ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ (UPSC) ಸಹಾಯಕ ಪಾಲಕ ಮತ್ತು ಜನಬಾರು ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಬಂತು ಭರ್ಜರಿ ಗುಡ್ ನ್ಯೂಸ್ ಸಂಪೂರ್ಣ ಮಾಹಿತಿ ಇಲ್ಲಿದೆ:
ಕೇಂದ್ರದಲ್ಲಿ ಕೆಲಸ ಮಾಡುವ ಬಯಸುವ ಅಭ್ಯರ್ಥಿಗಳೇ: ಕೆಲಸಕ್ಕಾಗಿ ಪರದಾಡುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಕೇಂದ್ರ ಲೋಕಸೇವಾ ಆಯೋಗ. ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೊಟ್ಟಿದೆ ಅಖಿಲ ಭಾರತದಲ್ಲಿ ಉದ್ಯೋಗ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳೋಣ.
ದಿನಾಂಕ 11-4-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ ಅಂದಿನಿಂದ ಅಪ್ಲಿಕೇಶನ್ ಪ್ರಾರಂಭ (UPSC) ಇದರ ಬಗ್ಗೆನೇ ಮಾಹಿತಿ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ವಿವರ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
UPSC ನೇಮಕಾತಿ ಬಗ್ಗೆ ವಿವರ:
ಭಾರತದಲ್ಲಿ ಉನ್ನತ ಪರೀಕ್ಷೆ ಇರುವೆ ಭಾರತದ ಮುಖ್ಯ ಪರೀಕ್ಷೆ ಇದು, ಈ ಪರೀಕ್ಷೆ ಬರೆದರೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಬಹುದು ಈಗ ಪ್ರಸ್ತುತ ಜಾಣವಾರು ಅಧಿಕಾರಿ ಸಹಾಯಕ ಪಾಲಕ ಮತ್ತು ಹಿರಿಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದು ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ ನಡೆಯುತ್ತಿದೆ.
ಯಾವ ಇಲಾಖೆಯಲ್ಲಿ ಕೆಲಸ? ಎಷ್ಟು ಹುದ್ದೆಗಳು? ಉದ್ಯೋಗದ ಸ್ಥಳ ಎಲ್ಲಿ.?
ಇದು ಕೇಂದ್ರ ಸರ್ಕಾರ ಕೇಂದ್ರ ಲೋಕಸೇವಾ(UPSC) ನೇಮಕಾತಿ ಮಾಡುತ್ತಿದೆ ಸಂಸ್ಥೆಯಲ್ಲಿ ಅಧಿಸೂಚನೆ- ಒಟ್ಟಿಗೆ 16 ಹುದ್ದೆಗೆ ಅರ್ಜಿ ಕರೆಯಲಾಗಿದೆ, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಖಿಲ ಭಾರತದಲ್ಲಿ ಕೆಲಸ (ALL INDIAN)
ಯಾವೆಲ್ಲ ಹುದ್ದೆಗೆ ಅರ್ಜಿ? ಮತ್ತು ಸಂಬಳ ಎಷ್ಟು ಇರುತ್ತದೆ.? ಸಂಪೂರ್ಣ ವಿವರ:
ಹುದ್ದೆಯ ವಿವರ: ಈಗ ಪ್ರಸ್ತುತ ಕರೆದಿರುವ ಹುದ್ದೆ ಜನವಾರು ಅಧಿಕಾರಿ, ಸಹಾಯಕ ಪಾಲಕ, ಹಿರಿಯ ಅಧಿಕಾರಿ ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ಬೇಕಾದ ಹುದ್ದೆಗೆ ಆಯ್ಕೆ ಮಾಡಿ ಅಪ್ಲಿಕೇಶನ್ ಸಲ್ಲಿಸಿ,
ಸಂಬಳದ ಬಗ್ಗೆ ವಿವರ: ಈ ಕೇಂದ್ರ ಲೋಕಸೇವಾ ಆಯೋಗದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 7ನೇ ಸಿಪಿಸಿ ಪ್ರಕಾರ ಪ್ರತಿ ತಿಂಗಳು ವೇತನ ನೀಡಲಾಗುವುದು ಅಷ್ಟೊಂದು ಸ್ಪಷ್ಟನೆ ಮಾಹಿತಿ ಕೊಟ್ಟಿಲ್ಲ.
ವೈಯಮಿತಿ ಎಷ್ಟಿರಬೇಕು? ಮತ್ತು ಎಷ್ಟು ಸರಿಲಿಕ್ಕೆ ಇರುತ್ತದೆ.? Full Details
• ವಯೋಮಿತಿ ವಿವರ :ಈಗ ಪ್ರಸ್ತುತ ನೇಮಕಾತಿಗೆ ಕನಿಷ್ಠ 30 ವರ್ಷ ಹಾಗೂ ಗರಿಷ್ಠ 45 ವರ್ಷದ ಒಳಗಡೆ ಇರಬೇಕು ವೈಮಿತಿಯಲ್ಲಿ ಸಡಲಿಕ್ಕೆ ಅನ್ವಯಿಸುತ್ತದೆ
• ವರ್ಗಕ್ಕೆ ತಕ್ಕಂತೆ ವಹಿಮಿತಿಯಲ್ಲಿ ಬದಲಾವಣೆ ಕಾಣುತ್ತದೆ ಆದ ಕಾರಣ ನಿಮ್ಮ ವೈಯಮಿತಿ ಲೆಕ್ಕಾಚಾರ ಮಾಡಿಕೊಂಡು ಅಪ್ಲಿಕೇಶನ್.
ಅರ್ಜಿ ಶುಲ್ಕ ಎಷ್ಟಿದೆ? ಮತ್ತು ಆಯ್ಕೆ ವಿಧಾನ ಹೇಗಿದೆ.?
• ಆಯ್ಕೆ ವಿಧಾನ: ಲಿಖಿತ ಪರೀಕ್ಷೆಯ ಮೂಲಕ ಡಾಕ್ಯುಮೆಂಟ್ಸ್ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗದು ಮತ್ತು ಅನುಭವದ ಮೇಲೆ
• ಅರ್ಜಿ ಶುಲ್ಕ ವಿವರ: ಅರ್ಜಿ ಶುಲ್ಕ ಮೇಳ ಅಭ್ಯರ್ಥಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ: ₹0/- ಇರುತ್ತದೆ – ಪುರುಷ ಅಭ್ಯರ್ಥಿಗಳಿಗೆ UR EWS OBC : 25/- ಶುಲ್ಕ ಇದೆ
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
ಇಲ್ಲಿ ಮಾಹಿತಿಗಳ ಪ್ರಕಾರ ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಪದವಿ ಇತರೆ ವಿಷಯಗಳಲ್ಲಿ ಒಂದು ವರ್ಷದ ಅನುಭವ ಅಥವಾ ನಾಲ್ಕು ವರ್ಷದವರಿಗೆ ಅನುಭವ ಬಂದಿರಬೇಕು- ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
ಅರ್ಜಿ ಸಲ್ಲಿಸಲು ದಾಖಲೆಗಳು ?ಮತ್ತು ಕೊನೆಯ ದಿನಾಂಕ ಯಾವುದು.?
• ನೋಡಿ ಈಗ ಪ್ರಸ್ತುತ ಆನ್ಲೈನ್ ಮೂಲಕ ಅಪ್ಲಿಕೇಶನ್ ಪ್ರಾರಂಭವಾಗಿದ್ದು 11-4-2026 ರಿಂದ 01 May 2026 ವರೆಗೆ ಅವಕಾಶ ನೀಡಲಾಗಿದೆ
• ಆನ್ಲೈನ್ ನಲ್ಲಿ ಅರ್ಜಿ: ಹೌದು ಅಧಿಕೃತವಾಗಿ UPSC ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಅಧಿಕೃತವಾಗಿ ಮಾಹಿತಿಗಳ ಪ್ರಕಾರ ಎಲ್ಲ ಮಾಹಿತಿಗಳು ದಾಖಲೆಗಳ ಸಮೇತ ಸಲ್ಲಿಸಿ ಮತ್ತು ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
- Notification Pdf: Click Here
- Apply link: Click Here
ಪ್ರಶಾಂತ್ ಮೀಡಿಯಾ:
ಮೇಲೆ ಕೊಟ್ಟಿರುವ ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿದ ನೋಟಿಸ್ ಪ್ರಕಾರ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.
FAQS- ನೀವು ಕೇಳಿರುವ ಪ್ರಶ್ನೆಗಳು.?
1) ಇದು ಯಾವ ರೀತಿಯಲ್ಲಿ ನೇಮಕಾತಿ ನಡೆಯುತ್ತಿದೆ.?
ಇದು ಕೇಂದ್ರ ಲೋಕಸೇವಾ ಆಯೋಗ ಆನ್ಲೈನ್ನಲ್ಲಿ ಮಾತ್ರ ಅಪ್ಲಿಕೇಷನ್ ಹಾಕೋದಕ್ಕೆ ಅವಕಾಶ ಕೊಡಲಾಗಿದೆ.
2) ಯಾರಿಗೆ ಅವಕಾಶ ಇದೆ ಮತ್ತು ಹೆಚ್ಚು ಆದ್ಯತೆ ಯಾರಿಗೆ.?
ಇಲ್ಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೊಟ್ಟಿದ್ದಾರೆ ಆದರೆ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ.
3) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಉದ್ಯೋಗದ ಸ್ಥಳ ಎಲ್ಲಿ.?
ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ ಕರ್ನಾಟಕದಲ್ಲಿ ಕೆಲಸ ಇರುತ್ತದೆ ಅಖಿಲ ಎಲ್ಲ ರಾಜ್ಯಗಳಲ್ಲಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
