ಧಾರವಾಡದಲ್ಲಿ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ 2026: ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ, ಅರ್ಹತೆಗಳೇನು, ಅರ್ಜಿ ಸಲ್ಲಿಸುವ ವಿಧಾನ, ದಾಖಲೆಗಳ ಬಗ್ಗೆ ಸಂಪೂರ್ಣ ವಿವರ!
ನೀವು ಧಾರ್ವಾಡದಲ್ಲಿ ಕೆಲಸ ಮಾಡಬೇಕಾ? ಸಲಹೆಗಾರ ಹುದ್ದೆಗೆ ಕಾಯುತ್ತಿದ್ದೀರ? ಹಾಗಾದ್ರೆ 17-8-2026 ವರೆಗೆ ಅವಕಾಶ ನೀಡಲಾಗಿದೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
- Notification ಪ್ರಕಟ ದಿನಾಂಕ : 10-8-2026
- ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭ ದಿನಾಂಕ : 11-8-2026
- ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 17-8-2026
ಸಮಗ್ರ ಶಿಕ್ಷಣ ಧಾರವಾಡ ನೇಮಕಾತಿ ವಿವರ :
ಕರ್ನಾಟಕ ಪ್ರಸಿದ್ಧವಾಗಿರುವ ಸಮಗ್ರ ಶಿಕ್ಷಣ ಧಾರವಾಡದಲ್ಲಿ ಕೆಲಸಕ್ಕೆ ಅರ್ಜಿ ಕರೆಯಲಾಗಿದೆ, ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ( ಸಲಹೆಗಾರ) ಹುದ್ದೆ ಒಟ್ಟು 07 ಧಾರವಾಡದಲ್ಲಿ ಕೆಲಸ ಇರುತ್ತೆ,

ಶೈಕ್ಷಣಿಕ ಅರ್ಹತೆ :
ಕೌಸಲಿಂಗ್ ಸೈಕಾಲಜಿ ಅಥವಾ ಮನೋವಿಜ್ಞಾನ ಅಥವಾ ಕ್ಲಿನಿಕಲ್ ಸೈಕಲಾಜಿ ಹೀಗೆ ಸಂಬಂಧಿತ ವಿಭಾಗಗಳಲ್ಲಿ, MSC,MA ಪೂರ್ಣಗೊಳಿಸಬೇಕು.
ಪ್ರಮುಖ ನಿಯಮಗಳು?
- ಅರ್ಜಿದಾರರ ಶಾಲೆಯಲ್ಲಿ ಅಥವಾ ಸಮುದಾಯದ ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷ ಅನುಭವ ಇರಬೇಕು
- ಇಂಗ್ಲಿಷ್ ಕನ್ನಡ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಆಯ್ಕೆ ವಿಧಾನ ಹೇಗಿರುತ್ತೆ?
ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ
ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ click ಮಾಡಿ
ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
ಆಫ್ ಲೈನ್ನಲ್ಲಿ ಅರ್ಜಿ ನೇರ ಕೇಂದ್ರೀಕ ಭೇಟಿ ಕೊಟ್ಟು ಅಥವಾ ಅಂಚೆ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು ಕೆಳಗಡೆ ಹಂತ ಅಂತ ಕೊಟ್ಟಿದ್ದೇವೆ ನೋಡಿ.
1. ಆಫ್ಲೈನ್ನಲ್ಲಿ ಅರ್ಜಿ ಇರೋದ್ರಿಂದ ಸಮಗ್ರ ಶಿಕ್ಷಣ ಧಾರವಾಡ ಕೇಂದ್ರಕ್ಕೆ ಭೇಟಿ ಕೊಟ್ಟು ಅರ್ಜಿ ನಮೂನೆ ತೆಗೆದುಕೊಂಡು ಅದೇ ವಿಳಾಸಕ್ಕೆ ಸಲ್ಲಿಸಿ
2. ಅಥವಾ ಅಧಿಕೃತ ಅಂತರ್ಜಾಲ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ವಿಳಾಸಕ್ಕೆ ನಿಮ್ಮ ನಿಮ್ಮ ಅಂಚೆ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಎಲ್ಲ ದಾಖಲೆಗಳ ಲಗತಿಸಿ
3. ಸಮಗ್ರ ಶಿಕ್ಷಣ ಧಾರವಾಡ ಸಂಸ್ಥೆಯ ಆಫ್ ಲೈನ್ ನಲ್ಲಿ ಅರ್ಜಿ ಅವಕಾಶ ನೀಡಲಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,