KRIES ಶಿಕ್ಷಕರ ದಿನಾಂಕ ವಿಸ್ತರಣೆ ಮಾಡಲಾಗಿದೆ, ಎಲ್ಲಿಂದ ಎಲ್ಲಿವರೆಗೆ? ಮತ್ತು ಹೊಸ 15000 ಶಿಕ್ಷಕರ ಅರ್ಜಿ ಪ್ರಾರಂಭ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೆಳಗಡೆ ಸಂಪೂರ್ಣ ಮಾಹಿತಿ ನೋಡಿ.
KRIES ಶಿಕ್ಷಕರ ದಿನಾಂಕ ವಿಸ್ತರಣೆ.
ಹೌದು ಈಗ ಪ್ರಸ್ತುತ 13-08-2026 ರಂದು ಫ್ರೆಶ್ ನೋಟಿಫಿಕೇಶನ್ ಪ್ರಕಟ ಮಾಡಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆ ದಿನಾಂಕ ವಿಸ್ತರಣೆ ಮಾಡಲಾಗಿದೆ.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 17-08-2026 ವರೆಗೆ ಅವಕಾಶ ನೀಡಲಾಗಿದೆ
- ಅರ್ಜಿ ಶುಲ್ಕ ಕೊನೆಯ ದಿನಾಂಕ : 18-08-2026 ವರೆಗೆ ಅವಕಾಶ.
14-08-2026 ರಂದು ಇದ್ದ ಕೊನೆಯ ದಿನಾಂಕ ಈಗ ಮೇಲ್ಗಡೆ ತಿಳಿಸಿ ಕೊಟ್ಟಿರುವ ದಿನಾಂಕ ಅವರಿಗೆ ವಿಸ್ತರಣೆ ಮಾಡಿದೆ KEA ಸಂಸ್ಥೆ .

15000 ಶಿಕ್ಷಕರ ಹುದ್ದೆಗಳ ವಿವರ:
ಕರ್ನಾಟಕ ರಾಜ್ಯ ಪತ್ರ 11-08-2026 ರಂದು ಪ್ರಕಟ ಮಾಡಿದೆ GPSTR, PSTR, HSTR, PT ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ.
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 18-8-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-9-2026
- ಸ್ಪರ್ಧಾತ್ಮಕ ಪರೀಕ್ಷೆ – ಅಕ್ಟೋಂಬರ್ 05 ರಿಂದ ಆರಂಭವಾಗುತ್ತದೆ.
ದಿನಾಂಕ ವಿಸ್ತರಣೆ ಮಾಡಿದ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
15000 ಶಿಕ್ಷಕರ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಶಾಂತ್ ಮೀಡಿಯಾ :
ಮೇಲೆ ಕೊಟ್ಟಿರುವ ಮಾಹಿತಿ ಶಿಕ್ಷಕರ ದಿನಾಂಕ ವಿಸ್ತರಣೆ ಮತ್ತು ಹೊಸ 15000 ಶಿಕ್ಷಕರ ನೇಮಕಾತಿಯ ಬಗ್ಗೆ ಮಾಹಿತಿ ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,