ಹೊಸ ನೇಮಕಾತಿ Post Office ಇಲಾಖೆಯಲ್ಲಿ ಸೆಪ್ಟೆಂಬರ್ 2 ರಿಂದ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭ ಬಂತು ಭರ್ಜರಿ ಗುಡ್ ನ್ಯೂಸ್ 10th ಅಂಕದ ಆಧಾರದ ಮೇಲೆ ಆಯ್ಕೆ, ಅರ್ಜಿ ಹೇಗೆ ಹಾಕೋದು ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಕೆಳಗಡೆ ಲೇಖನ ಓದಿ,
ಪ್ರಮುಖ ದಿನಾಂಕಗಳು ?
- ಅಧಿಸೂಚನೆ ಪ್ರಕಟ ದಿನಾಂಕ – 20-8-2026
- ಆನ್ಲೈನ್ ನಲ್ಲಿ ರಿಜಿಸ್ಟ್ರೇಷನ್ – 31-8-2026 ರಿಂದ 19-9-2026
- ಅರ್ಜಿ ಸಲ್ಲಿಸುವ ಪ್ರಾರಂಭ- 02-9-2026
- ಕೊನೆಯ ದಿನಾಂಕ : 21-9-2026
- ತಿದ್ದುಪಡಿಗೆ ಅವಕಾಶ : 23,24 ಸೆಪ್ಟೆಂಬರ್ 2026 ಎರಡು ದಿನ ಕಾಲಾವಕಾಶ ಇರಲಿದೆ,
ನೇಮಕಾತಿ ಬಗ್ಗೆ ಮಾಹಿತಿ ?
ಭಾರತೀಯ ಅಂಚೆ ಕಚೇರಿ Indian Post Office ನಲ್ಲಿ GDS ( ABPM,BPM) ಡಾಕ್ ಸೇವಕ ಹುದ್ದೆಗೆ ಅರ್ಜಿ( 12000+ ಅಂದಾಜಿನ ಮೇಲೆ ಹುದ್ದೆಗಳು) 10th ( SSLC) ಪಾಸಾದವರಿಗೆ ಅವಕಾಶ ಮಹಿಳೆಯರಿಗೆ ಪುರುಷರಿಗೆ ಹಾಗೂ ಮಾಜಿ ಸೈನಿಕ ಅಂಗವಿಕಲರಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷದವರೆಗೆ ಅವಕಾಶ ವಯೋಮಿತಿಯಲ್ಲಿ ಸಡಲಿಕ್ಕೆ SC,ST ವರ್ಗದವರಿಗೆ 5 ವರ್ಷ ಹಾಗೂ ಇತರೆ ಎಲ್ಲ ವರ್ಗದವರಿಗೆ 3 ವರ್ಷದವರೆಗೆ ಸಡಲಿಕ್ಕೆ, ಅರ್ಜಿ ಶುಲ್ಕ ಇರುತ್ತದೆ ಮತ್ತು ಆಯ್ಕೆ ಪ್ರಕ್ರಿಯೆದಲ್ಲಿ SSLC ಮೆರಿಟ್ ಮೇಲೆ ಮತ್ತು ದಾಖಲೆ ಪರಿಶೀಲನೆ ನಡೆಸಿ ಆಯ್ಕೆ,
- GDS ಹುದ್ದೆಯ ಹೊಸ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಗಮನಿಸಿ :
ನೋಡಿ ಭಾರತೀಯ ಅಂಚೆ ಕಚೇರಿಯಿಂದ ಯಾವ ರಾಜ್ಯದಲ್ಲಿ ಎಷ್ಟು ಹುದ್ದೆ? ಯಾವ ಜಿಲ್ಲೆಯಲ್ಲಿ ಎಷ್ಟು? ಯಾವ ವರ್ಗದವರಿಗೆ ಎಷ್ಟು ಹುದ್ದೆ? ಇನ್ನು ಅಧಿಕೃತ ಜಿಲ್ಲಾ ಪ್ರಕಾರ ನೋಟುಸ್ ಪ್ರಕಟ ಮಾಡಿಲ್ಲ ಹುದ್ದೆಯನ್ನು ಮಾತ್ರ ಪ್ರಕಟವಾಗಿದೆ ಕೇವಲ ಎರಡು ಮೂರು ದಿನದಲ್ಲಿ State Wise ನೋಟಿಸ್ ಬರುತ್ತೆ ಅದು ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಕೊಟ್ಟಿರುತ್ತೇವೆ ನೋಡಿ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
