KPSC ಹೆಚ್ಚುವರಿ ಆಯ್ಕೆ ಲಿಸ್ಟ್ ಪ್ರಕಟ ಬಗ್ಗೆ ಮಾಹಿತಿ : ದಿನಾಂಕ 09 ಅಕ್ಟೋಬರ್ 2026ರಂದು ಆಯೋಗಕ್ಕೆ ಅಣಮೋದನೆ ಸಲ್ಲಿಕೆ – ಯಾವಾಗ ಲಿಸ್ಟ್ ಬರಬಹುದು ಯಾವ ಇಲಾಖೆ? ಯಾವ ಹುದ್ದೆ ಸಂಪೂರ್ಣ ಮಾಹಿತಿ ಲೇಖನ ಓದಿ! KPSC Upcoming list Update,
ಹೌದು ಈ ಹಿಂದೆ ಅರ್ಜಿ ಹಾಕಿದ ಹುದ್ದೆಗಳ 2023 ಮತ್ತು 2024ರಲ್ಲಿ ನೇಮಕಾತಿ ಅಧಿಸೂಚನೆ. PDO 130 ಹುದ್ದೆಗಳು ಹಾಗೂ 03 ಗ್ರಂಥಪಾಲಕ, ನಿರೀಕ್ಷಕರು 45 ಹುದ್ದೆಗಳು, ಮತ್ತು BBMP ಕಿರಿಯ ಇಂಜಿನಿಯರಿಂಗ್ 01 ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ.
KPSC ಹೆಚ್ಚುವರಿ ಆಯ್ಕೆ ಪಟ್ಟಿ ಬರುವಂತಹ ಲಿಸ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಗಮನಿಸಿ :
ಇದು ಕರ್ನಾಟಕ ಲೋಕ ಸೇವಾ ಆಯೋಗದಿಂದ ( KPSC) ಹೊಸ ನೇಮಕಾತಿ ಮಾಡುತ್ತಿಲ್ಲ ಈ ಹಿಂದೆ 3 ವರ್ಷಗಳೇ ಕರೆದಿರುವ ಹುದ್ದೆಗಳ ಬಗ್ಗೆ ಆಯ್ಕೆ ಪಟ್ಟಿ ಹೆಚ್ಚುವರಿ ಆಯ್ಕೆ ಪಟ್ಟಿ ಬಗ್ಗೆ ಅಪ್ಡೇಟ್ ಆಗಿರುತ್ತದೆ.
ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
ಪ್ರಶಾಂತ್ ಮೀಡಿಯಾ ಸೂಚನೆ :
ನೋಡಿ ಸ್ನೇಹಿತರೆ ಯಾರಾದರೂ ನಮ್ಮ ಅಂತರಜಾಲ ಹೆಸರು ಹೇಳಿ ಹಣವನ್ನ ಕೇಳುತ್ತಿದ್ದರೆ ಕೊಡಬೇಡಿ ನಾವು ನಿಮಗೆ ಯಾವುದೇ ಹಣವನ್ನ ಕೇಳೋದಿಲ್ಲ ಮತ್ತು ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
