ಬಿಲ್ ಕಲೆಕ್ಟರ್ ಹುದ್ದೆಗೆ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ – ZP Raichur Panchaythi Recruitment 2026 ಹೊಸ ಅಧಿಸೂಚನೆ ಪ್ರಕಟವಾಗಿದೆ ಈ ನೇಮಕಾತಿಗೆ ಅರ್ಜಿ ಹೇಗೆ ಹಾಕೋದು? ಬೇಕಾಗುವ ದಾಖಲೆಗಳೇನು? ಪ್ರಮುಖ ದಿನಾಂಕಗಳೇನು? ಎಷ್ಟು ಹುದ್ದೆ? ಹೀಗೆ ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಲೇಖನಿ ಓದಿ.
ಪ್ರಮುಖ ದಿನಾಂಕಗಳು:
- ಅರ್ಜಿ ಆನ್ಲೈನ್ ನಲ್ಲಿ ಪ್ರಾರಂಭ ದಿನಾಂಕ : 20-08-2026
- ಕೊನೆಯ ದಿನಾಂಕ : 03-09-2026
ನೇಮಕಾತಿ ಅಧಿಸೂಚನೆ ಮಾಹಿತಿ:
ಕರ್ನಾಟಕ ಸರಕಾರ ರಾಯಚೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಬಿಲ್ ಕಲೆಕ್ಟರ್( Bill Collector ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ, ಒಟ್ಟು 31 ಹುದ್ದೆ ನೇಮಕಾತಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ರಾಯಚೂರು , ದೇವದುರ್ಗ ,ಲಿಂಗಸೂರು, ಅರಿಕೇರ, ಮಾನವಿ ಸಿಂಧನೂರು ಹಾಗೂ ಮಸ್ಕಿ ಸಿರವಾರ್ ಈ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಇರಲಿದೆ,

ವಯಮಿತಿ ಎಷ್ಟಿರಬೇಕು? ಮತ್ತು ಶೈಕ್ಷಣಿಕ ಅರ್ಹತೆಗಳೇನು?
Age limit – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಒಳಗಡೆ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ,
Qualification : ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಹಾಗೂ ಕಂಪ್ಯೂಟರ್ ಮೂರು ತಿಂಗಳು ಕಲಿತಿರುವ ಜ್ಞಾನ ಅಥವಾ ಪ್ರಮಾಣ ಪತ್ರ ಬಂದಿರಬೇಕು
ಆಯ್ಕೆ ವಿಧಾನ ಹೇಗಿರುತ್ತೆ?
ಅಭ್ಯರ್ಥಿಗಳಿಗೆ ಗ್ರಾಮ ಪಂಚಾಯಿತಿ ಬೆಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ ದಾಖಲೆಗಳ ಪರಿಶೀಲನೆ ಮತ್ತು ದ್ವಿತೀಯ ಪಿಯುಸಿಯಲ್ಲಿ ತೆಗೆದುಕೊಂಡಿರುವ ಅಂಕ ಹಾಗೂ ಸಂದರ್ಶನ ಆಧಾರದ ಮೇಲೆ ಆಯ್ಕೆ,
ಬಿಲ್ ಕಲೆಕ್ಟರ್ ಹುದ್ದೆಗೆ ವೇತನ ಶ್ರೇಣಿ ಎಷ್ಟು?
ಕರ್ನಾಟಕ ಸರ್ಕಾರ ರಾಯಚೂರು ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಬೆಲ್ ಕಲೆಕ್ಟರ್ ಹುದ್ದೆಗೆ ಕಾರ್ಮಿಕರ ಇಲಾಖೆ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ವೇತನ ಇರುತ್ತದೆ.
ಅರ್ಜಿ ಶುಲ್ಕ ಎಷ್ಟಿದೆ?
- ಅಂಗವಿಕಲ ಅಭ್ಯರ್ಥಿಗಳಿಗೆ : ₹100/-
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ( SC ,ST ) ವರ್ಗದ ಅಭ್ಯರ್ಥಿಗಳಿಗೆ ₹200/-
- ಹಿಂದುಳಿದ ವರ್ಗ ಹಾಗೂ ಒಬಿಸಿ ಮತ್ತು ಸಾಮಾನ್ಯ ವರ್ಗದವರಿಗೆ ₹ 300/- ರಿಂದ ₹500/- ವರೆಗೆ ಶುಲ್ಕ ಇದೆ
ಪಾವತಿ ವಿಧಾನ : ಬ್ಯಾಂಕಿಂಗ್ ಮೂಲಕ ಹಾಗೂ ಆನ್ಲೈನ್ ನಲ್ಲಿ ಅಧಿಕೃತ ಅಧಿಸೂಚನೆಯಲ್ಲೇ ಬ್ಯಾಂಕ್ ವಿಳಾಸ ಕೊಟ್ಟಿದ್ದಾರೆ ಅದಕ್ಕೆ ಸಲ್ಲಿಸಿ.
ಈ ನೇಮಕಾತಿಗೆ ಯಾರು ಅರ್ಜಿ ಹಾಕಬಹುದು?
ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಈಗ ಪ್ರಸ್ತುತ ಕರೆದಿರುವ ಬಿಲ್ ಕಲೆಕ್ಟರ್ ಹುದ್ದೆಗೆ ಮಾಜಿ ಸೈನಿಕರು ಮಹಿಳೆಯರು ಪುರುಷರು ಹಾಗೂ ತೃತೀಯಲಿಂಗ ಮಹಿಳೆಯರು ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅರ್ಜಿ ಹಾಕಲು ಅವಕಾಶ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
- ರಾಯಚೂರು ಬಿಲ್ ಕಲೆಕ್ಟರ್ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿ
ಅರ್ಜಿದಾರರಿಗೆ ನಮ್ಮ ಸಲಹೆ :
ಅರ್ಜಿ ಹಾಕುವ ಮುನ್ನ ಒಮ್ಮೆ ನೋಟಿಫಿಕೇಶನ್ ವಿವರಗಳು ಇನ್ನಷ್ಟು ಹೆಚ್ಚಿನ ಮಾಹಿತಿ ನೋಡಿ ಒಟ್ಟು ಬೆಲೆ ಕಲೆಕ್ಟರ್ (ಕರಾ ವಸಲಿಗಾರ) 31 ಹುದ್ದೆಗಳು ಇದೆ ಇಲ್ಲಿ ಅತಿ ಹೆಚ್ಚು ಆದ್ಯತೆ ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅದು ಸೂಚನೆಯಲ್ಲಿ ಪಂಚಾಯಿತಿ ವಿವರ ಕೊಟ್ಟಿದಾರೆ ಅವರಿಗೆ ಹೆಚ್ಚು ಆದ್ಯತೆ ಇರಲಿದ್ದು.
ಅರ್ಜಿ ಹೇಗೆ ಹಾಕೋದು?
ಅರ್ಜಿ ಆನ್ ಲೈನ್ ನಲ್ಲಿ ಅವಕಾಶ ಇರುತ್ತದೆ ಕೆಳಗಡೆ ಕರಾವಸುಲಿಗಾರ( ಬಿಲ್ ಕಲೆಕ್ಟರ್ ) ಹುದ್ದೆಗೆ ಅರ್ಜಿ ಹಾಕುವ ಮಾಹಿತಿ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
1. Register : ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಅಧಿಕೃತ ಅಂತರ್ಜಾಲ ಅಥವಾ ಮೇಲಗಡೆ ಕೊಟ್ಟಿರುವ ಅಂತರ್ಜಾಲಕ್ಕೆ ಭೇಟಿ ಕೊಡಿ ಅಧಿಕೃತ ನಿಯಮಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ.
2. Login Process : ನಂತರ ರಿಜಿಸ್ಟರ್ ಸಂಖ್ಯೆ ಹಾಗೂ ಪಾಸ್ವರ್ಡ್ ಅಥವಾ ಜನ್ಮ ದಿನಾಂಕ ಹಾಕಿ ಲಾಗಿನ್ ಮಾಡಿಕೊಂಡು ಪ್ರತಿಯೊಂದು ಮಾಹಿತಿ ಸಿಗ್ನೇಚರ್ ಮತ್ತು ಫೋಟೋ ಕಡ್ಡಾಯವಾಗಿ ಸಲ್ಲಿಸಬೇಕು.
3. Documents & ಅರ್ಜಿ ಶುಲ್ಕ – Submit Application : ಈ ಕೊನೆಯ ಹಂತದಲ್ಲಿ ದಾಖಲೆಗಳು ವಿವರ ಹಾಗೂ ಒರಿಜಿನಲ್ ದಾಖಲೆಗಳು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಿ ಕೊನೆಯಲ್ಲಿ ಎಲ್ಲಾ ಹಂತಗಳ ಪೂರ್ಣಗೊಂಡ ನಂತರ ಅರ್ಜಿ ಸಬ್ಮಿಟ್ ಮಾಡಿ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,