ಪ್ರಾಂಶುಪಾಲರು 828 ಹುದ್ದೆಗೆ ಅರ್ಜಿ UPSC ಹೊಸ ಅಧಿಸೂಚನೆ ಪ್ರಕಟ

UPSC ಕೇಂದ್ರ ಲೋಕಸೇವಾ ಆಯೋಗ 828 ಹುದ್ದೆಗೆ ಅಧಿಸೂಚನೆ ಪ್ರಕಟ, ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ನೇಮಕಾತಿ ಕೊನೆಯ ದಿನಾಂಕ ಯಾವಾಗ ಹೀಗೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.

UPSC ನೇಮಕಾತಿ ವಿವರ :

ಭಾರತ ಸರ್ಕಾರ UPSC ( ಕೇಂದ್ರ ಲೋಕಸೇವಾ ಆಯೋಗ) 828 ಹುದ್ದೆಗೆ ಹೊಸ ಅಧಿಸೂಚನೆ ಪ್ರಕಟ ಮಾಡಿದೆ ಅಖಿಲ ಭಾರತದಲ್ಲಿ ಕೆಲಸ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಆಸಕ್ತಿ ಇದ್ದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಮಹಿಳೆಯರಿಗೆ ಪುರುಷರಿಗೆ ಇದೊಂದು ಸುವರ್ಣ ಅವಕಾಶ

ಪ್ರಮುಖ ದಿನಾಂಕಗಳು?
  •  ಆನ್‌ಲೈನಲ್ಲಿ ಅರ್ಜಿ 25-07-2026
  •  ಕೊನೆಯ ದಿನಾಂಕ 14-8-2026

ಆನ್ಲೈನ್ ನಲ್ಲಿ ಅವಕಾಶ ನೀಡಿದ್ದು ಕಿರಿಯ ನೋಟಿಫಿಕೇಶನ್ ಪ್ರಕಟ ಮಾಡಿದ್ದಾರೆ ಅರ್ಜಿ ಶುಲ್ಕ ವಿವರ? ಆಯ್ಕೆ ವಿಧಾನ ವಿವರ? ಹುದ್ದೆಗಳ ಬಗ್ಗೆ ವಿವರ?

Age limit ; ಕನಿಷ್ಠ 21 ವರ್ಷ ಹಾಗೂ ಗರಿಷ್ಠ 50 ವರ್ಷದವರೆಗೆ ಅವಕಾಶ.

ಪ್ರತಿ ತಿಂಗಳ ಸಂಬಳ : ಕೇಂದ್ರ ಸರ್ಕಾರ ಮಾನದಂಡಗಳ ಪ್ರಕಾರ 7ನೇ ಸೀಪಿಸಿ ಪ್ರಕಾರ 12 ಹಂತ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ

ಅರ್ಜಿ ಪ್ರಾರಂಭ ಆಗಿದೆಯಾ?

ಇನ್ನು ಇಲ್ಲ ಇನ್ಮೇಲೆ ಪ್ರಾರಂಭ ಆಗಲಿದೆ ಅಧಿಕೃತ ಅಧಿಸೂಚನೆ. ಇನ್ನೂ ಜುಲೈ 25ರಂದು ಬಿಡುಗಡೆ ಮಾಡಲಾಗುತ್ತದೆ ಕೆಳಗಡೆ ಕಿರಿಯ ಅಧಿಸೂಚನೆ ಕೊಟ್ಟಿದ್ದೇವೆ ನೋಡಿ.

UPSC ಕಿರಿಯ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಅವಕಾಶ ಇರುತ್ತೆ?

ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗೆ ಮತ್ತು ಪದವಿ ಹೊಂದಿದ ಹಾಗೂ ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಮತ್ತು ಪಿ ಎಚ್ ಡಿ ಹೊಂದಿದವರಿಗೆ ಅವಕಾಶ.