ಕರ್ನಾಟಕ ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಹೊಸ ನೋಟಿಸ್ ಪ್ರಕಟ: PET ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ ಎಲ್ಲಿ ಪರೀಕ್ಷೆ? ಯಾವ ದಿನಾಂಕ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ಹಿಂದೆ ಯಾವ ಅಭ್ಯರ್ಥಿಗಳು 2024 ರಲ್ಲಿ ಅರ್ಜಿ ಹಾಕಿದ್ದಾರೆ South western railway ಸಂಸ್ಥೆಯಲ್ಲಿ ಈಗ PET ಪರೀಕ್ಷೆ ದಿನಾಂಕ ಪ್ರಕಟ ಮಾಡಲಾಗಿದೆ ದಿನಾಂಕ 03-09-2026 ರಂದು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ವರ್ಗಿಕರಣ ಮಾಡಿದ್ದಾರೆ.
ಯಾವ ಸಂಸ್ಥೆಯ ನೋಟಿಸ್
SWR ಹುಬ್ಬಳ್ಳಿ ವಿಭಾಗದಲ್ಲಿರುವ ರೈಲ್ವೆ ಸಂಸ್ಥೆ ಈ ಹಿಂದೆ 2024ರಲ್ಲಿ ಅರ್ಜಿ ಕರೆಯಲಾಗಿತ್ತು ಈಗ ಪರೀಕ್ಷೆ ದಿನಾಂಕ ಇದು ಕೇಂದ್ರ ಸರ್ಕಾರದಲ್ಲಿ ಬರುವ ಇಲಾಖೆ ಆಗಿದೆ.
RRC ಹುಬ್ಬಳ್ಳಿ ರೈಲ್ವೆ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಯಾವಾಗ ಪರೀಕ್ಷೆ ಮತ್ತು ಯಾವ ಸ್ಥಳದಲ್ಲಿ?
ಅಭ್ಯರ್ಥಿಗಳು ಪಟ್ಟಿಯಲ್ಲಿ ಆಯ್ಕೆಯಾಗಿರುವ ವರ್ಗದವರು ಈ ಕೆಳಗಡೆ ಕೊಟ್ಟಿರುವ ದಿನಾಂಕಕ್ಕೆ ದೈಹಿಕ ಪರೀಕ್ಷೆಗೆ ಹಾಜರಾಗಬೇಕು,
- ದಿನಾಂಕ 23-9-2026
- ದಿನಾಂಕ 24-9-2026 ವರೆಗೆ ಅವಕಾಶ
ಎರಡು ದಿನಗಳ ಕಾಲ ನಿಮಗೆ ಅವಕಾಶ ನೀಡಲಾಗಿದೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.
ಪರೀಕ್ಷಾ ಸ್ಥಳ :
RN Jubilee Circle Dharwad 580001 – ಇವಳಾಸಕ್ಕೆ ಹಾಜರಾಗಬೇಕು
ಇಲ್ಲಿ ಗಮನಿಸಿ :
ನೋಡಿ ಈ ನೇಮಕಾತಿ ಹೊಸ ನೇಮಕಾತಿ ಅಲ್ಲ ಇದೊಂದು ಹಳೆಯ ನೇಮಕಾತಿ ದೈಹಿಕ ಪರೀಕ್ಷೆಯ ದಿನಾಂಕ ಪ್ರಕಟ ಮಾಡಿರುವ ಬಗ್ಗೆ ಅದು ಸೂಚನೆ ಪ್ರಕಟವಾಗಿದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
