PC Exam OMR Release | KEA OMR HOW TO CHACK | KEA OMR

ಸಿವಿಲ್ pc ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆಯ OMR ಬಿಡುಗಡೆ ಮಾಡಲಾಗಿದೆ ಬೇಗ ಇಲ್ಲಿ ಚೆಕ್ ಮಾಡಿಕೊಳ್ಳಿ ಹೇಗೆ ಚೆಕ್ ಮಾಡೋದು ಸಂಪೂರ್ಣ ಮಾಹಿತಿ ಇಲ್ಲಿದೆ?

ಇವತ್ತು ನಡೆದ (PC ) ಕಾನ್ಸ್ಟೇಬಲ್ OMR ಸೀಟ್ ಬಿಡುಗಡೆ ಮಾಡಲಾಗುತ್ತಿದೆ ಈಗ ಕರ್ನಾಟಕದ ಜಿಲ್ಲೆಯ ಪ್ರಕಾರ ಈಗ ಪ್ರಸ್ತುತ ಬಿಡುಗಡೆ ಮಾಡಲಾಗಿದೆ, ಯಾವ ಲಿಂಕಿನಲ್ಲಿ ನೋಡೋದು ಹೇಗೆ ನೋಡೋದು ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ನೋಡಿ.

KEA OMR ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

https://cetonline.karnataka.gov.in/keaomrs/kries.aspx

ಮೇಲೆ ಕೊಟ್ಟಿರುವ ಲಿಂಕ್ನಲ್ಲಿ ಬೇಟೆಕೊಟ್ಟು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಿ ನಂತರ ಪರೀಕ್ಷೆ ಬಗ್ಗೆ ಆಯ್ಕೆ ಮಾಡಿಕೊಳ್ಳಿ ನಂತರ ಯಾವ ಕಾಲೇಜು ಮತ್ತು ಯಾವ ಸಂಸ್ಥೆಯಲ್ಲಿ ಪರೀಕ್ಷೆ ಬರೆದಿದ್ದೀರಿ ಅದನ್ನ ಆಯ್ಕೆ ಮಾಡಿಕೊಂಡು ನಿಮ್ಮ OMR ನೋಡಿಕೊಳ್ಳಿ.

ಇಲ್ಲಿ ಗಮನಿಸಿ : ಈಗ ಕೆಲವು ಜಿಲ್ಲೆಗಳದು ಬಿಡುಗಡೆ ಮಾಡಲಾಗಿಲ್ಲ ಅದು ಕೆಲವೇ ಕ್ಷಣಗಳಲ್ಲಿ ಅದು ಬಿಡುಗಡೆ ಮಾಡಲಾಗುತ್ತದೆ ವೇಟ್ ಮಾಡಿ ಮತ್ತೆ ಮತ್ತೆ ಚೆಕ್ ಮಾಡುತ್ತಾ ಇರಿ ಅಂತರ್ಜಾಲದಲ್ಲಿ.