ಕರ್ನಾಟಕ ಹೈಕೋರ್ಟ್ SDA ನೇಮಕಾತಿ 2026 : ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ದಾಖಲೆಗಳ ಸಂಪೂರ್ಣ ಮಾಹಿತಿ

ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ SDA 20 ಹುದ್ದೆಗೆ ಅರ್ಜಿ ಆಹ್ವಾನ.! ಅರ್ಜಿ ಹೇಗೆ ಭರ್ತಿ ಮಾಡೋದು? ಬೇಕಾಗುವ ಪ್ರಮುಖ ದಾಖಲೆಗಳು? ಅಧಿಸೂಚನೆ ಬಗ್ಗೆ ಸಂಪೂರ್ಣ ವಿವರ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ.

ಹೌದು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಕರ್ನಾಟಕ ಸರ್ಕಾರ ರಾಜ್ಯ ಪತ್ರ ಪ್ರಕಟ ಮಾಡಿದೆ ಮಹಿಳೆಯರ ಪುರುಷರು ಮಾಜಿ ಸೈನಿಕರು ಹಾಗೂ ಅಂಗವಿಕಲರು ಮತ್ತು ತೃತೀಯ ಲಿಂಗ ಮಹಿಳೆಯರು ಅರ್ಜಿ ಹಾಕಲು ಅವಕಾಶ, ದಿನಾಂಕ 13-8-2026 ರಿಂದ ಅರ್ಜಿ ಪ್ರಾರಂಭ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
  •  ಅಧಿಸೂಚನೆ ಪ್ರಕಟ : 11-8-2026
  •  ಅರ್ಜಿ ಪ್ರಾರಂಭ ದಿನಾಂಕ ಆನ್ಲೈನ್ ನಲ್ಲಿ : 13-8-2026
  •  ಅರ್ಜಿ ಕೊನೆಯ ದಿನಾಂಕ : 11-9-2026
  •  ಅರ್ಜಿ ಸ್ವಲ್ಪ ಪಾವತಿ ಮಾಡುವ ಕೊನೆಯ ದಿನಾಂಕ : 11 ಆಗಸ್ಟ್ 2026

ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ನೇಮಕಾತಿ ವಿವರ

ಕರ್ನಾಟಕ ಉಚ್ಚ ನ್ಯಾಯಾಲಯ( High Court ) ಬೆಂಗಳೂರಿನಲ್ಲಿ ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗೆ ಅರ್ಜಿ ಕರೆಯಲಾಗಿದೆ,

ಶೈಕ್ಷಣಿಕ ಅರ್ಹತೆಯನ್ನು? ವೈಮಿತಿ ಎಷ್ಟು ಇರಬೇಕು? ಅರ್ಜಿ ಶುಲ್ಕ ವಿವರ ( High Court Notification )

  •  Qualification – ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ, ವ್ಯಾಣಿಜ್ಯ ಅಥವಾ ಕಲೆ ಅಥವಾ ವಿಜ್ಞಾನ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವಿ ಪಾಸ್ ಆಗಿರಬೇಕು, ಕನಿಷ್ಠ 50% ದಿಂದ 55% ವರೆಗೆ ಇರಬೇಕು.
  •  Fees – ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ : 200/- ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಇತರ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 350/- ಆನ್ಲೈನ್ ನಲ್ಲಿ ಪಾವತಿಸಬೇಕು.
  •  Age limit- ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 2027 ರ ಅನ್ನುವಯ ಪ್ರಕಾರ 5 ವರ್ಷದ ವರೆಗೆ ಸಡಲಿಕ್ಕೆ ಇರುತ್ತದೆ,
ಆಯ್ಕೆ ವಿಧಾನ ಹೇಗಿರುತ್ತೆ?

• ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,

ಇಲ್ಲಿ ಗಮನಿಸಿ : ಈ ನೇಮಕಾತಿ ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗವಾಗಿದೆ ಪ್ರೆಶರ್ ಮತ್ತು ಅನುಭವ ಹೊಂದಿದ ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಹಾಕಿ ಹೆಚ್ಚಿನ ಮಾಹಿತಿಗೆ ಒಮ್ಮೆ ನೋಟಿಫಿಕೇಶನ್ ಓದಿ,

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
  •  ಅರ್ಜಿದಾರರ ಆಧಾರ್ ಕಾರ್ಡ್
  •  ಶೈಕ್ಷಣಿಕ ಪ್ರಮಾಣ ಪತ್ರಗಳು
  •  ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ
  •  ಅನುಭವ ಪ್ರಮಾಣ ಪತ್ರ( ಇದ್ದರೆ )
  •  ವಾಸ ಸ್ಥಳದ ಪ್ರಮಾಣ ಪತ್ರ
  •  ತೃತೀಯಲಿಂಗ ಮಹಿಳೆಯರ ಪ್ರಮಾಣ ಪತ್ರ
  •  ಮೀಸಲಾತಿ ಪ್ರಮಾಣ ಪತ್ರ
  •  ಕನ್ನಡ ಮಾಧ್ಯಮ ಪ್ರಮಾಣ ಪತ್ರ
  •  ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ
  •  ಫೋಟೋ ಸಿಗ್ನೇಚರ್ ಹಾಗೂ ಇತರೆ ದಾಖಲೆಗಳು ಹುದ್ದೆಗೆ ತಕ್ಕಂತೆ

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?

ಪ್ರತಿ ತಿಂಗಳು ಇದು ರಾಜ್ಯ ಸರ್ಕಾರ ನೀಡುವ ಸಂಬಳ ₹2550/- ರಿಂದ 81,100/- ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್:

  1. Notification ನೋಡಲು ಇಲ್ಲಿ ಕ್ಲಿಕ್ ಮಾಡಿ
  2. Apply ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಹೈ ಕೋರ್ಟ್ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಹೇಗೆ ಸಲ್ಲಿಸುವುದು?

ಅಧಿಕೃತವಾಗಿ ನೋಟಿಸ್ ಪ್ರಕಾರ ಕೆಳಗಡೆ ಹಂತ ಹಂತದಲ್ಲಿ ಅರ್ಜಿ ಸಲ್ಲಿಸುವ ವಿಧಾನ ಕೊಟ್ಟಿದ್ದೇವೆ ವೀಕ್ಷಿಸಿ.

1. Register : ಕರ್ನಾಟಕ ಹೈಕೋರ್ಟ್ ಅಧಿಕೃತ ಅಂತರ್ಜಾಲಕ್ಕೆ ಬೇಟಿ ಕೊಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ ನಂತರ ರಿಜಿಸ್ಟರ್ ಮಾಡಿಕೊಳ್ಳಬೇಕು.

2. ಆಧಾರ ಕಾರ್ಡ್ ಸಂಖ್ಯೆ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಹೆಸರು ಎಲ್ಲವನ್ನ ನಮೂದಿಸಿ.

3. Login Process : ಮೇಲೆ ಬಂದಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ರಿಜಿಸ್ಟರ್ ನಂಬರ್ ಬಂದಿರುತ್ತೆ ಮತ್ತು ಜನ್ಮ ದಿನಾಂಕ ಸಂಖ್ಯೆ ಇಲ್ಲಿ ಹಾಕಿ ಲಾಗಿನ್ ಮಾಡಿಕೊಂಡು ಹಂತ ಹಂತದಲ್ಲಿ ಪರ್ಸನಲ್ ಮಾಹಿತಿಗಳು ತುಂಬಬೇಕು.

4. Documents & Fees – ಅಲ್ಲಿ ಕೇಳುವ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ತಪ್ಪು ದಾಖಲೆಗಳು ಮತ್ತು ಅದರಲ್ಲಿ ಅಕ್ಷರಗಳು ಕಾಣಿಸದೆ ಇರೋದು ಬ್ಲರ್ ಆಗಿ ಕಾಣಿಸುವುದು ಈ ರೀತಿಯಾಗಿ ಸಲ್ಲಿಸಬೇಡಿ ಒರಿಜಿನಲ್ ದಾಖಲೆಗಳು ಅಪ್ಲೋಡ್ ಮಾಡಿ ಹಾಗೇನಾದ್ರೂ ತಪ್ಪು ದಾಖಲೆಗಳು ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ರದ್ದ ಮಾಡಲಾಗುತ್ತದೆ, ಮತ್ತು ಅರ್ಜಿ ಶುಲ್ಕ ಕರ್ನಾಟಕ ಹೈಕೋರ್ಟ್ ಕೇಳಿರುವ ಪ್ರಕಾರ ಸಲ್ಲಿಸಿ ಆನ್ಲೈನ್ ನಲ್ಲಿ.

5. Submit – ಇದು ಕೊನೆಯ ಹಂತ ಇಲ್ಲಿ ಮತ್ತೊಮ್ಮೆ ನಿಮ್ಮೆಲ್ಲ ಅರ್ಜಿ ಪರಿಶೀಲಿಸಿ, ಸರಿ ಇದ್ದರೆ ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.