರ್ಜಿ ಪ್ರಾರಂಭ 17-07-2026 ರಿಂದ 17-08-2026 ವರೆಗೆ ಅವಕಾಶ.
ವಯಮಿತ ಎಷ್ಟರಬೇಕು ಮತ್ತು ಎಷ್ಟು ಸಡಿಲಿಕೆ?
  •  ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷದ ಒಳಗಡೆ ಇರಬೇಕು.
  •  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ SC,ST ವರ್ಗದವರಿಗೆ 5 ವರ್ಷ ಸಡಲಿಕೆ/ OBC UR ಅಭ್ಯರ್ಥಿಗಳಿಗೆ 3 ವರ್ಷ ಸಡಲಿಕ್ಕೆ
ಅರ್ಜಿ ಶುಲ್ಕ ಎಷ್ಟಿದೆ?
  •  ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250/-
  •  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ₹0/-
  •  ಆನ್ಲೈನ್ ಮೂಲಕ ಪೂರ್ತಿ ಮಾಡಿ
ಶೈಕ್ಷಣಿಕ ಅರ್ಹತೆಯಾಗಿರಬೇಕು?

• ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.

ಆಯ್ಕೆ ವಿಧಾನ ಹೇಗಿರುತ್ತೆ?

• ಮೆರಿಟ್ಪಟ್ಟಿ ಮತ್ತು ಸಂದರ್ಶನ ಮೂಲಕ ಆಯ್ಕೆ ಹಾಗೂ ದಾಖಲೆಗಳ ಪರಿಶೀಲನೆ.

ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಲಿಂಕ್?
  1. Notification Pdf : Click Here
  2. Apply link : Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ?

1. Register : ಕರ್ನಾಟಕ ಲೋಕಾಯುಕ್ತ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ. ಹೆಸರು ವಿಳಾಸ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಇತರೆ ಮಾಹಿತಿಗಳ.

2. Login Process : ಮೇಲೆ ಬಂದಿರುವ ಸಂಖ್ಯೆ ಎರಡನೇ ಹಂತದಲ್ಲಿ ಸಬ್ಮಿಟ್ ಮಾಡಿ ನಂತರ ಎಲ್ಲ ಮಾಹಿತಿಗಳು ಅಧಿಕೃತ ಪ್ರಕಾರ ಸಬ್ಮಿಟ್ ಮಾಡಿ.

3. Documents Application Fees : ಅಧಿಕೃತ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪ್ರಕಾರ ಅರ್ಜಿ ಶುಲ್ಕ ಹಾಗೂ ಡಾಕ್ಯುಮೆಂಟ್ಸ್ ಸರಿಯಾಗಿ ಸಲ್ಲಿಸಬೇಕು.

4. ಕೊನೆಯ ಹಂತ : ಕೊನೆಯ ಹಂತದಲ್ಲಿ ಎಲ್ಲ ಮಾಹಿತಿಗಳು ಸರಿಯಾಗಿ ಇದೆಯಾ ಅಥವಾ ಇಲ್ಲ ನೋಡಿ ಸರಿಯಾಗಿ ಇದ್ದರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಪ್ರಶಾಂತ್ ಮೀಡಿಯಾ :

ಈ ಮೇಲೆ ಕೊಟ್ಟಿರುವ ಕರ್ನಾಟಕ ಲೋಕಾಯುಕ್ತ ಆಯೋಗ ಬಿಡುಗಡೆ ಮಾಡಿದ ಸರಕಾರಿ ಹುದ್ದೆ, ಖಾಯಂ ಹುದ್ದೆಗಳ ಬಗ್ಗೆ ವರದಿ ನಾವು ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಯಾವುದೇ ತಪ್ಪು ಮಾಹಿತಿಗಳು ಸುಳ್ಳು ಮಾಹಿತಿಗಳು ಹಬ್ಬಿಸೋದಿಲ್ಲ