7ನೇ ಮುಗಿಸಿದವರಿಗೆ ಕಲ್ಲು ಕೆತ್ತನೆ ಮತ್ತು ಮರಕೆತ್ತನೆ ತರಬೇತಿಗೆ ಅರ್ಜಿ ಆಹ್ವಾನ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

7ನೇ ಮುಗಿಸಿದವರಿಗೆ ಕಲ್ಲು ಕೆತ್ತನೆ ಮತ್ತು ಮರಕೆತ್ತನೆ ತರಬೇತಿಗೆ ಅರ್ಜಿ ಆಹ್ವಾನ! 16 ಅಕ್ಟೋಂಬರ್ 2026 ಕೊನೆಯ ದಿನಾಂಕ ಅರ್ಜಿ ಹಾಕೋದು ಹೇಗೆ? ಏನಲ್ಲ ಸೌಲಭ್ಯ ಸಿಗುತ್ತೆ? ಸಂಬಳ ಎಷ್ಟು? ಹೇಗೆ ಎಲ್ಲ ಮಾಹಿತಿ ಕೆಳಗಡೆ ಲೇಖನಿ ಓದಿ.

ನೀವು ತರಬೇತಿಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದಲ್ಲಿ “ಶಿಲ್ಪ ಗುರುಕುಲ” ತರಬೇತಿಗಳಿಗೆ ಅರ್ಜಿ ಕರೆಯಲಾಗಿರುತ್ತದೆ, ಕರ್ನಾಟಕ ಸರ್ಕಾರ ಒಂದು ಉದ್ಯಮವಾಗಿರುತ್ತದೆ ಇದಕ್ಕೆ ತಕ್ಕಂತೆ ಮಹಿಳೆಯರು ಪುರುಷರು ಹಾಗೂ ಇತರೆ ವರ್ಗದವರು ಅರ್ಜುಗಳನ್ನ ಸಲ್ಲಿಸಬಹುದು,

ನೇಮಕಾತಿ ಬಗ್ಗೆ ಸಂಪೂರ್ಣ ವಿವರ ;

ಸಂಸ್ಥೆ : ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ( ಕರ್ನಾಟಕ ಸರ್ಕಾರ ಉದ್ಯಮ )

ಹುದ್ದೆ : 22 ಅಭ್ಯರ್ಥಿಗಳನ್ನ ಆಯ್ಕೆ

ಕೊನೆ ದಿನಾಂಕ : 16-10-2026

ನೇಮಕಾತಿ ವಿಧಾನ : ಆಫ್ಲೈನ್ನಲ್ಲಿ

ಸ್ಥಳ : ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ

ಯಾವ ಹುದ್ದೆಗೆ ತರಬೇತಿ ಇರಲಿದೆ?
  •  ಕಲ್ಲು ಕೆತ್ತನೆ
  •  ಮರಕೆತ್ತನೆ

ಇದು ಕರ್ನಾಟಕ ರಾಜ್ಯದ ಶ್ರೀಗಂಧದ ಕಲಾಶಂಕರನಲ್ಲಿ ಬರುವ ತರಬೇತಿಗಳಿಗೆ ಈ ಎರಡು ಪ್ರಕಾರ ತರಬೇತಿ ನಡೆಯಲಿದೆ.

ತರಬೇತಿಗೆ ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆಯನ್ನು?

ಅರ್ಜಿದಾರರು ಕಲ್ಲು ಕೆತ್ತನೆ ಮತ್ತು ಮರ ಕೆತ್ತನೆ – 7ನೇ ತರಗತಿ ಹಾಗೂ ಎಸ್ ಎಸ್ ಎಲ್ ಸಿ ಮುಗಿಸಿದವರು ಅರ್ಜಿ ಹಾಕಬಹುದು.

ಇಲ್ಲಿ ಗಮನಿಸಿ : ಕಲ್ಲು ಕೆತ್ತನೆಯಲ್ಲಿ ಮತ್ತು ಮರ ಕೆತ್ತನೆಯಲ್ಲಿ ಅನುಭವ ಇರಬೇಕು ಮತ್ತೆ ಈಗಾಗಲೇ ಚಟುವಟಿಕೆಯಲ್ಲಿ ಭಾಗವಹಿಸಬೇಕು ಕೆಲವು ಮಾಹಿತಿಗಳು ನಿಮಗೆ ಗೊತ್ತಿರಬೇಕು.

ವೈಮಿತಿ ಎಷ್ಟಿರಬೇಕು :

ಕನಿಷ್ಠ ಅರ್ಜಿದಾರರಿಗೆ 16 ವರ್ಷ ಮತ್ತು ಗರಿಷ್ಠ 35 ವರ್ಷ, ಅರ್ಜಿ ಹಾಕುವ ಕೊನೆಯ ದಿನಾಂಕ ಮುಂಚಿತವಾಗಿ ಇದು ಒಳಗೊಂಡಿರುತ್ತದೆ.

ಇದು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ?

ಇದು ತರಬೇತಿಗೆ ಅರ್ಜಿ ಕರೆದಿದ್ದು ಕಾಯಂ ಹುದ್ದೆ ಇರೋದಿಲ್ಲ ತರಬೇತಿ ನೀಡಲಾಗುತ್ತದೆ.

ಎಷ್ಟು ತಿಂಗಳು ಇರುತ್ತದೆ ತರಬೇತಿ :

ಸಾಮಾನ್ಯವಾಗಿ ನೋಟದಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ 18 ತಿಂಗಳು ನಿಮಗೆ ತರಬೇತಿಯನ್ನು ಕೊಟ್ಟು ಅದರ ಜೊತೆಯಲ್ಲಿ ತರಬೇತಿ ಪ್ರಮಾಣ ಪತ್ರ ನಿಮಗೆ ನೀಡಲಾಗುತ್ತದೆ 2026-27 ಸಾಲಿನ ತರಬೇತಿ.

ಹೆಚ್ಚಿನ ಸೌಲಭ್ಯಗಳು :

ಇಲ್ಲಿ ಇನ್ನೆಷ್ಟು ಹೆಚ್ಚಿನ ಸೌಲಭ್ಯಗಳು ಅರ್ಜಿದಾರರಿಗೆ ಮತ್ತು ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸಂಸ್ಥೆ ಒದಗಿಸುತ್ತದೆ ಅವುಗಳೇನೆಂದರೆ.

1. ಶೈಕ್ಷಣಿಕ ಪ್ರವಾಸದ ಬಗ್ಗೆ ಮಾಹಿತಿ.

2. ಊಟ ಹಾಗೂ ತರಬೇತಿ ಮತ್ತು ತರಬೇತಿ ಸಮವಸ್ತ್ರ ಹಾಗೂ ವಸತಿ ಒದಗಿಸುತ್ತದೆ.

3. ಕಲ್ಲು ಕೆತ್ತುವ ಸಮವಸ್ತ್ರಗಳು ನೀಡುತ್ತಾರೆ.

4. ಮರಕೆತ್ತುವ ಸಮವಸ್ತ್ರಗಳು ನೀಡಲಾಗುತ್ತದೆ.

5. ಅಷ್ಟೇ ಅಲ್ಲದೆ ಮಾಸಿಕವಾಗಿ 1500/- ಶಿಷ್ಯವೇತನ ಕೊಡುತ್ತಾರೆ.

ನಿನ್ನಷ್ಟು ಹೆಚ್ಚಿನ ಮಾಹಿತಿ ಮತ್ತು ತರಬೇತಿ ಬಗ್ಗೆ ಎಲ್ಲಾ ವಿವರಗಳು ಮತ್ತು ಪ್ರಮುಖ ನಿಯಮಗಳು ಪಡೆಯಲು ನೋಟಿಫಿಕೇಶನ್ ಓದಿ.

ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ವಿಳಾಸ :

ನೋಟಿಫಿಕೇಶನ್ ನೋಡಿ ಅದರಲ್ಲಿ ವಿವಿಧ ವಿಳಾಸಗಳನ್ನು ನೀಡಲಾಗಿದೆ ಅದರಲ್ಲಿ ಸರಿಯಾಗಿ ವಿಳಾಸನ ನೋಡಿ ನಂತರ ಅರ್ಜಿ ಭರ್ತಿ ಮಾಡಿ.

ಪ್ರಮುಖ ದಿನಾಂಕಗಳು :

ಅರ್ಜಿ ಪ್ರಾರಂಭ : 01-10-2026

ಕೊನೆಯ ದಿನಾಂಕ : 16-10-2026

ಪ್ರಶಾಂತ್ ಮೀಡಿಯಾ ಕೊನೆಯ ಮಾತು :

ಕರ್ನಾಟಕದಲ್ಲಿ ತರಬೇತಿಗಾಗಿ ಅರ್ಜಿ ಕರೆದಿದ್ದಾರೆ ಇದು ಹೊಸ ನೇಮಕಾತಿ ಅಲ್ಲ ಹುದ್ದೆಗಳ ನೇಮಕಾತಿ ಅಲ್ಲ ಇದೊಂದು ತರಬೇತಿ ನೇಮಕಾತಿ ಕಾಯಂ ಇರೋದಿಲ್ಲ ಮಾಹಿತಿ ಈ ಅಂತರ್ಜಾಲದಲ್ಲಿ ನೀಡಲಾಗಿದೆ,