Karnataka Septembar month School & College HoliDay

ಕರ್ನಾಟಕದಲ್ಲಿ ದಸರಾ ಹಬ್ಬದ ನಿಮಿತ್ಯ ಶಾಲಾ ಕಾಲೇಜು ರಜೆ ಘೋಷಣೆ ಸಿಎಂ ಸಿದ್ದರಾಮಯ್ಯ ಸಂಪೂರ್ಣ ಮಾಹಿತಿ!!

 

ಕರ್ನಾಟಕ ರಾಜ್ಯದಲ್ಲಿ ದಸರಾದ ನಿಮಿತ್ಯವಾಗಿ ಈ ಜಿಲ್ಲೆಗಳಲ್ಲಿ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ ಈ ದಿನಾಂಕದಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಪ್ರಕಟ ಸಿಎಂ ಸಿದ್ದರಾಮಯ್ಯನವರು ಸಭೆಯಲ್ಲಿ ಪತ್ರಿಕಾಗೋಷ್ಟನೇ ಹಾಗೂ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ ಹೊಸ ನೋಟಿಸ್ ಪ್ರಕಟ ಎಲ್ಲಾ ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ವೀಕ್ಷಿಸಿ, full Details Notification Click Here

ಶಾಲಾ ಕಾಲೇಜುಗಳಿಗೆ ರಜೆ:

ಕರ್ನಾಟಕ ರಾಜ್ಯದಲ್ಲಿ ಈಗ ನಿಮಗೆ ಗೊತ್ತಿರುವಂತೆ ಪ್ರತಿ ವರ್ಷ ರಾಜ್ಯದಲ್ಲಿ ದಸರಾ ನಿಯಮಿತವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ ಅದೇ ರೀತಿಯಾಗಿ ಇದೇ ವರ್ಷದಲ್ಲೇ ಅತಿ ಹೆಚ್ಚು ದಿನ ರಜೆ ಕೊಟ್ಟಿದ್ದಾರೆ ಮೊದಲಿಗೆ 2024ರಲ್ಲಿ 15 ದಿನ ರಜೆ ಘೋಷಣೆ ಮಾಡಿದ್ದರು ಈಗ ಪ್ರಸ್ತುತ ಈ ವರ್ಷ ಅಂದರೆ 2025 ರಲ್ಲಿ ದಸರಾ ನಿಮಿತ್ಯವಾಗಿ ಸುಮಾರು 18 ದಿನ ರಜೆ ಘೋಷಣೆ ಮಾಡಲಾಗುತ್ತದೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ!!

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು:

ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷವೂ ದಸರಾ ನಡೆಯುತ್ತದೆ ಈ ವರ್ಷ ಸ್ಪೆಷಲಾಗಿ ಕೇಂದ್ರ ಸರ್ಕಾರದಿಂದ ಅತಿಥಿಗಳು ಬರುತ್ತಿದ್ದಾರೆ ಆದಕಾರಣ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹಾಗೂ ಪಠ್ಯಕ್ರಮಗಳು ದಿನಾಂಕ ನಂತರ ರಜೆಗಳ ನಂತರ ಪ್ರಕಟಿಸಲಾಗುತ್ತದೆ ಅಥವಾ ಅದಕ್ಕಿಂತ ಮುಂಚಿತವಾಗಿ ಎಲ್ಲಾ ಶಾಲಾ-ಕಾಲೇಜುಗಳಿಗೆ ನೋಟಿಸ್ ಕಳಿಸಲಾಗುವುದು ಎಂದು ಮಾಹಿತಿಗಳು ನೀಡುತ್ತಿದ್ದರು ಹಾಗೂ ಇತರೆ ಎಲ್ಲಾ ಮಾಹಿತಿಗಳು ಅದು ಸೂಚನೆಯಲ್ಲಿ ಹೇಳಿದ್ದರು,

ಶಿಕ್ಷಣ ಇಲಾಖೆಯಿಂದ ಏನು ಮಾಹಿತಿ ಬರುತ್ತೆ ಅದೇ ಕೊನೆ ಮಾಹಿತಿ ಈ ವರ್ಷದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ಎರಡನೇ ತಾರೀಕುವರೆಗೆ ಈ ಸಲ ಕಾಲೇಜುಗಳು ರಜೆಗಳನ್ನು ಕೊಡಬಹುದು ಸಾಧ್ಯತೆ ಇದೆ ಅಂದರೆ ಸುಮಾರು ಈ ವರ್ಷ 18 ದಿನ ಶಾಲೆಗಳಿಗೆ ರಜೆ ದಸರಾದ ನಿಮಿತ್ಯ ಹಾಗೂ ಇಲಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ದಸರಾದ ನಿಮಿತ್ಯವಾಗಿ ದಸರಾ ರಜೆ,

ಶಿಕ್ಷಣ ಸಚಿವರಿಂದ ಮಾಹಿತಿ:

ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ವಾಗಿ ನಡೆಯುವ ಬೋಧನೆಗಳು ನಡೆಯುತ್ತದೆ ವರ್ಷದಲ್ಲಿ 242 ದಿನ ಶಾಲೆಗಳು ತೆರೆಯಲಿದೆ ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನಗಳು 26 ದಿನ ನಡೆಯುತ್ತದೆ ಹಾಗೂ ಪಟ್ಟ ಚಟುವಟಿಕೆಗಳು ಹಾಗೂ ಇತರೆ ಮಾಹಿತಿಗಳಿಗೆ ಸಂಬಂಧಪಟ್ಟಂತೆ 10 ದಿನಗಳ ಕಾಲ ಸ್ಥಳೀಯ ರಾಜ್ಯಗಳು ನಾಲ್ಕು ದಿನಗಳ ಕಾಲ ಬೋಧನಾ ಕಲಿಕಾ ಕರ್ತವ್ಯ ದಿನಗಳು 123 ರಜದಿನಗಳು ಇರುತ್ತದೆ ಒಂದು ವರ್ಷದಲ್ಲಿ ಆದ ಕಾರಣ ನಾವು ಪ್ರಸ್ತುತ ಏನು ಮಾಹಿತಿಗೆ ಹೇಳೋಕಾಗಲ್ಲ ಆದ ಕಾರಣ ಈಗ ಬಂದಿರುವಂತಹ ಮಾಹಿತಿಗಳ ಪ್ರಕಾರ ಈ ದಸರಾ ರಜೆ ಘೋಷಿಸಲಾಗಿದೆ, Click Here

ಎಲ್ಲಾ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್:

ಕೆಲವು ಕಡೆ ಪ್ರವಾಹ ಮಳೆಯಿಂದಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಕೊಡುತ್ತಿದ್ದಾರೆ ಹಾಗೂ ಕೆಲವು ಕಡೆ ತಮ್ಮ ತಮ್ಮ ಮಕ್ಕಳನ್ನ ಪ್ರವಾಸಕ್ಕೆ ತೆಗೆದುಕೊಂಡು ಹೋಗು ಸಲುವಾಗಿ ಪೋಷಕರು ಶಾಲೆಗೆ ರಜೆ ಮಾಡುತ್ತಿದ್ದಾರೆ ಹಾಗೂ ಇತರೆ ನೇಮಗಳಿಗೆ ಸಂಬಂಧಪಟ್ಟಂತೆ ಈಗ ದಸರಾದ ನಿಮಿತ್ಯವಾಗಿ ರಜೆ ಕೊಡಬೇಕೆಂದು ಮನವಿ ಸಲ್ಲಿಸುತ್ತಾರೆ ಆದ ಕಾರಣ ಈ ವರ್ಷ 18 ಜನ ರಜೆ ಕೊಡುತ್ತಿದ್ದಾರೆ ಆದ ಕಾರಣ ಕರ್ನಾಟಕ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ರಜೆಗಳು ಘೋಷಿಸುತ್ತಿದ್ದಾರೆ ಇವತ್ತು ನಾಳೆಗಳು ರಜೆ ಕೊಡುವ ಸಾಧ್ಯತೆ ಇದೆ,

ದಿನ ನಿತ್ಯವಾಗಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ರಜೆ ಕೊಟ್ಟಿರುವುದರಿಂದ ಶನಿವಾರ ಮತ್ತು ಭಾನುವಾರ ನಿಮಗೆ ಪೂರ್ತಿ ದಿನ ಪಠ್ಯಕ್ರಮ ಬೋಧನೆ ಮಾಡಬಹುದು ರಜೆ ಕೊಟ್ಟಿರುತ್ತಾರೆ ಅದೇ ಸಮಯಾನ ಶನಿವಾರ ಮತ್ತು ಭಾನುವಾರ ನಿಮಗೆ ಪೂರ್ತಿ ದಿನವಾಗಿ ರಜೆ ಕೊಟ್ಟಿರುವುದರಿಂದ ಬೋಧನೆ ಮಾಡುತ್ತಾರೆ ಇದು ಕರ್ನಾಟಕ ಸರ್ಕಾರದ ನಿಯಮಗಳ ಅನುಸಾರ,

ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ:

ದಿನ ನಿತ್ಯವಾಗಿ ಮಳೆ ಹೆಚ್ಚಾಗುತ್ತಿದೆ ಪಶ್ಚಿಮ ತೀರದಲ್ಲಿ ಅತಿ ಹೆಚ್ಚು ಬಿರುಗಾಳಿ ಹಾಗೂ ಚಂಡಮಾರುತಗಳು ಬಿ ಸಿ ಇರೋದರಿಂದ ಮೇಲ್ಪದರಕ್ಕೆ ಸಂಬಂಧಪಟ್ಟಂತೆ ಈಗ ಈ ಕಡೆ ನಿಮಗೆ ಜಿಂಜರ್ ಮಳೆ ಹಾಗೂ ಅತಿ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ ಆದ ಕಾರಣ ತಮ್ಮ ತಾಲೂಕಿನಲ್ಲಿರುವ ಶಿಕ್ಷಣ ಕ್ಷೇತ್ರಾಧಿಕಾರಿ ತಾಲೂಕ ಕ್ಷೇತ್ರ ಅಧಿಕಾರಿಂದ ಶಾಲಾ ಕಾಲೇಜುಗಳಿಗೆ ರಜೆಯ ಪ್ರಮಾಣ ಪತ್ರ ನೋಟ್ಯೋಸ್ತಿದ್ದಾರೆ ಯಾವ ದಿನದಂದು ರಜೆ ಇರುತ್ತೆ ಅದೇ ದಿನ ನೋಟಿಸ್ ಕಳಿಸುತ್ತಾರೆ ಆದ ಕಾರಣ ಮಳೆ ಬಂದರೆ ಯಾರು ಕೂಡ ಶಾಲೆಗೆ ಹೋಗಬೇಡಿ,

ಗಣೇಶ್ ಹಬ್ಬದ ನಿಮಿತ್ಯ ಶಾಲೆ ಕರಜೆ:

ಕರ್ನಾಟಕ ರಾಜ್ಯದಲ್ಲಿ ಗಣೇಶ್ ಹಬ್ಬದ ನಿಮಿತ್ಯವಾಗಿ ಪ್ರತಿ ವರ್ಷವೂ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಕೊಡುತ್ತೆ ಸರ್ಕಾರ ಆದಕಾರಣ ಈ ವರ್ಷಾನು ನಿಯಮಗಳಿಗೆ ಕಾನೂನು ಬದ್ಧವಾಗಿ ರಜಾ ಕೊಟ್ಟಿರುತ್ತದೆ ಈ ದಿನಾಂಕದಂದು ಶಾಲೆ ಕಾಲೇಜುಗಳಿಗೆ ರಜೆ ಕೊಡುತ್ತಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ಪ್ರತಿ ವರ್ಷವೂ ಗಣಪತಿ ಹಬ್ಬ ಹಿಂದುಗಳ ಪವಿತ್ರವಾದ ಹಬ್ಬ ಇದು ರಾಷ್ಟ್ರೀಯ ಹಬ್ಬ ಆಗಿರುತ್ತದೆ ಆದ ಕಾರಣ ಎಲ್ಲಾ ಗಣಪತಿ ಹಬ್ಬದ ನಿಮಿತ್ತವಾಗಿ ರಜ ಘೋಷಿಸಲಾಗಿದೆ ಗಣಪತಿ ಹಬ್ಬದಂದು ಹಾಗೂ ಗಣಪತಿ ಕೊನೆಯ ದಿನಾಂಕದಂದು ಸರಕಾರದ ನಿಯಮಗಳ ಪ್ರಕಾರ ಕೆಲವು ಕಡೆ ರಜೆ ಕೊಡುತ್ತಾರೆ ಇನ್ನು ಕೆಲವು ಕಡೆ ರಜೆ ಕೊಡೋದಿಲ್ಲ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ರಜೆ ಕೊಟ್ಟರೆ ನಿಮ್ಮ ಶಾಲಾ ಕಾಲೇಜಿನಲ್ಲೇ ನಿಮಗೆ ಮಾಹಿತಿ ತಿಳಿಸಿಕೊಡುತ್ತಾರೆ, Full Notification  Click Here

ಎಸ್ ಎಸ್ ಎಲ್ ಸಿ ಪಾಸಿಂಗ್ ಮಾರ್ಸ್ ಎಷ್ಟು:

ನೋಡಿ ಕರ್ನಾಟಕ ಸರ್ಕಾರದ ಮಾನದಂಡಗಳ ಪ್ರಕಾರ ಈಗ ಮನೆ ನಡೆದಿರುವ ಯಲ್ಲಿ ಎಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 33% ತೆಗೆದುಕೊಂಡು ಪಾಸಾದರೆ ಎಲ್ಲಾ ವಿದ್ಯಾರ್ಥಿಗಳು ತೆರಗಳೇ ಹೊಂದುತ್ತಾರೆ ಎಂದು ಹೇಳಿದ್ದಾರೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗ ಬಂದಿರುವಂತಹ ಮಾಹಿತಿಗಳ ಪ್ರಕಾರ 33% ಆದರೆ ಪಾಸ್ ಎಂದು ಕರ್ನಾಟಕ ಶಿಕ್ಷಣ ಸಚಿವರು ಘೋಷಣೆ ಕೊಟ್ಟಿದ್ದಾರೆ ಹಾಗೂ ಸಿಎಂ ಸಿದ್ದರಾಮಯ್ಯನವರು ಘೋಷಣೆ ಕೊಟ್ಟಿದ್ದಾರೆ,

PUC ಪಾಸಿಂಗ್ ಮಾರ್ಕ್ಸ್ ಕೂಡ 33%:

ಹೌದು ವೀಕ್ಷಕರೇ ನೀವು ಕೇಳುತ್ತಿರುವುದು ನಿಜ ಈಗ ಕರ್ನಾಟಕ ಹೈಕೋರ್ಟ್ ನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯುತ್ತಿದೆ ಸರಕಾರದ ನಿಯಮಗಳಿಗೆ ಸಂಬಂಧಪಟ್ಟಂತೆ ಈಗ ದ್ವಿತೀಯ ಪಿಯುಸಿಯಲ್ಲಿ 33% ತೆಗೆದುಕೊಂಡು ಅಂಕಗಳು ಪಡೆದರೆ ವಿದ್ಯಾರ್ಥಿಗಳು ಪಾಸ್ ಎಂದು ಘೋಷಣೆ ಕೊಟ್ಟಿದ್ದಾರೆ ಈಗ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಚರ್ಚೆ ನಡೆಯುತ್ತಿದೆ ಈ ಚರ್ಚೆಯಲ್ಲಿ ಕೆಲವೇ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ತಿಳಿಯುತ್ತದೆ ಇದಕ್ಕೆ ಕೆಲವರು ಬೇಡ ಎನ್ನುತ್ತಿದ್ದಾರೆ ಪೋಷಕರು ಮಾಡಿ ಎನ್ನುತ್ತಿದ್ದಾರೆ ಶಿಕ್ಷಕರು ಮಾಡಿ ಎನ್ನುತ್ತಿದ್ದಾರೆ ಆದರೆ ಸರ್ಕಾರ ಯಾವ ರೀತಿಯಲ್ಲಿ ತೀರ್ಮಾನ ತೊಗೊಳುತ್ತೆ, ನೋಡಬೇಕು, Click Here

ಸರ್ಕಾರದ ತೀರ್ಮಾನ SSLC PUC ಪಾಸಿಂಗ್ ಮಾರ್ಸ್:

ಕೊನೆಯಲ್ಲಿ ಸರ್ಕಾರ ಯಾವ ರೀತಿಯಲ್ಲಿ ತೀರ್ಮಾನ ತೊಗೊಳುತ್ತೋ ಅದೇ ರೀತಿಯಲ್ಲಿ ಈಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಕೊನೆಯಲ್ಲಿ ಫಿಕ್ಸ್ ಆಗಿದೆ 33% ತೆಗೆದುಕೊಂಡರೆ ವಿದ್ಯಾರ್ಥಿಗಳು ತೆರಗಡೆ ಹೊಂದುತ್ತಾರೆ ಎಂದು ಸರ್ಕಾರ ಘೋಷಣೆ ಕೊಟ್ಟಿದೆ ಆದರೆ ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಶ್ನೆ ಕಾದು ನಿಂತಿದೆ ಎಷ್ಟು ಸರಕಾರ ಘೋಷಣೆ ಕೊಡಬಹುದು ಎಂದು ಯೋಚನೆ ಮಾಡುತ್ತಿದ್ದಾರೆ ಪೋಷಕರು ಸರ್ಕಾರವು 33% ಮಾಡಿದರೆ ತುಂಬಾ ಒಳ್ಳೆಯದು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ ಆದ ಕಾರಣ ಈಗ ಕೆಲವೇ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ಹೊರಬರುತ್ತದೆ,

ಪ್ರಶಾಂತ್ ಮೀಡಿಯಾ ಕೊನೆಯ ಮಾತು:

ನಾವು ಕೊಡುವಂತ ಎಲ್ಲಾ ಮಾಹಿತಿಗಳು ನಿಖರವಾದದ್ದು ಯಾವುದೇ ರೀತಿಯ ತಪ್ಪು ಮಾಹಿತಿಗಳು ಲಭ್ಯವಿರುವುದಿಲ್ಲ ಸರ್ಕಾರದ ನಿಯಮಗಳ ಅಧಿಸೂಚನೆ ಪ್ರಕಾರ ನಿಖರವಾಗಿ ತಿಳಿಸಿ ಕೊಡುತ್ತೇವೆ, WhatsApp Group Join: Click Here 

 

 

Leave a Comment