KRIES ಶಿಕ್ಷಕರ ದಿನಾಂಕ ವಿಸ್ತರಣೆ : ಹೊಸ ಶಿಕ್ಷಕರ ಅಧಿಸೂಚನೆ ಪ್ರಕಟ

KRIES ಶಿಕ್ಷಕರ ದಿನಾಂಕ ವಿಸ್ತರಣೆ ಮಾಡಲಾಗಿದೆ, ಎಲ್ಲಿಂದ ಎಲ್ಲಿವರೆಗೆ? ಮತ್ತು ಹೊಸ 15000 ಶಿಕ್ಷಕರ ಅರ್ಜಿ ಪ್ರಾರಂಭ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೆಳಗಡೆ ಸಂಪೂರ್ಣ ಮಾಹಿತಿ ನೋಡಿ.

KRIES ಶಿಕ್ಷಕರ ದಿನಾಂಕ ವಿಸ್ತರಣೆ.

ಹೌದು ಈಗ ಪ್ರಸ್ತುತ 13-08-2026 ರಂದು ಫ್ರೆಶ್ ನೋಟಿಫಿಕೇಶನ್ ಪ್ರಕಟ ಮಾಡಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆ ದಿನಾಂಕ ವಿಸ್ತರಣೆ ಮಾಡಲಾಗಿದೆ.

  •  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 17-08-2026 ವರೆಗೆ ಅವಕಾಶ ನೀಡಲಾಗಿದೆ
  •  ಅರ್ಜಿ ಶುಲ್ಕ ಕೊನೆಯ ದಿನಾಂಕ : 18-08-2026 ವರೆಗೆ ಅವಕಾಶ.

14-08-2026 ರಂದು ಇದ್ದ ಕೊನೆಯ ದಿನಾಂಕ ಈಗ ಮೇಲ್ಗಡೆ ತಿಳಿಸಿ ಕೊಟ್ಟಿರುವ ದಿನಾಂಕ ಅವರಿಗೆ ವಿಸ್ತರಣೆ ಮಾಡಿದೆ KEA ಸಂಸ್ಥೆ .

15000 ಶಿಕ್ಷಕರ ಹುದ್ದೆಗಳ ವಿವರ:

ಕರ್ನಾಟಕ ರಾಜ್ಯ ಪತ್ರ 11-08-2026 ರಂದು ಪ್ರಕಟ ಮಾಡಿದೆ GPSTR, PSTR, HSTR, PT ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ.

  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 18-8-2026
  •  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-9-2026
  •  ಸ್ಪರ್ಧಾತ್ಮಕ ಪರೀಕ್ಷೆ – ಅಕ್ಟೋಂಬರ್ 05 ರಿಂದ ಆರಂಭವಾಗುತ್ತದೆ.

ದಿನಾಂಕ ವಿಸ್ತರಣೆ ಮಾಡಿದ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

15000 ಶಿಕ್ಷಕರ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್ ಮೀಡಿಯಾ :

ಮೇಲೆ ಕೊಟ್ಟಿರುವ ಮಾಹಿತಿ ಶಿಕ್ಷಕರ ದಿನಾಂಕ ವಿಸ್ತರಣೆ ಮತ್ತು ಹೊಸ 15000 ಶಿಕ್ಷಕರ ನೇಮಕಾತಿಯ ಬಗ್ಗೆ ಮಾಹಿತಿ ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.