ರವಿವಾರ 04 ಅಕ್ಟೋಂಬರ್ 2026 ರಂದು ನಡೆದಿರುವ ಗ್ರಾಮ ಆಡಳಿತ ಅಧಿಕಾರಿ ( VAO ) 505 ಹುದ್ದೆಗಳ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಿಡುಗಡೆ! ಹೇಗೆ ನೋಡೋದು? & Key ಉತ್ತರಗಳು ಯಾವಾಗ ಬರುತ್ತೆ ಎಲ್ಲಿ ನೋಡೋದು? ಸಂಪೂರ್ಣ ಮಾಹಿತಿ ಲೇಖನಿ ಓದಿ,
ಪ್ರಶ್ನೆ ಪತ್ರಿಕೆ 01 :
ಹೌದು ಅಧಿಕೃತವಾಗಿ ನಿನ್ನೆ ರವಿವಾರದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯ ಪರೀಕ್ಷೆ ನಡೆಯಿತು ಬೆಳಗೆ ಅದರಲ್ಲಿ ವಿವಿಧ ಪ್ರಕಾರ ವೃಂದ ಪರೀಕ್ಷೆ ಇರುತ್ತದೆ. ಅದರಲ್ಲಿ ಪ್ರಶ್ನೆ ಪತ್ರಿಕೆ 01 ಕೆಳಗಡೆ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿಕೊಳ್ಳಿ.
ಪ್ರಶ್ನೆ ಪತ್ರಿಕೆ 01 ನೋಡಲು ಇಲ್ಲಿ click ಮಾಡಿ
ಪ್ರಶ್ನೆ ಪತ್ರಿಕೆ 02 :
ಎರಡನೇ ಪರೀಕ್ಷೆಯು ಮಧ್ಯಾಹ್ನ ನಡೆಸಲಾಯಿತು ಅದರದು ಪ್ರಶ್ನೆ ಪತ್ರಿಕೆ ನೋಡಲು ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಪ್ರಶ್ನೆ ಪತ್ರಿಕೆ 02 ನೋಡಲು ಇಲ್ಲಿ click ಮಾಡಿ
ಗ್ರಾಮ ಲೆಕ್ಕಾಧಿಕಾರಿ ಕೀ ಉತ್ತರಗಳು ಯಾವಾಗ ಬರುತ್ತೆ?
ಈಗಾಗಲೇ ಕರ್ನಾಟಕದಲ್ಲಿರುವ ಹಲವು ಸಂಸ್ಥೆಗಳಿಂದ ಕೀ ಉತ್ತರಗಳು ಬಿಡುಗಡೆ ಮಾಡಿದ್ದಾರೆ ಆದರೆ ಅಧಿಕೃತವಾಗಿ KEA ಸಂಸ್ಥೆಯು ಪ್ರಕಟ ಮಾಡುವವರೆಗೂ ನಂಬಲು ಆಗೋದಿಲ್ಲ ಅಧಿಕೃತವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಉತ್ತರಗಳು ಪ್ರಕಟ ಮಾಡುತ್ತದೆ, ಅಧಿಕೃತ ಪರೀಕ್ಷಾ ಪ್ರಾಧಿಕಾರ ಅಂತರ್ಜಾಲ ನೋಡಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ಹೋಗಿ ನೀವು ಉತ್ತರಗಳನ್ನು ನೋಡಿ.
KEA ಇನ್ನೂ Key Answer ಪ್ರಕಟ ಮಾಡಿಲ್ಲ KEA ಅಧಿಕೃತವಾಗಿ ಕೀ ಉತ್ತರಗಳು ಬಿಡುಗಡೆ ಮಾಡುವವರೆಗೂ ಅಲ್ಲಿವರೆಗೆ ವೇಟ್ ಮಾಡಿ. ಇವತ್ತು ಪ್ರಕಟ ಮಾಡುವ ಸಾಧ್ಯತೆ ಇದೆ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
