ಕರ್ನಾಟಕದಲ್ಲಿ ಮೈಸೂರು ಬೆಂಗಳೂರು ಜಿಲ್ಲೆಗಳಲ್ಲಿ ಅಂಚೆ ಕಚೇರಿಯಲ್ಲಿ ನೇಮಕಾತಿ ಪರೀಕ್ಷೆ ಇಲ್ಲದೆ ನೇಮಕಾತಿ 2026- ಬಂತು ಭರ್ಜರಿ ಗುಡ್ ನ್ಯೂಸ್ ಸಂಪೂರ್ಣ ಮಾಹಿತಿ:
ಅಂಚೆ ಕಚೇರಿಗಳಲ್ಲಿ ಕೆಲಸ ಮಾಡಬೇಕು? ಒಳ್ಳೆಯ ಹುದ್ದೆ ತಗೋಬೇಕು? ಕಷ್ಟಪಟ್ಟು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಮಿಸ್ ಮಾಡ್ಕೋಬೇಡಿ: ಇಲ್ಲಿದೆ ವಿವರ ಪೂರ್ತಿ ನೋಡಿ
ದಿನಾಂಕ:04-04-2026 ರಂದು ಅಧಿಕೃತವಾಗಿ ಭಾರತೀಯ ಅಂಚೆ ಕಚೇರಿ ನೋಟಿಸ್ ಬಿಡುಗಡೆ ಮಾಡಿದೆ ಇದಕ್ಕೆ ತಕ್ಕಂತೆ ಮೈಸೂರು ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಇರುತ್ತದೆ ಇದೇ ರೀತಿಯಾಗಿ ಹೊಸ ಹೊಸ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಭಾರತೀಯ ಅಂಚೆ ಕಚೇರಿ ವಿವರ:
ನೋಡಿ ಈ ಸಂಸ್ಥೆಯು ಸಂಪೂರ್ಣ ಕೇಂದ್ರ ಸರ್ಕಾರ ಸಂಸ್ಥೆ ಯಾವುದೇ ರೀತಿಯ ರಾಜ್ಯ ಸರ್ಕಾರ ಒಳ ಬರುವುದಿಲ್ಲ ಸಂಪೂರ್ಣ ಕೇಂದ್ರ ಸರ್ಕಾರ ಈಗ ಪ್ರಸ್ತುತ ಸಹಾಯಕ ವ್ಯವಸ್ಥಾಪಕರು ಮತ್ತು ತಾಂತ್ರಿಕ ಮೇಲ್ಚಾವಕರು ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ತಕ್ಕಂತೆ ಎಲ್ಲ ಮಾಹಿತಿಗಳು ವಿವರಣೆ ನೋಡಿ.
ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಮತ್ತು ಉದ್ಯೋಗದ ಸ್ಥಳ ಎಲ್ಲಿ.?
ಪ್ರಸ್ತುತ ಭಾರತ ಅಂಚೆ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ- ಒಟ್ಟಿಗೆ 20 ಹುದ್ದೆಗೆ ನೇಮಕಾತಿ ಕರ್ನಾಟಕದಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಕೆಲಸ ಇರುತ್ತದೆ ಆಸಕ್ತಿ ಇದ್ದವರು ಈ ಜಿಲ್ಲೆಗಳಲ್ಲಿ ಅಪ್ಲಿಕೇಶನ್ ಸಲ್ಲಿಸಿ,
ಶೈಕ್ಷಣಿಕ ಅರ್ಹತೆಯನ್ನು? ಮತ್ತು ವಯೋಮಿತಿ ಎಷ್ಟಾಗಿರಬೇಕು.? ಸಂಪೂರ್ಣ ವಿವರ:
• ವಯಮಿತಿ ವಿವರ :ಕರ್ನಾಟಕ ರಾಜ್ಯದಲ್ಲಿ ಅರ್ಜಿ ಸಲ್ಲಿಸುವ ಬೆಂಗಳೂರು ಮೈಸೂರು ಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷದವರಿಗೆ ಇದ್ದವರು ಅಪ್ಲಿಕೇಶನ್ ಹಾಕಿ ಅಥವಾ ಇದಕ್ಕಿಂತ ಹೆಚ್ಚು ಇದ್ದವರು ಅಪ್ಲಿಕೇಶನ್ ಸಲ್ಲಿಸಿ.
• ಶೈಕ್ಷಣಿಕ ಮಾಹಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಕೇಂದ್ರ ಅಥವಾ ರಾಜ್ಯ ಮಂಡತ ಪಡೆದ ಮಂಡಳಿಯಿಂದ ಯಾವುದೇ ಪದವಿ ಅಥವಾ ಡಿಪ್ಲೋಮಾ ಪಾಸಾದವರು ಅಪ್ಲಿಕೇಶನ್ ಸಲ್ಲಿಸಿ.
ಯಾವ ಹುದ್ದೆಗೆ ಅಪ್ಲಿಕೇಶನ್ ಕರೆಯಲಾಗಿದೆ.?
ಅಂಚೆ ಕಚೇರಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ (ತಾಂತ್ರಿಕ ಮೇಲ್ವಿಚಾರಕ, ಸಹಾಯಕ ವ್ಯವಸ್ಥಾಪಕರು) ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ.
ನಮ್ಮ ಸಲಹೆ -ಪ್ರಮುಖ ಸೂಚನೆ.?
ನೋಡಿ ಭಾರತೀಯ ಅಂಚೆ ಇಲಾಖೆಯಲ್ಲಿ ತುಂಬಾನೇ ನೇಮಕಾತಿ ನಡೆಯುತ್ತಿದೆ ಆದಕಾರಣ ಈ ನೇಮಕಾತಿ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ ಅರ್ಹತೆಗಳ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ ಯಾವುದೇ ಸಮಸ್ಯೆ ಇದ್ದಲ್ಲಿ ನಮಗೆ ನೇರವಾಗಿ ಇ-ಮೇಲ್ ಕಳಿಸಿಕೊಡಿ.
ಆಯ್ಕೆ ವಿಧಾನ ಹೇಗಿರುತ್ತೆ ?ಮತ್ತು ಎಷ್ಟು ಅರ್ಜಿ ಶುಲ್ಕ?
• ಆಯ್ಕೆ ವಿಧಾನ -ಈ ನೇಮಕಾತಿಗೆ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ಸರಕಾರಗಳಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಆಯ್ಕೆ
• ಇದಕ್ಕೆ ಯಾವುದೇ ರೀತಿಯ ಶುಲ್ಕದ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಲ್ಲಾ ವರ್ಗದವರು ಉಚಿತವಾಗಿ ಅಪ್ಲಿಕೇಶನ್ ಸಲ್ಲಿಸಿ.
ಇದಕ್ಕೆ ಯಾರಿಗೆ ಹೆಚ್ಚು ಆದ್ಯತೆ ಮತ್ತು ಇವರೇ ಕಡ್ಡಾಯವಾಗಿ ಅಪ್ಲಿಕೇಶನ್ ಸಲ್ಲಿಸಬೇಕು.?
ನೋಡಿ ಈಗ ಪ್ರಸ್ತುತ ಎಲ್ಲರೂ ಅಪ್ಲಿಕೇಶನ್ ಹಾಕಬೇಕು ಅನ್ನುತ್ತಾ ಇರುತ್ತೀರಾ ಆದರೆ ಇಲ್ಲಿ ಗಮನಿಸಿ ಇದು ನೇಮಕಾತಿ ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಅಭ್ಯರ್ಥಿಗಳಿಗೆ ಇದೆ ಅಂದರೆ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ ಹೊಸಬರಿಗೆ ಅವಕಾಶ ಇರೋದಿಲ್ಲ ಅಪ್ಲಿಕೇಶನ್ ಸರಿಯಾಗಿ ನೋಟಿಫಿಕೇಶನ್ ನೋಡಿ ನಂತರ ಅಪ್ಲಿಕೇಶನ್ ಹಾಕಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು.?
- Apply link: Click Here
- Official Notification Pdf: Click Here
ಅರ್ಜಿ ಸಲ್ಲಿಸುವ ದಿನಾಂಕ ಯಾವುದು.? ಮತ್ತು ಹೇಗೆ ಅಪ್ಲೈ ಮಾಡೋದು.?
• ದಿನಾಂಕ ವಿವರ :ಈಗಾಗಲೇ ಅಪ್ಲಿಕೇಶನ್ ಪ್ರಾರಂಭವಾಗಿದ್ದು 04-04-2026 ರಿಂದ 23-5-2026 ವರೆಗೆ ಅವಕಾಶ ನೀಡಲಾಗಿದೆ ಆನ್ಲೈನ್ ನಲ್ಲಿ ಮಾತ್ರ ಅಪ್ಲಿಕೇಶನ್ ಹಾಕಬೇಕು
• ಆನ್ಲೈನ್ ನಲ್ಲಿ ಅರ್ಜಿ- ಇದು ಸಂಪೂರ್ಣ ಆನ್ಲೈನ್ ಮೇಲ್ಗಡೆ ಕೊಟ್ಟಿರುವ Apply link ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಹಾಕಿ. ಮೊದಲಿಗೆ Register ಮಾಡಿಕೊಳ್ಳಿ ನಂತರ Login ಮಾಡಿಕೊಳ್ಳಿ ಅದರಲ್ಲಿ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ ಕೊನೆಯಲ್ಲಿ ಅಪ್ಲಿಕೇಶನ್ Submit ಮಾಡಿಕೊಳ್ಳಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಶಾಂತ್ ಮೀಡಿಯಾ:
ಈಗಾಗಲೇ ಭಾರತೀಯ ಅಂತ್ಯ ಇಲಾಖೆಯಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಕಾನೂನು ಬದ್ಧವಾಗಿ ಅಧಿಸೂಚನೆ ಪ್ರಕಾರ ಈ ಲೇಖನಿಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ಮಾಹಿತಿಗಳು ತಿಳಿಸಿಕೊಡಲಾಗುವುದು.
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.?
1) ಇದಕ್ಕೆ ಯಾರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.?
ಕಡ್ಡಾಯವಾಗಿ ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರು ಅಥವಾ ಅನುಭವ ಹೊಂದಿದವರು ಅಪ್ಲಿಕೇಶನ್ ಹಾಕಬೇಕು
2) ಅರ್ಜಿ ಸಲ್ಲಿಸಲು ಯಾವ ರೀತಿ ಮತ್ತು ಕೊನೆಯ ದಿನಾಂಕ ಯಾವುದು.?
ಇದು ಸಂಪೂರ್ಣ ಆನ್ಲೈನ್ ನಲ್ಲಿ 23 ಮೇ 2026 ಕೊನೆಯ ದಿನಾಂಕ.
3) ಕರ್ನಾಟಕದಲ್ಲಿ ಎಲ್ಲೆಲ್ಲಿ ಕೆಲಸ ಇರುತ್ತೆ.?
ಕರ್ನಾಟಕ ರಾಜ್ಯದಲ್ಲಿ ಅಂಚೆ ಕಚೇರಿ ಕರ್ನಾಟಕ ಮೈಸೂರು ಬೆಂಗಳೂರು ಉದ್ಯೋಗ ಸ್ಥಳವಾಗಿರುತ್ತದೆ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
